BSNL ತನ್ನ ಗ್ರಾಹಕರಿಗೆ ಹೆಚ್ಚುವರಿಯಾಗಿ 24ಜಿಬಿ ಡಾಟಾವನ್ನು ಉಚಿತವಾಗಿ ನೀಡುತ್ತಿದೆ.
500 ರೂ.ಗೂ ಹೆಚ್ಚು ಮೊತ್ತದ ವೋಚರ್‌ಗಳಿಂದ ರೀಚಾರ್ಜ್ ಮಾಡಿದರೆ 24 ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ.
ಈ ಆಫರ್ ಸೀಮಿತ ಅವಧಿಗೆ ಇದೆ. ಅಕ್ಟೋಬರ್ 24ರವರೆಗೆ ಯಾರು ರೀಚಾರ್ಜ್ ಮಾಡಿಸುತ್ತಾರೋ ಅವರು ಮಾತ್ರ ಈ ಆಫರ್ ಪ್ರಯೋಜನ ಪಡೆಯಬಹುದು.
ಇನ್ನು 25ನೇ ಬಿಎಸ್‌ಎನ್‌ಎಲ್ ಸಂಸ್ಥಾಪನಾ ವರ್ಷದ ನಿಮಿತ್ತ ಸಂಸ್ಥೆಯು ತನ್ನ ಗ್ರಾಹಕರಿಗೆ ಈ ಚಿಕ್ಕ ಉಡುಗೊರೆ ನೀಡುತ್ತಿರುವುದಾಗಿ ಘೋಷಿಸಿದೆ.