ಮಂಗಳೂರು : ಸಚಿವ ಸಂಪುಟದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಾಸ್ ಪಡೆದ ವಿಚಾರದಲ್ಲಿ ಕಿಡಿಕಾರಿದ ಸಂಸದ ನಳಿನ್ ಕುಮಾರ್ ಕಟೀಲು, ಇವರು ಪ್ರಾಮಾಣಿಕರು, ಪಾರದರ್ಶಕವಾಗಿದ್ದರೆ ಕೇಸ್ ಹಿಂಪಡೆಯುವ ಅಗತ್ಯವಿಲ್ಲ. ಇವರಿಗೆ ಭಯ ಯಾಕೆ, ಇವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ ಎಂದು ವ್ಯಂಗ್ಯವಾಡಿದರು. ಸಿಬಿಐ ತನಿಖೆ ಹೊತ್ತಲ್ಲಿ ಸರ್ಕಾರ ಕೇಸ್ ಅನ್ನು ವಾಪಾಸ್ ತೆಗೆಯೋದು ಸರಿಯಲ್ಲ. ಇದು ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ತಿಳಿಸುತ್ತದೆ. ಇದನ್ನು ನಾನು ಖಂಡಿಸುತ್ತೇನೆ. ಹಾಗಂತ ಇದೊಂದೇ ಕೇಸ್ ಇಲ್ಲ, ಇಡಿಯಲ್ಲೂ ಸಾಕಷ್ಟು ಕೇಸ್ಗಳಿವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
ಮಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಾಸ್ – ಪಾರದರ್ಶಕವಾಗಿದ್ದರೆ ಕೇಸ್ ಹಿಂಪಡೆದಿದ್ದೇಕೆ ಕಟೀಲು ವ್ಯಂಗ್ಯ
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಈ ಅನಧಿಕೃತವಾಗಿ ಕಾಲೇಜು, ಟ್ಯುಟೋರಿಯಲ್ ಸಂಸ್ಥೆಗೆ ಅನುಮತಿ ಇಲ್ಲ.!
9 January 2025
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ನೇಮಕ
9 January 2025
LATEST Post
‘ಕೆಪಿಎಸ್ಸಿ ವಿಷಯದಲ್ಲಿ ಯುವಜನರ ಜೊತೆ ಸರಕಾರ ಆಟವಾಡುತ್ತಿದೆ’-ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
9 January 2025
18:18
‘ಕೆಪಿಎಸ್ಸಿ ವಿಷಯದಲ್ಲಿ ಯುವಜನರ ಜೊತೆ ಸರಕಾರ ಆಟವಾಡುತ್ತಿದೆ’-ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
9 January 2025
18:18
ದಾಸ್ ಸ್ಪೋಟ್ರ್ಸ್ ಅಕಾಡೆಮಿಗೆ 21 ಚಿನ್ನದ ಪದಕ, 7 ಬೆಳ್ಳಿ ಪದಕ, 8 ಕಂಚಿನ ಪದಕ.!
9 January 2025
18:08
ಕಾಲೇಜಿನ ಭೂಮಿ ಬೇರೆಯವರ ಪಾಲಾಗದಂತೆ ಕಾಪಾಡಿಕೊಳ್ಳುವಲ್ಲಿ ದಾವಿವಿ ಗಮನ ಹರಿಸಲಿ.!
9 January 2025
18:05
ಈ ಅನಧಿಕೃತವಾಗಿ ಕಾಲೇಜು, ಟ್ಯುಟೋರಿಯಲ್ ಸಂಸ್ಥೆಗೆ ಅನುಮತಿ ಇಲ್ಲ.!
9 January 2025
17:54
ದಾವಣಗರೆ: ಜ.11-12 ರಂದು ಜಿಲ್ಲಾ 14 ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಗಳು ಹೀಗಿವೆ.!
9 January 2025
17:48
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಕಿಶೋರ್ ನೇಮಕ
9 January 2025
17:47
ವಿವಿ ಸಾಗರ ಜಲಾಶಯ ಭರ್ತಿ: ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚನೆ..!
9 January 2025
17:43
ಬಿ.ದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎನ್.ಓ.ನಾಗರಾಜ್ ಅಧ್ಯಕ್ಷರಾಗಿ ಆಯ್ಕೆ.!
9 January 2025
17:39
ಫಾತಿಮ ಶೇಕ್ ಸಾವಿತ್ರಿಬಾಯಿ ಪುಲೆಗೆ ಶಿಕ್ಷಣ ಕಲಿಸಿದ ಮೊದಲ ಶಿಕ್ಷಕಿ: ನ್ಯಾ. ಬಿ.ಕೆ.ರಹಮತ್ವುಲ್ಲಾ
9 January 2025
17:36
ಮಕ್ಕಳು ಪರೀಕ್ಷೆಯನ್ನುಆತ್ಮವಿಶ್ವಾಸದಿಂದ ಎದುರಿಸಲಿ: ಎಂ.ಆರ್.ಮಂಜುನಾಥ್.!
