ಪಶ್ಚಿಮ ಹಾಗೂ ಪೂರ್ವ ಘಟ್ಟ, ಮಧ್ಯಪ್ರದೇಶ, ಬಿಹಾರ, ಒರಿಸ್ಸಾ, ಅಸ್ಸಾಂ ಮತ್ತು ಅಂಡಮಾನ್ ದ್ವೀಪಗಳ ಕಾಡುಗಳಲ್ಲಿ ಹೇರಳವಾಗಿ ಕಾಣಸಿಗುವ ಮಾವಿನ ಮರವನ್ನು ಮನೆಯ ಕಿತ್ತಲಿನಲ್ಲಿ, ತೋಪುಗಳಲ್ಲಿ, ಕೃಷಿ ಜಮೀನಿನ ಅಂಚುಗಳಲ್ಲಿ, ರಸ್ತೆ ಬದಿಗಳಲ್ಲೂ
ಬೆಳೆಸಲಾಗುತ್ತದೆ.
ಹಣ್ಣು ಕೊಡುವ ಸಸ್ಯಗಳ ಬೇಸಾಯದ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ 60ರಷ್ಟು ಭಾಗ ಮಾವಿನ ಕೃಷಿಗೆ ವಿನಿಯೋಗವಾಗಿದೆ. ಭಾರತ ಒಟ್ಟು 25 ಮಿಲಿಯನ್ ಮೆಟ್ರಿಕ್ ಟನ್ ಮಾವು ಆತ್ಪಾದಿಸುತ್ತಿದ್ದು ವಿಶ್ವದ ಅತಿದೊಡ್ಡ ಮಾವು ಉತ್ಪಾದಕ ಎಂಬ ಪ್ರಸಿದ್ಧಿ ಪಡೆದಿದೆ.