ಮಂಗನಬಳ್ಳಿ ಚಮತ್ಕಾರಿ ಶಕ್ತಿಯಿಂದ ನೀವು ಬಯಸಿದ್ದು ಯೋಚಿಸಿದ್ದು ನಿಮ್ಮಂತೆ ಆಗುತ್ತದೆ ಈ ನಿಯಮಗಳನ್ನು ಪಾಲನೆ ಮಾಡಿ ಮಂಗನ ಬಳ್ಳಿಯಿಂದ?

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮಂಗನ ಬಳ್ಳಿಯ ಚಮತ್ಕಾರಿಕ ಶಕ್ತಿಗಳಿಂದ ಯೋಚಿಸಿದ್ದೇ ಆಗುತ್ತದೆ. ಮತ್ತು ಹೇಗೆ ಬಯಸಿದ್ದೇ ಸಿಗುತ್ತದೆ. ಎಂದು ತಿಳಿಯೋಣ . ಮಂಗನ ಬಳ್ಳಿಯನ್ನು ಹಲವಾರು ಬಾರಿ ನೀವು ನೋಡಿರುತ್ತೀರಾ . ಆದರೆ ಅದನ್ನು ನೋಡಿದರೂ ನಿರ್ಲಕ್ಷ್ಯ ಮಾಡಿರುತ್ತೀರಾ . ಇದರ ಆಶ್ಚರ್ಯಕರವಾದ ಮತ್ತು ಚಮತ್ಕಾರಿಕ ಲಾಭದ ಬಗ್ಗೆ ತಿಳಿಯೋಣ .

Advertisement

ಇಲ್ಲಿ ಇದರ ಬಳಕೆಯನ್ನು ಯಾವ ಯಾವ ರೀತಿ ಮಾಡಬಹುದು , ಹಣಕಾಸಿನ ಸಮಸ್ಯೆ ಇರಲಿ, ಅಥವಾ ನಿಮ್ಮ ಮನೆಯ ಮೇಲೆ ತಂತ್ರ – ಮಂತ್ರ ಕ್ರಿಯೆಗಳನ್ನು ಯಾರಾದರೂ ಮಾಡಿದ್ದರೆ, ಶತ್ರುಗಳ ತೊಂದರೆ ಇದ್ದರೆ , ಅದಕ್ಕೆ ಇದರ ಬಳಕೆಯನ್ನು ಮಾಡಬಹುದು . ಜೊತೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ಇದರ ಲಾಭಗಳು ಅಸಂಖ್ಯಾತ ಆಗಿದೆ. ಇದರ ಬಗ್ಗೆ ನೀವು ತಿಳಿದರೆ, ನಿಮಗೆ ಅಚ್ಚರಿ ಆಗುತ್ತದೆ. ಮಂಗನ ಬಳ್ಳಿಯನ್ನು ಅಮರ ಬೇಲ , ಅಮೃತ ಫಲ ಎಂದು ಕರೆಯುತ್ತಾರೆ . ಇದು ಒಂದು ಗುಣಕಾರಿ ಸಸ್ಯ ಆಗಿದೆ

ಪ್ರಾಚೀನ ಕಾಲದಿಂದಲೂ ಇದರ ಉಪಯೋಗವನ್ನು ಆಯುರ್ವೇದದಲ್ಲಿ ಬಳಕೆ ಮಾಡುತ್ತಾ ಬಂದಿದ್ದಾರೆ . ಮಂಗನ ಬಳ್ಳಿಯ ಬೇರು, ಇದರ ಎಲೆ , ಇದರ ಬಳ್ಳಿಯನ್ನು ಹಿಡಿದುಕೊಂಡು ಎಲ್ಲಾ ಭಾಗಗಳಲ್ಲಿ ಔಷಧಿಯ ಗುಣ ಇರುತ್ತದೆ . ಇದರ ಬಳಕೆಯನ್ನು ಹಲವಾರು ಪ್ರಕಾರದ ಔಷಧಿಗಳಲ್ಲಿ ಬಳಸುತ್ತಾರೆ . ಮಂಗನ ಬಳ್ಳಿಯು ಹಲವಾರು ಪ್ರಕಾರಗಳ ರೋಗಗಳಾದ ಬೊಜ್ಜು, ಮಧುಮೇಹ , ಅಸಿಡಿಟಿ , ಇಂತಹ ರೋಗಗಳನ್ನು ನಾಶ ಮಾಡುವಲ್ಲಿ ಉತ್ತಮವಾಗಿದೆ . ಇದರಲ್ಲಿ ಅತಿಯಾದ ಆ್ಯಂಟಿ ಆಕ್ಸಿಡೆಂಟ್ , ವಿಟಮಿನ್ ಸಿ ,

