•ಪಾಲಕ್ ಸೊಪ್ಪನ್ನು ವಾರಕ್ಕೆ ಮೂರು ಬಾರಿ ಸೇವನೆ ಮಾಡುವುದರಿಂದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಸುತ್ತದೆ.
•ಪಾಲಕ್ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾoಶ ಕೆಂಪು ರಕ್ತ ಕಣಗಳ ಶಕ್ತಿ ವೃದ್ಧಿಸಿ ಪ್ರತಿ ಕೂದಲಿಗೂ ಆಮ್ಲಜನಕವನ್ನು ತಲುಪಿಸಲು ಸಹಾಯಕವಾಗಿದೆ.
•ಇದು ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ
•ಸೊಪ್ಪಿನಲ್ಲಿ ವಿಟಮಿನ್ ಕೆ ಇದ್ದು,ಇದು ಬಿಸಿಲಿನಿಂದ ಕಪ್ಪಾಗಿರುವ ಚರ್ಮವನ್ನು ಸಹಜ ಬಣ್ಣಕ್ಕೆತರುವಲ್ಲಿ ನೆರವಾಗುತ್ತದೆ.
• ಮುಖದ ಮೇಲಿನ ಕಪ್ಪು ಕಲೆಗಳನ್ನು ಮಾಯವಾಗಿಸುತ್ತದೆ.
•ಸೊಪ್ಪಿನಲ್ಲಿ ನಾರಿನಂಶ ದೇಹದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆಸುತ್ತದೆ.
• ಪಾಲಕ್ ಸೊಪ್ಪಿನಲ್ಲಿರುವ ಆರೋಗ್ಯಕರ ಅಂಶಗಳು ಸೋರಿಯಾಸಿಸ್ ತುರಿಕೆ ಮತ್ತು ಒಣಚರ್ಮವನ್ನು ನಡೆಯುತ್ತದೆ.
•ಮಲಬದ್ಧತೆಯನ್ನು ದೂರವಾಗಿಸುತ್ತದೆ.