ಮಾಟ ಮಂತ್ರ ನಿವಾರಣ ತಂತ್ರ.!

WhatsApp
Telegram
Facebook
Twitter
LinkedIn

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ india ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ.

ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ.

ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666

ವಾಮಾಚಾರ,ದುಷ್ಟ ಶಕ್ತಿಗಳ ಕಾಟ ನಿಮ್ಮ ಮನೆಯ ಮೇಲೆ ಆಗುತ್ತಿದ್ದರೆ ಈ ಪುಟ್ಟ ಪರಿಹಾರ ಮಾಡಬೇಕು.

ಕಣ್ಣಿಗೆ ಕಾಣುವ ಶತ್ರುವಾದರೆ ಹೇಗೋ ಗುದ್ದಾಡಬಹುದು ಆದರೆ ಕಣ್ಣಿಗೆ ಕಾಣದ ಅಗೋಚರ ಶತ್ರುಗಳು ನಮ್ಮ ಬೆನ್ನ ಹಿಂದೆಯೇ ಇರುತ್ತಾರೆ.. ಅವರನ್ನು ಶತ್ರುಗಳು ಎಂದು ಕರೆಯುತ್ತಾರೆ.. ನಿಮ್ಮ ಹೇಳಿಕೆಯನ್ನು ಸಹಿಸಲಾಗದವರು, ನಿಮ್ಮ ಶ್ರೀಮಂತಿಕೆಯನ್ನು ನೋಡಿ ಹೊಟ್ಟೆಕಿಚ್ಚು ಪಡುವವರು, ನಿಮ್ಮ ನಾಯಕತ್ವದ ಗುಣಗಳಿಂದ ಅವರು ಹಿಂಜರಿಯುವುದು, ಅಪೇಕ್ಷೆ ಪಡುವ ಹಾಗೆ ನೀವು ಅವರ ಜೊತೆಗೆ ನಡೆದುಕೊಳ್ಳದೆ ಇದ್ದಾಗ ಅವರ ಕಡೆಯ ಅಸ್ತ್ರವೇ ಈ ಮಾಟ ಮಂತ್ರ ನಿಮ್ಮ ಮೇಲೆ ಪ್ರಯೋಗ ಮಾಡುತ್ತಾರೆ. ಇದರ ಪರಿಣಾಮ ಹೇಗಿರುತ್ತೆ ಅಂದ್ರೆ ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ,
ಸಣ್ಣಪುಟ್ಟ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತುಂಬಾ ಒದ್ದಾಡುತ್ತಾ
ಸದಾ ಮಾನಸಿಕ ಖಿನ್ನತೆಯಲ್ಲಿ ನರಳುತ್ತಾ ಇರುತ್ತಾನೆ. ಆತ್ಮವಿಶ್ವಾಸವನ್ನು ಕಳೆದುಕೊಂಡು ಬದುಕೇ ಬೇಡ ಎನ್ನಿಸುವಷ್ಟು ಅಳುತ್ತಿರುತ್ತಾರೆ. ಅಂತವರ ಮೇಲೆ ಖಂಡಿತವಾಗಿಯೂ ವಾಮಾಚಾರ ಆಗಿದೆ ಎನ್ನುವ ಸೂಚನೆ ಎದ್ದು ಕಾಣುತ್ತದೆ.. ಇದನ್ನು ಹಾಗೆ ಬಿಡುವುದರಿಂದ ಆ ವ್ಯಕ್ತಿಗಳು ಕೈ ತಪ್ಪಿ ಹೋಗಬಹುದು. ಅದಕ್ಕೆ ಪುಟ್ಟ ಪರಿಹಾರವನ್ನು ನೀವು ಮಾಡಲೇಬೇಕು.
ಅಮಾವಾಸ್ಯೆಯ ರಾತ್ರಿ ಒಂದು ಲೋಟ ನೀರಿಗೆ ಒಂದು ಮುಷ್ಟಿ ಕುಂಕುಮವನ್ನು ಹಾಕಿ ಕಲಕಬೇಕು ಜೊತೆಗೆ ಅರಿಶಿಣವನ್ನು ಒಂದು ಮುಷ್ಟಿ ಹಾಕಬೇಕು.. ವೀಳ್ಯದೆಲೆಯನ್ನು ಅದರ ಮೇಲಿಟ್ಟು ಕರ್ಪೂರವನ್ನು ಹಚ್ಚಿ.
ಮಾಟ ಮಂತ್ರ ನಿವಾರಣ ಮಂತ್ರವನ್ನು ಕಣ್ಣು ಮುಚ್ಚಿ ಕರ್ಪೂರ ಹಾರಿಹೋಗುವುದರೊಳಗೆ ಹೇಳಬೇಕು.. ಮಂತ್ರ ಹೀಗಿದೆ