ಜೊತೆಗೆ ಅನ್ಯ ಪೋಷಕ ತತ್ವಗಳು ಇರುತ್ತದೆ . ಇವು ಶರೀರಕ್ಕೆ ತುಂಬಾ ಗುಣಕಾರಿ ಉಪಯುಕ್ತ ಆಗಿದೆ. ಇದು ಮನುಷ್ಯನ ಹಿಮ್ಯುನಿಟಿಯನ್ನು ಜಾಸ್ತಿ ಮಾಡಿ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡುತ್ತದೆ . ಇದು ಪುರುಷರ ಹಲವಾರು ಸಮಸ್ಯೆಗಳನ್ನು ದೂರ ಮಾಡುವುದರಲ್ಲಿ ಸಹಾಯಕ ಆಗಿದೆ . ಪುರುಷರಿಗೋಸ್ಕರ ಇದು ರಾಮಬಾಣ ಔಷಧಿ ಆಗಿದೆ . ಇದು ಮನುಷ್ಯರ ಮಾಂಸ ಖಂಡಗಳ ರಚನೆಯಲ್ಲಿ ಸಹಾಯ ಮಾಡುತ್ತದೆ .ನಪುಂಸಕತೆಯ ಸಮಸ್ಯೆಯಿಂದ ಉಳಿಸುತ್ತದೆ .

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇದಕ್ಕೆ ಕಾರಣ ರಾಹು ಕೇತು ಎಂದು ತಿಳಿಯಲಾಗುತ್ತದೆ . ಯಾವುದಾದರೂ ವ್ಯಕ್ತಿಯಲ್ಲಿ ರಾಹು ಕೇತು ಕೆಟ್ಟದಾಗಿ ಇದ್ದರೆ , ಅಂತಹ ವ್ಯಕ್ತಿಗಳು ಹರಿತವಾದ ಕಾರ್ಯಗಳಲ್ಲಿ ಇರುತ್ತಾರೆ . ಜೀವನವನ್ನ ಸರ್ವ ನಾಶ ಮಾಡಿಕೊಳ್ಳುತ್ತಾರೆ . ಇಂಥಹ ವ್ಯಕ್ತಿಗಳು ಬೆಳಕಿನಲ್ಲಿ ಕತ್ತಲೆಯನ್ನು ಹುಡುಕುತ್ತಾರೆ . ಈ ಮಾತಿನ ಅರ್ಥ ಇವರಿಗೆ ಸಕಾರಾತ್ಮಕವಾಗಿ ಇರುವುದು ಏನು ಕಾಣಿಸುವುದಿಲ್ಲ .

ಕೇವಲ ಅವರಿಗೆ ನಕಾರಾತ್ಮಕತೆ ಕಾಣುತ್ತಿರುತ್ತದೆ .ಯಾವಾಗ ವ್ಯಕ್ತಿಗೆ ಕೇವಲ ನಕಾರಾತ್ಮಕತೆ ಕಾಣುತ್ತದೆಯೋ , ಈ ಮಾತಿನ ಅರ್ಥ ಅವರ ಸರ್ವನಾಶ ನಿಶ್ಚಯಗೊಂಡಿರುತ್ತದೆ . ಏಕೆಂದರೆ ಶಾಸ್ತ್ರ ಇರಲಿ, ಧರ್ಮ ಇರಲಿ , ವಿಜ್ಞಾನವಿರಲಿ, ಎಲ್ಲರೂ ಧನಾತ್ಮಕವಾಗಿ ಯೋಚನೆ ಮಾಡಿ ಎಂದು ಹೇಳುತ್ತಾರೆ . ಒಳ್ಳೆಯ ಕಾರ್ಯಗಳನ್ನು ಮಾಡಬೇಕು . ಎಂದು ಹೇಳುತ್ತಾರೆ . ರಾಹು ಕೇತುಗಳ ಸ್ಥಿತಿ ಕೆಟ್ಟು ಹೋದಾಗ ಪಿತೃ ದೋಷ ಕೂಡ ಅಂಟುತ್ತದೆ . ಪಿತೃ ದೋಷದ ಕಾರಣದಿಂದಾಗಿ ಇಂತಹ ವ್ಯಕ್ತಿಗಳು ಸೂರ್ಯನ ಪ್ರಕಾಶ ಎದುರು ಅಂಧಕಾರದಲ್ಲಿ ಜೀವನ ಮಾಡುತ್ತಾರೆ .

