ಈ ರೋಗವು ಬ್ಯಾತ್ಟೀರಿಯಾದ ಗುಂಪಿಗೆ ಸೇರಿದ ಒಂದು ರೀತಿಯ ಅಮೀಬಾದಿಂದ ಉಂಟಾಗುತ್ತದೆ.
ಕಲುಷಿತ ನೀರಿನಲ್ಲಿರುವ ಈ ಜೀವಿ ಬಾಯಿ ಅಥವಾ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಮೆದುಳನ್ನು ನಿಷ್ಕಿಯಗೊಳಿಸುತ್ತದೆ.
ಅದಕ್ಕಾಗಿಯೇ ಇದನ್ನು ಮೆದುಳು ತಿನ್ನುವ ಅಮೀಬಾ ಎಂದು ಕರೆಯಲಾಗುತ್ತದೆ.
ಈ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ತೀವ್ರ ಜ್ವರ, ತಲೆನೋವು ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬರುತ್ತವೆ.
2017 ಮತ್ತು 2023ರಲ್ಲಿಯೂ ಈ ಪ್ರಕರಣಗಳು ಕೇರಳದಲ್ಲಿ ಬೆಳಕಿಗೆ ಬಂದಿದ್ದವು.