ನಕಾರಾತ್ಮನ ಅಥವಾ ದುಷ್ಟ ಶಕ್ತಿಗಳು ಬಹುತೇಕವಾಗಿ ಕಣ್ಣಿಗೆ ಕಾಣಲ್ಲ. ಆದರೂ ಜನ ಅದರಿಂದ ಪ್ರಭಾವಿತರಾಗುತ್ತಾರೆ. ಈ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ತೊಡೆದು ಹಾಕಲು ಹಲವಾರು ಮಾರ್ಗಗಳಿವೆ.
ಅದನ್ನು ನೀವು ಪಾಲಿಸಿದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ನಿಮ್ಮ ಮನೆಯನ್ನು ಒರೆಸುವಾಗ ಉಪ್ಪು ನೀರನ್ನು ಬಳಸಿ. ದೇಸಿ ತುಪ್ಪದಲ್ಲಿ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಹಚ್ಚಿ.
ಮನೆಗೆ ಗಂಗಾ ಜಾಲವನ್ನು ಸಿಂಪಡಿಸಿ. ಮನೆಯಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನೈಸರ್ಗಿಕ ಗಾಳಿ ಮತ್ತು ಬೆಳಕು ಮನೆಯೊಳಗೆ ಇರಬೇಕು.