ಇವರು ತಮ್ಮ ಜೀವನದಲ್ಲಿ ಏನನ್ನು ಸಹ ಮಾಡುವುದಿಲ್ಲ . ಯಾರು ಸಹ ಕೆಟ್ಟದಾಗಿ ಯೋಚನೆ ಮಾಡಲು ಇಷ್ಟಪಡುವುದಿಲ್ಲ . ನಕಾರಾತ್ಮಕವಾಗಿ ಯೋಚನೆ ಮಾಡುವುದರಿಂದ ವ್ಯಕ್ತಿಯು ದುಃಖವನ್ನು ಪಡೆದುಕೊಳ್ಳುತ್ತಾನೆ . ಕಷ್ಟಗಳು ಇವರನ್ನು ಆವರಿಸಿರುತ್ತದೆ . ಇಲ್ಲ ಇದೇ ಗ್ರಹಗಳು ಸಾತ್ ಕೊಡುವುದಿಲ್ಲ ಎಂದರೆ , ವ್ಯಕ್ತಿ ಹೇಗೆ ಬೇಕಾದರೂ ಯೋಚನೆ ಮಾಡುತ್ತಾನೆ . ಸ್ವತಹ ತಾವೇ ಕಷ್ಟದಲ್ಲಿ ಬದುಕುತ್ತಾರೆ . ಹಾಗಾಗಿ ರಾಹು ಕೇತು ತುಂಬಾ ಶಕ್ತಿಶಾಲಿಯಾಗಿ ಇರುವುದು ಬಹಳ ಮುಖ್ಯವಾಗಿದೆ . ನಾವು ಯಾವಾಗ ನಕಾರಾತ್ಮಕವಾಗಿ ಯೋಚನೆ ಮಾಡುತ್ತೇವೆ ಆಗ ದುಃಖ ಮತ್ತು ಭಯ ತುಂಬಾ ಕೆಟ್ಟದಾಗಿ ಕಾಡುತ್ತವೆ .

ಹಾಗಾಗಿ ನೀವು ಮಂಗನ ಬಳ್ಳಿಯನ್ನು ತೆಗೆದುಕೊಂಡು ಬರಬೇಕು . ಯಾವುದಾದರೂ ಮಂಗಳವಾರದ ದಿನ ಅಥವಾ ಶನಿವಾರದ ದಿನ ಚೆನ್ನಾಗಿರುವ ಮಂಗನ ಬಳ್ಳಿಯನ್ನು ತೆಗೆದುಕೊಂಡು ಬನ್ನಿ . ಇದನ್ನು ಸ್ವಚ್ಛವಾದ ನೀರಿನಿಂದ ತೊಳೆದ ನಂತರ , ಕೇವಲ ಒಂದು ಚಿಕ್ಕ ಕೆಲಸವನ್ನು ಮಾಡಬೇಕು . ಮಂಗನ ಬಳ್ಳಿಯನ್ನು ರುಬ್ಬಿ ಪೇಸ್ಟ್ ರೀತಿ ಮಾಡಿ ಇಟ್ಟುಕೊಳ್ಳಬೇಕು . ಇದರಲ್ಲಿ ಸ್ವಲ್ಪ ಕುಂಕುಮವನ್ನು ಸೇರಿಸಬೇಕು . ಈ ಪೇಸ್ಟ್ ತಯಾರಾದ ನಂತರ , ಒಂದು ಭೋಜ ಪತ್ರದ ಮೇಲೆ ಒಂದು ಮಂತ್ರವನ್ನು ಬರೆಯಿರಿ .

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇದು ಯಾವ ರೀತಿಯ ವಿಧಿಯಾಗಿದೆ ಎಂದರೆ , ಜೀವನವಿಡೀ ರಾಹು ಕೇತು ನಿಮಗೆ ತೊಂದರೆಯನ್ನು ಕೊಡುವುದಿಲ್ಲ .ಇಲ್ಲಿ ಪಿತೃ ದೇವರು ಕೂಡ ನಿಮಗೆ ಸಾತ್ ಕೊಡುತ್ತಾರೆ .ಒಂದು ವೇಳೆ ಭೋಜ ಪತ್ರ ನಿಮ್ಮ ಬಳಿ ಇಲ್ಲ ಎಂದರೆ , ಸಾಧಾರಣ ಹಾಳೆಯಲ್ಲಿ ಪ್ರಯೋಗ ಮಾಡಬಹುದು .ಇಲ್ಲಿ ನಿಮ್ಮ ಪೂರ್ವಜರೇ ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡುತ್ತಾರೆ .

