ಮಳೆಯ ಮಹತ್ವ ಈ ಬಾರಿ ಎಲ್ಲರ ಅನುಭವಕ್ಕೆ ಬಂದಿದೆ. ಆದ್ರೆ ಮಳೆ ಹೇಗೆ ಬರುತ್ತೇ ಎಂಬ ಮಾಹಿತಿ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ.
ಮಳೆ ಅಂದ್ರೆ ಏನು, ಅದು ಸುರಿಯಲು ವಾತಾವರಣ ಹೇಗೆ ಇರಬೇಕು, ಹೀಗೆ ಅನೇಕ ವಿಚಾರಗಳನ್ನು ಬಿಸಿ ಸುದ್ದಿ ವೀಕ್ಷಕರಿಗಾಗಿ ವೈಚಾರಿಕ ಚಿಂತಕ ಎಚ್.ಎಸ್.ಟಿ.ಸ್ವಾಮಿ ಅವರು ಹಂಚಿಕೊಂಡಿದ್ದಾರೆ.
ಅವರ ಕೆಲ ಮಾತುಗಳು ರೋಮಾಂಚನಗೊಳಿಸುತ್ತವೆ. ಹೆಚ್ಚಿನ ಮಾಹಿತಿಗಾಗಿ “ಬಿಸಿ ಸುದ್ದಿ” bcsuddi.com ಯ್ಯೂಟೂಬ್ ಚಾನಲ್ ನೋಡಿ.
-ಚಳ್ಳಕೆರೆ ಬಸವರಾಜ್*
ಸಂಪಾದಕ