ಮಳೆಗಾಲದಲ್ಲಿ ತಂಪು ವಾತಾವರಣವು ತ್ವಚೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ತ್ವಚೆ ಕೆಂಪಾಗುವುದು, ದದ್ದು ಉಂಟಾಗುವುದು ಮತ್ತು ತುರಿಕೆ ಸಮಸ್ಯೆ ಕಾಡುತ್ತಿರುತ್ತದೆ.
ಮಳೆಗಾಲದಲ್ಲಿ ತ್ವಚೆಯ ಕಾಳಜಿಗೆ ತುಂಬಾ ಗಮನ ಹರಿಸಬೇಕಾಗುತ್ತದೆ. ಒಣ ತ್ವಚೆ ಇದ್ದವರು ಮಾಯಿಶ್ಚರೈಸಿಂಗ್ ಮಾಡಬೇಕಾಗುತ್ತದೆ.
ಮಾನ್ಸೂನ್ ಖುತುವಿನಲ್ಲಿ ಚರ್ಮವು ಒಣಗಿದರೆ ಹೈಡ್ರೇಟ್ ಮಾಡಿ.ನೈಸರ್ಗಿಕವಾಗಿ ಮನೆಯಲ್ಲಿಯೇ ಕೆಲವು ಪದಾರ್ಥಗಳಿಂದ ಫೇಸ್ ಪ್ಯಾಕ್ ಮಾಡಿದರೆ ಇದು ತ್ವಚೆಯ ಮೇಲೆ ಅಡ್ಡ ಪರಿಣಾಮ ಉಂಟಾಗುವುದನ್ನು
ತಡೆಯುತ್ತದೆ.