ವಾಷಿಂಗ್ಟನ್: ಉತ್ತರ ಆಫ್ರಿಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಪರಿಣಾಮ ಇಲ್ಲಿಯವರೆಗೆ 2,000 ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಸ್ಥಳೀಯ ಅಧಿಕಾರಿಗಳು ಹಾಗೂ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಈ ಬಗ್ಗೆ ಮಾಹಿತಿ ನೀಡಿದೆ. ಶುಕ್ರವಾರ ರಾತ್ರಿ 11:11 ಗಂಟೆಗೆ (2211 GMT) ಪ್ರವಾಸಿ ಹಾಟ್ಸ್ಪಾಟ್ನ ನೈರುತ್ಯಕ್ಕೆ 72 ಕಿಲೋಮೀಟರ್ (45 ಮೈಲಿ) ಪರ್ವತ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ. 1,404 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ನೆಲಸಮವಾಗಿವೆ. ಕಟ್ಟಡಗಳ ಅವಶೇಷದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಇನ್ನು ಮೊರಾಕ್ಕೊದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ಮೊರಾಕ್ಕೊ ನಗರದಲ್ಲಿ ಪ್ರಬಲ ಭೂಕಂಪ: 2 ಸಾವಿರಕ್ಕೂ ಹೆಚ್ಚು ಜನ ಸಾವು
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಹೃದಯಾಘಾತದಿಂದ ಖ್ಯಾತ ನಟ ಸುದೀಪ್ ಪಾಂಡೆ ನಿಧನ
16 January 2025
ಧ್ವನಿ ಮಾದರಿ ನೀಡಲು ಸಿಟಿ ರವಿ ನಕಾರ : ಕೋರ್ಟ್ ಮೊರೆ ಹೋದ ಸಿಐಡಿ
16 January 2025
ನಾಗಪುರ ಮೂಲದ ಫೇಮಸ್ ಚಾಯ್ ವಾಲಾ ಮಂಗಳೂರಿಗೆ ಆಗಮನ
16 January 2025
ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾಂಗ್ರೆಸ್ ಸೇರ್ಪಡೆ?
16 January 2025
ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು..!
16 January 2025
LATEST Post
ಮಾಲಾಧಾರಿಗಳಿಗೆ ಶಾಸಕ ವೀರೇಂದ್ರ ಪಪ್ಪಿ ಕಾರು ಡಿಕ್ಕಿ.!
16 January 2025
13:03
ಮಾಲಾಧಾರಿಗಳಿಗೆ ಶಾಸಕ ವೀರೇಂದ್ರ ಪಪ್ಪಿ ಕಾರು ಡಿಕ್ಕಿ.!
16 January 2025
13:03
ತಿರುಪತಿಯಲ್ಲಿ ಮತ್ತೊಂದು ಅವಘಡ: 1ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕ ಮೃತ್ಯು
16 January 2025
12:53
ಇಸ್ರೋದ ಸ್ಪೇಡೆಕ್ಸ್ ಯೋಜನೆ: ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳ ಡಾಕಿಂಗ್ ಯಶಸ್ವಿ
16 January 2025
11:53
ಹೃದಯಾಘಾತದಿಂದ ಖ್ಯಾತ ನಟ ಸುದೀಪ್ ಪಾಂಡೆ ನಿಧನ
16 January 2025
11:48
ಧ್ವನಿ ಮಾದರಿ ನೀಡಲು ಸಿಟಿ ರವಿ ನಕಾರ : ಕೋರ್ಟ್ ಮೊರೆ ಹೋದ ಸಿಐಡಿ
16 January 2025
11:39
BEL ನಿಂದ ಬಿಇ, ಬಿಟೆಕ್, ಬಿಎಸ್ಸಿ ಆದವರಿಗೆ 350 ಹುದ್ದೆಗಳಿಗೆ ಅರ್ಜಿ ಆಹ್ವಾನ
16 January 2025
10:17
ನಾಗಪುರ ಮೂಲದ ಫೇಮಸ್ ಚಾಯ್ ವಾಲಾ ಮಂಗಳೂರಿಗೆ ಆಗಮನ
16 January 2025
10:12
ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾಂಗ್ರೆಸ್ ಸೇರ್ಪಡೆ?
16 January 2025
09:59
ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಆಸ್ಪತ್ರೆಗೆ ದಾಖಲು..!
16 January 2025
09:21
ನಿರಂತರ ಸೋಲುಗಳ ಬಳಿಕ ಕೊನೆಗೂ 11ನೇ ರ್ಯಾಂಕ್ ಗಳಿಸಿ IRS ಅಧಿಕಾರಿಯಾದ ದೇವಯಾನಿ ಸಿಂಗ್
16 January 2025
09:14
ಚಳಿಗಾಲದಲ್ಲಿ ಎಳ್ಳು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?
