ಬೆಂಗಳೂರು: ರಾಜ್ಯ ವಿವಿಧೆಡೆ ರಾಗಿ ಕಟಾವು ಕಾರ್ಯ ನಡೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಕೇಂದ್ರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಸರ್ಕಾರ ಮುಂದಾಗಿದೆ.
ಈ ವರ್ಷ ಕ್ವಿಂಟಾಲ್‌ಗೆ ₹3846ರಂತೆ ರೈತರಿಂದನೇರವಾಗಿ ಸರ್ಕಾರವೇ ಖರೀದಿಸಲಿದೆ. ರಾಗಿ ಮಾರುವ ಮುನ್ನ ರೈತರು, ಡಿಸೆಂಬರ್ ಆರಂಭದಿಂದ ಅಂತ್ಯದವರೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ರೈತರು
ಮೊದಲ FID ನಂಬರ್ ಹೊಂದಿ, ಬಳಿಕ ನೋಂದಣಿ ಮಾಡಿಕೊಳ್ಳಬೇಕು. ಜನವರಿಯಿಂದ ಒಬ್ಬ ರೈತ 10 ಕ್ವಿಂಟಲ್ ರಾಗಿ ಮಾರಬಹುದಾಗಿದೆ.!