ಇಲ್ಲಿ ಆ ಪೇಸ್ಟ್ ನಿಂದ ಹಾಳೆ ಅಥವಾ ಭೋಜ ಪತ್ರದ ಮೇಲೆ ಈ ಮಂತ್ರವನ್ನು ಬರೆಯಬೇಕು . ಮಂತ್ರವು ಈ ಪ್ರಕಾರದಲ್ಲಿ ಇದೆ . ” ಓಂ ರೀಂ ರಾಹುಂ ಕೇತು ಶಾಂತಿ ಹೀ” ! ಮಂಗಳವಾರ ಅಥವಾ ಶನಿವಾರದ ದಿನ ಇದನ್ನು ತಯಾತದಲ್ಲಿ ಹಾಕಿ ಕಟ್ಟಿಕೊಂಡು ಬಲಗೈನ ಭುಜದಲ್ಲಿ ಕಟ್ಟಿಕೊಳ್ಳುವುದರಿಂದ ಸಂಪೂರ್ಣ ಪ್ರಕಾರದ ರಾಹು ಕೇತು ದೋಷಗಳು ನಷ್ಟ ಆಗುತ್ತದೆ .ಮೊದಲಿಗೆ ಪಿತೃ ದೋಷವು ಕೂಡ ತಕ್ಷಣವೇ ದೂರ ಆಗುತ್ತದೆ . ಇವುಗಳ ಜೊತೆಗೆ ಯಾವುದಾದರೂ ವ್ಯಕ್ತಿಗೆ ಕಾಲು ಸರ್ಪ ದೋಷ ಅಂಟಿಕೊಂಡಿದ್ದರೆ , ಇಂತಹ ವ್ಯಕ್ತಿಗಳು ಕನಸಿನಲ್ಲಿ ಕೆಟ್ಟ ಕನಸು ಕಂಡು ಹೆದರಿ ಕೊಳ್ಳುತ್ತಿರುತ್ತಾರೆ .

ಇವರ ಮನಸ್ಸಿನಲ್ಲಿ ಯಾವತ್ತಿಗೂ ಭಯವೇ ಇರುತ್ತದೆ . ಇಲ್ಲಿ ಕಾಲು ಸರ್ಪ ದೋಷಕ್ಕೆ ಹಲವಾರು ಸಂಕೇತಗಳು ಇರುತ್ತವೆ . ಯಾವಾಗ ಕಾಲು ಸರ್ಪದೋಷ ಯಾವುದಾದರೂ ವ್ಯಕ್ತಿಗೆ ತೊಂದರೆ ಕೊಡುತ್ತದೆಯೋ ಮಂಗನ ಬಳ್ಳಿಯ ಸಹಾಯದಿಂದ ಕಾಲು ಸರ್ಪ ದೋಷವನ್ನು ದೂರ ಮಾಡಬಹುದು . ಮಂಗನ ಬಳ್ಳಿ ನೋಡಿದರೆ ಹಾವಿನ ರೀತಿ ಇರುತ್ತದೆ. ಒಂದು ಮರದ ಮೇಲೆ ಇದು ಬೆಳೆಯಲು ಶುರು ಮಾಡಿದರೆ, ಅದು ಇಡೀ ಮರವನ್ನೇ ಆವರಿಸಿಕೊಳ್ಳುತ್ತದೆ. ಮಂಗನ ಬಳ್ಳಿಯನ್ನು ತೆಗೆದುಕೊಂಡು ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಕಿ , ಅದರಲ್ಲಿ ಎಂಟು ಮೆಣಸಿನ ಕಾಳುಗಳನ್ನು ಹಾಕಿ , ಎಕ್ಕದ ಗಿಡದ ಹೂವನ್ನು ಜೊತೆಗೆ ಹಾಕಿ ಕಟ್ಟಿದರೆ , ಈ ಗಂಟನ್ನು ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಿದರೆ , ಇದರಿಂದ ಕಾಲು ಸರ್ಪ ದೋಷವೂ ಒಂದು ತಿಂಗಳಲ್ಲಿ ಶಾಂತವಾಗುತ್ತದೆ ಎಂದು ಹೇಳಲಾಗಿದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement