ಅನೇಕ ಜನರು ಹೊರಗೆ ಹೋಗುವಾಗ ಅಥವಾ ತಮ್ಮ ನಿತ್ಯದ ಚಟುವಟಿಕೆಗಳ ಸಮಯದಲ್ಲಿ ಮೂತ್ರವನ್ನು ಹೆಚ್ಚು ಹೊತ್ತು ತಡೆಹಿಡಿಯುತ್ತಾರೆ.
ಆದರೆ, ಇದರಿಂದ ಮುಂದೆ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಹೌದು ಮನುಷ್ಯನ ಮೂತ್ರಕೋಶದಲ್ಲಿ 2 ಕಪ್ ನೀರನ್ನು ಹಿಡಿದಿಟ್ಟುಕೊಳ್ಳುವಷ್ಟು ಮಾತ್ರ ಜಾಗವಿದೆ.
ಆದ್ದರಿಂದ, ಮೂತ್ರ ಕಟ್ಟಿಕೊಂಡರೆ ಹೊಟ್ಟೆ ನೋವು, ಕಿಡ್ನಿ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಮೂತ್ರ ಕಟ್ಟಿಕೊಳ್ಳದೆ ತಕ್ಷಣ ಮೂತ್ರ ವಿಸರ್ಜನೆಯನ್ನು ಒಳ್ಳಯದಂತೆ.1