ಮಧುಮೇಹಿಗಳು ಸೇವಿಸಬೇಕಾದ ಆಹಾರಗಳಲ್ಲಿ ಶುಂಠಿಯೂ ಒಂದು. ನಾವು ಅನೇಕ ಖಾದ್ಯಗಳಲ್ಲಿ ಶುಂಠಿಯನ್ನು ಬಳಸುತ್ತೇವೆ. ಮಧುಮೇಹಿಗಳು ಶುಂಠಿ ಟೀ ಮತ್ತು ಜ್ಯೂಸ್ ಕುಡಿಯುವುದು ಉತ್ತಮ.
ಕೆಲವು ಅಧ್ಯಯನಗಳು ಶುಂಠಿಯು ನಮ್ಮ ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ. ಶುಂಠಿಯಲ್ಲಿರುವ ‘ಜಿಂಜರಾಲ್’ ಎಂಬ ಸಂಯುಕ್ತ ಇದಕ್ಕೆ ಸಹಾಯ ಮಾಡುತ್ತದೆ.