ನವದೆಹಲಿ: ಇಂದು ಬೆಳಗ್ಗೆ 9:00ರ ಸುಮಾರಿಗೆ ಸಿಕ್ಕ ಮಾಹಿತಿ ಪ್ರಕಾರ, ಮಧ್ಯಪ್ರದೇಶದಲ್ಲಿ ಬಿಜೆಪಿ ಓಟ ಮುಂದುರೆದಿದ್ದು 115 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೆಟ್ ಟು ನೆಟ್ ಫೈಟ್ ನಡೆದಿದೆ. ಇನ್ನು ಛತ್ತೀಸ್ಗಢದಲ್ಲಿ ಕಮಲಕ್ಕೆ ಕಾಂಗ್ರೆಸ್ ಟಕ್ಕರ್ ಕೊಡುತ್ತಿದೆ. ತೆಲಂಗಾಣದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BRS 36 INC 59 BJP 4 AIMIM 4 Others 0 Magic Number 60 ಮಧ್ಯಪ್ರದೇಶದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 115 INC 92 Others 1 Magic Number 116 ರಾಜಸ್ಥಾನದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 98 INC 94 Others 4 Magic Number 100 ಛತ್ತೀಸ್ಗಢದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮುನ್ನಡೆ: BJP 37 INC 47 Others 0 Magic Number 46