ನೀವೂ ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ನಿಂದ ಗೃಹ ಸಾಲ ಪಡೆದಿದ್ದರೆ ಈ ಅಗತ್ಯ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಗೃಹಸಾಲ ಸಂಪೂರ್ಣ ಮರುಪಾವತಿಸುವಾಗ ಬ್ಯಾಂಕ್ ನಲ್ಲಿ ಇಟ್ಟಿರುವ ಮನೆಯ ಮೂಲ ದಾಖಲೆಗಳನ್ನು ಬ್ಯಾಂಕ್
ನಿಂದ ಮರೆಯದೆ ಪಡೆಯಿರಿ.
ಸಾಲ ಸಂಪೂರ್ಣ ಪಾವತಿಯಾಗಿದೆ ಎನ್ನುವ ಪ್ರಮಾಣಪತ್ರವನ್ನು ಬ್ಯಾಂಕ್ ನಿಂದ ಪಡೆದುಕೊಳ್ಳಿ. ನೀವು ಸಾಲ ಪಡೆದಾಗ ಕ್ರೆಡಿಟ್ ಸ್ಕೋರ್ನಲ್ಲಿ ತಿಳಿದುಕೊಂಡಿರುತ್ತೀರಿ ಅದೇ ರೀತಿ ಸಾಲ ಮರುಪಾವತಿ ಬಳಿಕ ನಿಮ್ಮ ಕ್ರೆಡಿಟ್ ದಾಖಲೆಯನ್ನು ನವೀಕರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಸಾಲ ಪಡೆಯಲು ಸಹಕಾರಿಯಾಗುತ್ತದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