ಕಾರವಾರ: ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯೊಬ್ಬರನ್ನು ಬೆಳ್ಳಂಬೆಳಗ್ಗೆ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಹಾರಾಷ್ಟ್ರ ಪುಣೆ ಮೂಲದ ಉದ್ಯಮಿ ವಿನಾಯಕ ನಾಯ್ಕ (52) ಎಂದು ಗುರುತಿಸಲಾಗಿದೆ. ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯಲ್ಲಿ ನಸುಕಿನ ಜಾವ ನಡೆದ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಅಪರಿಚಿತರು ಏಕಾಏಕಿ ಬಂದು ವಿನಾಯಕ ದಂಪತಿ ಮೇಳೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಮಚ್ಚಿನ ಏಟಿಗೆ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಾಕೆಯನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉದ್ಯಮಿ ವಿನಾಯಕ ನಾಯ್ಕ ತಮ್ಮ ಪತ್ನಿಯೊಂದಿಗೆ ಕಳೆದ ವಾರ ಗ್ರಾಮ ದೇವರ ಜಾತ್ರೆಗೆಂದು ಹಣಕೊಣ ಗ್ರಾಮಕ್ಕೆ ಬಂದಿದ್ದರು. ಇಂದು ಬೆಳಗ್ಗೆ ಪುಣೆಗೆ ಹೊಗುವುದಾಗಿ ಸ್ನೇಹಿತರಿಗೆ ತಿಳಿಸಿದ್ದರು. ಅಷ್ಟರಲ್ಲೇ ಕೊಲೆ ನಡೆದಿರುವುದು ಭಾರಿ ಅನುಮಾನ ಹುಟ್ಟಿಸಿದೆ. ಕೊಲೆ ಯಾರೂ ಮಾಡಿದ್ದು ಮತ್ತು ಯಾಕೆ ಮಾಡಿದ್ದು? ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಚ್ಚಿನಿಂದ ಹಲ್ಲೆಗೈದು ಉದ್ಯಮಿಯ ಭೀಕರ ಹತ್ಯೆ; ಪತ್ನಿ ಗಂಭೀರ..!
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
For Feedback - [email protected]
Join Our WhatsApp Channel
Related News
‘ವಕ್ಫ್ ವಿಚಾರ, ಜನರು ದಂಗೆ ಏಳುವ ಪರಿಸ್ಥಿತಿ’- ಆರ್.ಅಶೋಕ್
22 November 2024
ರೈಲ್ವೆ ಇಲಾಖೆಯಲ್ಲಿ 1791 ಅರ್ಜಿ ಅಹ್ವಾನ..!
22 November 2024
ಬ್ಯಾಟಿಂಗ್ನಲ್ಲಿ ಹಿನ್ನಡೆ ಅನುಭವಿಸಿದ ಭಾರತ ತಂಡ : 150 ರನ್ಗಳಿಗೆ ಆಲೌಟ್
22 November 2024
HSRP ನಂಬರ್ ಪ್ಲೇಟ್: ಮತ್ತೊಂದು ಡೆಡ್ಲೈನ್ ನೀಡಿದ ಕರ್ನಾಟಕ ಹೈಕೋರ್ಟ್
22 November 2024
ರಾಜ್ಯಾದ್ಯಂತ ಶೀಘ್ರವೇ 2200 ಲೈನ್ ಮ್ಯಾನ್’ ಗಳ ನೇಮಕಾತಿ..!
22 November 2024
ಅಪ್ರಾಪ್ತ ಪತ್ನಿ ಜೊತೆಗೆ ಸಮ್ಮತಿಯ ಲೈಂಗಿಕತೆಯೂ ರೇಪ್- ಹೈಕೋರ್ಟ್
22 November 2024
LATEST Post
ವಿದ್ಯಾರ್ಥಿಯೊಂದಿಗೆ ಸೆಕ್ಸ್ ಸಂಬಂಧ : ಮಾಜಿ ಶಿಕ್ಷಕಿಗೆ 30 ವರ್ಷ ಜೈಲು..!
22 November 2024
15:44
ವಿದ್ಯಾರ್ಥಿಯೊಂದಿಗೆ ಸೆಕ್ಸ್ ಸಂಬಂಧ : ಮಾಜಿ ಶಿಕ್ಷಕಿಗೆ 30 ವರ್ಷ ಜೈಲು..!
