ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕದಿಂದಾಗಿ ಇದನ್ನ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.
ಮೆಣಸಿನಕಾಯಿಯನ್ನು ಕತ್ತರಿಸಿದ ನಂತರ ಉರಿ ಹೆಚ್ಚಾಗಿದ್ದರೆ ಐಸ್ ತುಂಡುಗಳನ್ನು ತೆಗೆದುಕೊಂಡು ಉರಿಯುವ ಜಾಗಕ್ಕೆ ಉಜ್ಜಬೇಕು.
ಇದು ಕಾಲಕಾಲಕ್ಕೆ ಪರಿಹಾರವಾಗಿದೆ. ಮೆಣಸಿನಕಾಯಿ ಕತ್ತರಿಸಿದ ನಂತರ ಚಪಾತಿ ಹಿಟ್ಟು, ಪೂರಿ ಹಿಟ್ಟನ್ನು ಕಲಸಿ.
ಇದು ಕೈ ಉರಿಯೂತವನ್ನು ಕಡಿಮೆ ಮಾಡುತ್ತದೆ.