16 January 2025
09:13
ವಚನ.: -ಘಟ್ಟಿವಾಳಯ್ಯ !
16 January 2025
07:42
ಬ್ಯಾಂಕ್ ಆಫ್ ಬರೋಡಾದಲ್ಲಿ 1,267 ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
15 January 2025
18:22
ಕಾಂಗ್ರೆಸ್ ನೂತನ ಪ್ರಧಾನ ಕಚೇರಿ ಉದ್ಘಾಟನೆ
15 January 2025
17:46
‘ಗೋಲ್ಪೋಸ್ಟ್ ಬದಲಿಸುವ ಉದ್ದೇಶದಿಂದ ಜಾತಿಗಣತಿಯ ಚರ್ಚೆ-ಛಲವಾದಿ ನಾರಾಯಣಸ್ವಾಮಿ ಆರೋಪ
15 January 2025
17:44
ಜ.18 ಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಂದ ವಿವಿ ಸಾಗರಕ್ಕೆ ಬಾಗಿನ ಸಮರ್ಪಣೆ.!
15 January 2025
17:06
ಜಾತಿಗಣತಿ ವರದಿ :’ಊಹಾಪೋಹಗಳನ್ನಾಧರಿಸಿ ವಿರೋಧಿಸುವುದು ಅನವಶ್ಯಕ’ – ಮುಖ್ಯಮಂತ್ರಿ ಸಿದ್ದರಾಮಯ್ಯ
15 January 2025
16:31
ಬಿಗ್ಬಾಸ್ ಮನೆಯಿಂದ ಗೌತಮಿ ಔಟ್!!
15 January 2025
16:06
ಮಹಾಕುಂಭದಲ್ಲಿ ಸ್ನಾನ ಮಾಡುವಾಗ ಹೃದಯಾಘಾತ – ಎನ್ಸಿಪಿ ಮುಖಂಡ ನಿಧನ
15 January 2025
15:12
‘ಇಂದು ಬಿಜೆಪಿ ಮತ್ತು ಆರ್ಎಸ್ಎಸ್ ವಶಪಡಿಸಿರುವ ಭಾರತದ ವಿರುದ್ಧ ಹೋರಾಡಬೇಕಿದೆ’ – ರಾಹುಲ್ ಕರೆ
15 January 2025
14:53
ಮೂರು ಹಸು ಕೊಡಿಸಿದ ಜಮೀರ್ ಅಹಮದ್ ಖಾನ್
15 January 2025
14:49
ರಾಜ್ಯದ ಎಲ್ಲಾ ಶಾಸಕರಿಗೂ ತಲಾ 10 ಕೋಟಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ
15 January 2025
13:38
ದೆಹಲಿ ವಿಧಾನಸಭಾ ಚುನಾವಣೆ: ಕಾಂಗ್ರೆಸ್ನಿಂದ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ
15 January 2025
13:09
ಎಲೋನ್ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದ ಅಮೆರಿಕ
15 January 2025
12:49
‘ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಸಶಸ್ತ್ರ ಪಡೆಗಳ ಪಾತ್ರ ಪ್ರಮುಖವಾದುದು’ – ಪ್ರಧಾನಿ ಮೋದಿ
15 January 2025
12:27
ಅರವಿಂದ್ ಕೇಜ್ರಿವಾಲ್ ಮೇಲೆ ಭಯೋತ್ಪಾದಕರ ದಾಳಿ ಸಾಧ್ಯತೆ – ಗುಪ್ತಚರ ಇಲಾಖೆ ಎಚ್ಚರಿಕೆ
15 January 2025
11:54
ಹಿರಿಯ ನಟ ಸರಿಗಮ ವಿಜಿ ವಿಧಿವಶ
15 January 2025
11:46
ಕುಂಭಮೇಳದಲ್ಲಿ 30 ವರ್ಷದ ಸುಂದರ ಯುವತಿ ಸಾಧ್ವಿ
15 January 2025
11:22
ನಟಿ ರಾಗಿಣಿ ದ್ವಿವೇದಿ ವಿರುದ್ಧದ ಪ್ರಕರಣ ರದ್ದು
15 January 2025
10:59
ಭಾರತೀಯ ಕಾರ್ಮಿಕರಿಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ ಸೌದಿ ಅರೇಬಿಯಾ
15 January 2025
10:18
ಚಿಕ್ಕಮಗಳೂರು: ಆರು ಜನ ನಕ್ಸಲರು ಶರಣಾಗಲು ದನಗಾಯಿ ಅಜ್ಜಿಯೇ ರೂವಾರಿ..!
15 January 2025
10:16
ರಣಜಿ ಟ್ರೋಫಿ: ಸೌರಾಷ್ಟ್ರ ವಿರುದ್ಧ ದೆಹಲಿ ಪರ ಆಡಲಿದ್ದಾರೆ ರಿಷಭ್ ಪಂತ್
15 January 2025
10:10