22 November 2024
15:44
‘ವಕ್ಫ್ ವಿಚಾರ, ಜನರು ದಂಗೆ ಏಳುವ ಪರಿಸ್ಥಿತಿ’- ಆರ್.ಅಶೋಕ್
22 November 2024
15:22
ರೈಲ್ವೆ ಇಲಾಖೆಯಲ್ಲಿ 1791 ಅರ್ಜಿ ಅಹ್ವಾನ..!
22 November 2024
14:46
ಮೋದಿ ಅದಾನಿಯನ್ನು ರಕ್ಷಣೆ ಮಾಡುತ್ತಿದ್ದಾರೆ : ಗೌತಮ್ ಅದಾನಿ ಬಂಧನಕ್ಕೆ ರಾಹುಲ್ ಗಾಂಧಿ ಒತ್ತಾಯ..!
22 November 2024
14:00
‘ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ: ರಕ್ಷಿಸುತ್ತಿರುವವರು ಯಾರು’- ಸಿ.ಎಂ.ಸಿದ್ದರಾಮಯ್ಯ
22 November 2024
13:55
ಬ್ಯಾಟಿಂಗ್ನಲ್ಲಿ ಹಿನ್ನಡೆ ಅನುಭವಿಸಿದ ಭಾರತ ತಂಡ : 150 ರನ್ಗಳಿಗೆ ಆಲೌಟ್
22 November 2024
13:41
HSRP ನಂಬರ್ ಪ್ಲೇಟ್: ಮತ್ತೊಂದು ಡೆಡ್ಲೈನ್ ನೀಡಿದ ಕರ್ನಾಟಕ ಹೈಕೋರ್ಟ್
22 November 2024
12:42
ಮಂಗಳೂರು: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ ನೇಣು ಬಿಗಿದು ಆತ್ಮಹತ್ಯೆ..!
22 November 2024
12:32
ರಾಜ್ಯಾದ್ಯಂತ ಶೀಘ್ರವೇ 2200 ಲೈನ್ ಮ್ಯಾನ್’ ಗಳ ನೇಮಕಾತಿ..!
22 November 2024
12:21
ಬಿಎಸ್ವೈ ಪ್ರಕರಣಗಳಲ್ಲಿ ಸುಪ್ರೀಂ ಪಕ್ಷಪಾತ ಮಾಡ್ತಿದೆ: ಮಧ್ಯಪ್ರವೇಶಿಸುವಂತೆ ಸಿಜೆಐಗೆ ಪತ್ರ
22 November 2024
11:36
ಅಪ್ರಾಪ್ತ ಪತ್ನಿ ಜೊತೆಗೆ ಸಮ್ಮತಿಯ ಲೈಂಗಿಕತೆಯೂ ರೇಪ್- ಹೈಕೋರ್ಟ್
22 November 2024
10:58
ಲೋಕಾಯುಕ್ತದಲ್ಲಿ ಹಲವು ಹುದ್ದೆಗಳು: ಪಿಯುಸಿ ಪಾಸ್ ಆದವರಿಗೂ ಅವಕಾಶ..! ಅರ್ಜಿ ಸಲ್ಲಿಸಲು ನ. 29 ಕೊನೆಯ ದಿನ
22 November 2024
10:54
ಬೈಕ್ ಪಾರ್ಕಿಂಗ್ ವಿಚಾರ ವಿದ್ಯಾರ್ಥಿಗಳ ನಡುವೆ ಗಲಾಟೆ.! ಮೂವರಿಗೆ ಗಂಭೀರ ಗಾಯ.!
22 November 2024
10:22
ಪ್ರಧಾನಿ ನರೇಂದ್ರ ಮೋದಿಗೆ ಗಯಾನಾದ ಅತ್ಯುನ್ನತ ಗೌರವ `ದಿ ಆರ್ಡರ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿ
22 November 2024
10:17
‘ಭಾರತದಲ್ಲಿ 2ನೇ ಅತಿದೊಡ್ಡ ಹಾಲು ಉತ್ಪಾದಕ ರಾಜ್ಯ ಕರ್ನಾಟಕ’- ಸಿಎಂ
22 November 2024
09:46
ಅಂತಾರಾಷ್ಟ್ರೀಯ ಕೋರ್ಟ್ನಿಂದ ಇಸ್ರೇಲ್ ಪ್ರಧಾನಿ ನೇತನ್ಯಾಹು ವಿರುದ್ಧ ಅರೆಸ್ಟ್ ವಾರೆಂಟ್..!
