ಮಹಿಳೆಯರು ಇರುವುದು ಕೇವಲ ಪುರುಷರ ಬಳಕೆಗಾಗಿ ಎಂದು ವಿವಾದಾತ್ಮಕ ಹೇಳಿಕೆಯನ್ನು ಇಸ್ಲಾಂ ಧರ್ಮಗುರು ಇಮಾಮ್ ನೀಡಿದ್ದು,ವ್ಯಾಪಕ ಟೀಕೆಗೆ ಗುರಿಯಾಗಿದೆ.ಸಾಮಾಜಿಕ ಮಾಧ್ಯಮದಲ್ಲಿ ಧರ್ಮಗುರುವಿನ ಕಾಮಪ್ರಚೋದನ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಸ್ಲಾಮಿ ಇಮಾಮ್ ಮಹಿಳೆಯನ್ನು ದನ,ಕುರಿಗಳಿಗೆ ಹೋಲಿಸಿ ಮಹಿಳೆಯರನ್ನು ಮನುಷ್ಯ ರೂಪದಲ್ಲಿ ದೇವರು ಮಾಡಿ ಪುರುಷರ ಸೇವೆಗೆಂದು ಬಿಟ್ಟಿದ್ದಾನೆ ಅದನ್ನು ನಾವು ಬಳಸಿಕೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾನೆ.ಅಲ್ಲಾ ಇನ್ನೊಂದು ರೀತಿಯ ಪ್ರಾಣಿಯನ್ನು ಸೃಷ್ಟಿಸಿದ್ದಾನೆ ಅದು ಮಹಿಳೆಯರು ಎಂದು ಹೇಳಿ ಮಹಿಳೆಯರ ಘನತೆಗೆ ಧಕ್ಕೆ ತಂದಿದ್ದಾನೆ.