||ರುದ್ರ ಭಯಂಕರ ಕಾಳಿ ಕಾಮ ಕಾಪಾಲಿನಿ ದುಷ್ಟ ಶಕ್ತಿ ನಾಶನಂ ಕುರು ಸ್ವಾಹಾ||

ನೀವು ಧರಿಸಿರುವ ಬಟ್ಟೆಯನ್ನು ತೆಗೆದು ಅಗ್ನಿಗೆ ಸ್ಪರ್ಶ ಮಾಡಿ ಸುಟ್ಟು ಹಾಕಬೇಕು.. ಕುಂಕುಮ ನೀರನ್ನು ತೆಗೆದುಕೊಂಡು ಮೂರು ಕೊಡುವ ರಸ್ತೆಯಲ್ಲಿ ಹಾಕಿ ಹಿಂದಕ್ಕೆ ನೋಡದೆ ಮನೆಗೆ ಬಂದು ಬಿಡಬೇಕು. ಯಾರು ನಿಮಗೆ ಮಾಟ ಮಾಡಿರುತ್ತಾರೋ ಅವರಿಗೆ ಅದು ಹಿಂತಿರುಗಿ ಹೊಡೆಯುತ್ತದೆ.. ದುಷ್ಟ ಶಕ್ತಿ ನಿವಾರಣ ಯಂತ್ರವನ್ನು ಇವತ್ತೆ ಕೇಳಿ ಪಡೆದು ಮನೆಯಲ್ಲಿ ಇಟ್ಟುಕೊಳ್ಳಿ ಯಾವುದೇ ಮಾಟ ಮಂತ್ರ ಮನೆಗೆ ಪ್ರವೇಶ ಮಾಡುವುದಿಲ್ಲ. ಅದಕ್ಕಾಗಿ ನಮ್ಮ ಜ್ಯೋತಿಷಿಗಳನ್ನು ಸಂಪರ್ಕಿಸಿ

 

*👇🏻ಈ ಎರಡು ರಾಶಿಯವರಿಗೆ ಗಣೇಶನ
ಪೂರ್ಣ ಕೃಪೆ ಹಾಗಾದರೆ ಆ ರಾಶಿ ಯಾವುದು ನೋಡೋಣ 👇🏻*

ಈ ವರ್ಷ ಗಣೇಶ ಹಬ್ಬದಂದು ಈ ಎರಡು ರಾಶಿಯವರಿಗೆ ಗಣೇಶನ ಪಲಾತ್ರಿಯರಿಗೆ ಈ ರಾಶಿಯವರು ಆರ್ಥಿಕವಾಗಿ ವ್ಯವಹರಿಕವಾಗಿ ವೃತ್ತಿ ಪರವಾಗಿ ಅಭಿವೃದ್ಧಿಯನ್ನು ಹೊಂದುತ್ತಾರೆ

ಹಿಂದೂ ಸಂಪ್ರದಾಯದಲ್ಲಿ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ತಿಂಗಳವರೆಗೆ ಆಚರಿಸಲಾಗುತ್ತದೆ
ಈ ವರ್ಷ ನಾವು ಸೆಪ್ಟಂಬರ್ 7 ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು ಆ ದಿನದಂದು ಯಾವೆಲ್ಲ ರಾಶಿಯವರಿಗೆ ಪೂರ್ಣ ಫಲ ದೊರೆಯಲಿದೆ ತಿಳಿಯೋಣ

ಮೊದಲ ರಾಶಿ ಮಕರ ರಾಶಿ
ಈ ವರ್ಷ ಭಗವಾನ್ ಗಣೇಶನಿಂದ ಹೇರಳವಾದ ಆಶೀರ್ವಾದವನ್ನು ಪಡೆಯಲಿದ್ದಾರೆ. ಗಮನಾರ್ಹ ಸಾಧನೆಗಳು ಮತ್ತು ಪ್ರಗತಿಯನ್ನು ಗುರುತಿಸುತ್ತಾರೆ. ಈ ಹಬ್ಬ ಇವರ ವೃತ್ತಿಪರ ಪ್ರಯತ್ನಗಳಲ್ಲಿ ಸ್ಪಷ್ಟತೆ ಮತ್ತು ಬೆಂಬಲವನ್ನು ತರುತ್ತದೆ. ವೃತ್ತಿಜೀವನದ ಪ್ರಗತಿಯನ್ನು ಮುಂದುವರಿಸಲು ಅಥವಾ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅತ್ಯುತ್ತಮ ಸಮಯ. ಗಣೇಶನ ಆಶೀರ್ವಾದವು ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಗೆ ಕಾರಣವಾಗುತ್ತದೆ.

ಎರಡನೇ ರಾಶಿ ಮೀನ ರಾಶಿ
ಗಣೇಶನ ದೈವಿಕ ಆಶೀರ್ವಾದ ಇವರಿಗಿದೆ. ಈ ಹಬ್ಬವು ಮೀನ ರಾಶಿಯವರ ಅಂತರಂಗದ ಸಾಮರ್ಥ್ಯಗಳನ್ನು ವರ್ಧಿಸುತ್ತದೆ. ಒಳನೋಟವನ್ನು ಮಾಡುವತ್ತ ಮಾರ್ಗದರ್ಶನ ನೀಡುತ್ತದೆ. ಗಣಪದ ಪ್ರಭಾವದಿಂದ ಭಾವನಾತ್ಮಕ ಸಮತೋಲನ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಾಧಿಸುತ್ತಾರೆ. ಈ ಅವಧಿಯು ಇವರ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಸೂಕ್ತ. ಗಣೇಶನ ಆಶೀರ್ವಾದವು ಮೀನ ರಾಶಿಯವರಿಗೆ ಅನುಗ್ರಹ ಮತ್ತು ಸೃಜನಶೀಲತೆಯೊಂದಿಗೆ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಈ ಎರಡು ರಾಶಿಯವರಿಗೆ ಗಣೇಶನ ಹಬ್ಬದ ದಿಂದ ಪೂರ್ಣ ಫಲ ದೊರೆಯಲಿದೆ ಇನ್ನೂ ಕೆಲವು ರಾಶಿಗಳು ಇವೆ, ಅದರ ಬಗ್ಗೆ ತಿಳಿಯಲು ನಮ್ಮ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953583966

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon