ಮಗನಿಗೆ ಹೆಣ್ಣು ನೋಡಲು ಹೋಗಿದ್ದ ವೇಳೆ ಯುವಕನ ಅಪ್ಪ ತನ್ನ ಮಗನ ಭಾವಿ ಪತ್ನಿಯ ತಾಯಿ ಜೊತೆಗೆ ಪ್ರೀತಿಯಾಗಿ ಓಡಿಹೋಗಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯ್ಲಿ ನಡೆದಿದೆ.
ಮಗನ ಮದುವೆ ಮಾತುಕತೆ, ಶಾಸ್ತ್ರ, ಮಂಟಪ ವಿಚಾರಗಳಿಗೆ ಕರೆ ಮಾಡುತ್ತಾ ಹುಡುಗನ ಅಪ್ಪ ಹಾಗೂ ಹುಡುಗಿಯ ತಾಯಿ ನಡುವೆ ಪ್ರೀತಿ ಶುರುವಾಗಿದೆ.
ಇತ್ತ ಮಗನ ಮದುವವೆ ಮುನ್ನವೇ ಇವರ ಪ್ರೀತಿ ಗಾಢವಾಗಿದೆ. ಹೀಗಾಗಿ ಮಗನ ಮದುವೆಯಾಗಿ ಸೊಸೆ ಮನೆಗೆ ಬರುವ ಮುನ್ನವೇ ಸೊಸೆ ತಾಯಿ ಜೊತೆ ಹುಡುಗನ ಅಪ್ಪ ಪರಾರಿಯಾಗಿದ್ದಾನೆ.