22 November 2024
09:10
ಚಳಿಗಾಲದ ಸಂಸತ್ ಅಧಿವೇಶನದಲ್ಲಿ ವಕ್ಫ್ ಮಸೂದೆ ಮಂಡನೆಗೆ ಕೇಂದ್ರ ಸಿದ್ಧತೆ
22 November 2024
09:07
ಪ್ರತಿದಿನ ಒಂದು ನೆಲ್ಲಿಕಾಯಿ ಸೇವಿಸಿ, ಕಾಯಿಲೆಗಳಿಂದ ದೂರವಿರಿ..!
22 November 2024
09:00
ಕರಿಮೆಣಸಿನ ಚಮತ್ಕಾರಿ ಔಷಧಿ ಗುಣ ಗೊತ್ತಾದರೆ……?
22 November 2024
07:54
ನೇಕಾರ ಸಮ್ಮಾನ್ ಯೋಜನೆಯಡಿ ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ.!
22 November 2024
07:49
ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ
22 November 2024
07:46
NEET ಪರೀಕ್ಷೆಯಲ್ಲಿ 677 ಸ್ಕೋರ್ ಮಾಡಿದ ಪೋರ.!
22 November 2024
07:45
ಈ ಸಾಮೀಜಿಗೆ ಮೆಣಸಿನ ಪುಡಿ ಅಭಿಷೇಕ.!
22 November 2024
07:41
ಮುಂಜಾನೆ ಎದ್ದ ತಕ್ಷಣ ಕೇವಲ 21 ಬಾರಿ ಈ ಚಿಕ್ಕ ಶಬ್ದ ಹೇಳಿ ಸಾಕು, ದಶ ದಿಕ್ಕುಗಳಿಂದ ಧನಸಂಪತ್ತು ಬರುವುದು
22 November 2024
07:38
ಸಕಳೇಶ ಮಾದರಸ ಅವರ ವಚನ- –
22 November 2024
07:36
ರೈತರಿಗೆ ಮುಖ್ಯ ಮಾಹಿತಿ.! ಹವಾಮಾನ ವೈಪರಿತ್ಯ ಬೆಳೆ ವಿಮೆ ಪಾವತಿಗೆ ಗಡುವು
21 November 2024
18:32
ಜಲಜೀವನ್ ಮಿಷನ್: ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಗೋವಿಂದ ಎಂ ಕಾರಜೋಳ
21 November 2024
18:28
ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರರ ಜೊತೆ ಸೇರಿ ಹೆತ್ತ ಮಕ್ಕಳನ್ನು ಅಪಹರಿಸಿದ ತಾಯಂದಿರು..!
21 November 2024
18:26
HSRP ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ಹೈಕೋರ್ಟ್ ಹೇಳಿದ್ದೇನು?
21 November 2024
18:24
ರಾಜ್ಯ ಸರಕಾರ ಹಗರಣಗಳ ಸರ್ಕಾರ.! ಸಂಸದ ಗೋವಿಂದ ಕಾರಜೋಳ.!
21 November 2024
18:18
ವಕ್ಪ್ ಹೆಸರಿನಲ್ಲಿ ರೈತರ ಭೂಮಿ ಕಸಿಯಲು ಬಿಡಲ್ಲ.! ಬಗಡಲಪುರ ನಾಗೇಂದ್ರ.!
21 November 2024
18:09
ಮಾರುತಿ ನಗರ ಬಡಾವಣೆ ನಿವಾಸಿಗಳ ಗೋಳು ಕೇಳುವವರು ಯಾರು.?
21 November 2024
18:03
ಭಾಷೆ ಎಂದರೆ ಸಂಸ್ಕೃತಿಯ ಪ್ರತೀಕ: ಕವಿಯತ್ರಿ ತಾರಿಣಿ ಶುಭದಾಯಿನಿ
21 November 2024
18:01
ಕೇರಳ: ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತ್ಯು..!
21 November 2024
17:52