9 January 2025
17:33
ಜೇನುತುಪ್ಪ ಉತ್ಪಾದಕರಿಗೆ ಸಿಹಿ ಸುದ್ದಿ : ರಾಜ್ಯದ ಜೇನುತುಪ್ಪಕ್ಕೆ “ಝೇಂಕಾರ” ಬ್ರ್ಯಾಂಡ್
9 January 2025
17:29
ಬೆಳೆ ಹಾನಿ ಪರಿಶೀಲನೆ ಹಾಗೂ ನಷ್ಟ ಅಂದಾಜಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದಾಗಲಿ.!
9 January 2025
17:24
ಶೀಘ್ರವೇ ಬಿಯರ್ ದರ ಭಾರೀ ಏರಿಕೆ
9 January 2025
16:36
ಶರಣಾದ 6 ನಕ್ಸಲರ ವಿರುದ್ಧ ಎನ್ಐಎ ತನಿಖೆ ನಡೆಸಬೇಕು- ಬಿಜೆಪಿ
9 January 2025
16:26
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ
9 January 2025
15:47
ಮಧುಗಿರಿ DYS ರಾಸಲೀಲೆ ಪ್ರಕರಣ: ಮತ್ತೋರ್ವ ಮಹಿಳೆಯಿಂದ ಲೈಂಗಿಕ ದೌರ್ಜನ್ಯ ಆರೋಪ
9 January 2025
15:13
ತಿರುಪತಿ ಕಾಲ್ತುಳಿತ: ಮೃತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ ಆಂಧ್ರ ಸರ್ಕಾರ
9 January 2025
14:42
ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ
9 January 2025
13:53
ಬಿಎಂಟಿಸಿ ಪಾಸ್ ದರ ಹೆಚ್ಚಾಳ, ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ
9 January 2025
13:51
ವಿಜಯ ಹಝಾರೆ ಟೂರ್ನಿಯಿಂದ ಹಿಂದೆ ಸರಿದ ಸ್ಟಾರ್ ಆಟಗಾರ ಕೆಎಲ್ ರಾಹುಲ್
9 January 2025
12:11
ಸೈಬರ್ ವಂಚನೆಯಿಂದ ಗ್ರಾಹಕನಿಗಾಗುವ ನಷ್ಟಕ್ಕೆ ಬ್ಯಾಂಕುಗಳೇ ಹೊಣೆ: ಸುಪ್ರೀಂ ಮಹತ್ವದ ಆದೇಶ
9 January 2025
11:48
ಸ್ವಂತ ಉದ್ಯಮ ಸ್ಥಾಪನೆ ಮಾಡಲು ಸರ್ಕಾರದಿಂದ 15 ಲಕ್ಷ ಸಹಾಯಧನ ಘೋಷಣೆ
9 January 2025
11:07
ಸರ್ಕಾರದ ಮುಂದೆ 18 ಬೇಡಿಕೆಗಳನ್ನಿಟ್ಟ ನಕ್ಸಲರು..!
9 January 2025
10:25
ಕೆನರಾ ಬ್ಯಾಂಕ್ ನೇಮಕಾತಿ.! ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಿ.!
9 January 2025
10:16
‘ನಕ್ಸಲೀಯರಿಗೆ ರಾಜಾತಿಥ್ಯ ಎಷ್ಟು ಸರಿ’?- ಎನ್.ರವಿಕುಮಾರ್
9 January 2025
09:28
ತಿರುಪತಿಯಲ್ಲಿ ಭೀಕರ ಕಾಲ್ತುಳಿತ: ಮೃತರ ಸಂಖ್ಯೆ 6ಕ್ಕೆ ಏರಿಕೆ, 20 ಜನರಿಗೆ ಗಾಯ
9 January 2025
09:26
ನಾಲ್ವರು ಒಡಹುಟ್ಟಿದ ಸೋದರ-ಸೋದರಿಯರು IAS-IPS ಅಧಿಕಾರಿಗಳಾದ ಕಥೆ
9 January 2025
09:04
ದಾಳಿಂಬೆ ಹಣ್ಣಿನ ಸಿಪ್ಪೆಯ ಪ್ರಯೋಜನಗಳು..! ಹಲವು ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣ
9 January 2025
09:02
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 1,500 ಹುದ್ದೆಗಳಿಗೆ ಅಧಿಸೂಚನೆ.!
9 January 2025
07:48
ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವೀಲ್ಚೇರ್ ಪಡೆಯಲು ಅರ್ಜಿ ಆಹ್ವಾನ
9 January 2025
07:45
ವಚನ.: –ಉಳಿಯುಮೇಶ್ವರ ಚಿಕ್ಕಣ್ಣ !
9 January 2025
07:42