ರಾಯರ ಮಂತ್ರಾಕ್ಷತೆಯ ಮಹಿಮೆ ಬಗ್ಗೆ…….

WhatsApp
Telegram
Facebook
Twitter
LinkedIn

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಮಂತ್ರಾಕ್ಷತೆಯ ಮಹಿಮೆ ಏನು ಎಂದು ತಿಳಿಯೋಣ ಬನ್ನಿ

ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ವಿಘ್ನೇಶ್ವರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಗಳಲ್ಲಿ  ನಿಮ್ಮ ಕಷ್ಟಗಳಿಗೆ ಫೋನಿನ ಮುಖಾಂತರ ಪರಿಹಾರ ಸೂಚಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿಯೂ ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಖಚಿತ

ನಿಮ್ಮ ಗುಪ್ತ ಸಮಸ್ಯೆಗಳಿಗೂ ಹಾಗೂ ನಿಮ್ಮ ಮನೆಚ ಕಾರ್ಯಗಳಿಗೂ ಇಲ್ಲಿ   💯 ಗ್ಯಾರಂಟಿ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ. 9535839666

ರಾಯರ ಸನ್ನಿಧಾನದಲ್ಲಿ ಸಿಗುವಂತಹ ಮಂತ್ರಾಕ್ಷತೆ ಎಷ್ಟು ಪವರ್ಫುಲ್ ಎಂದು ತಿಳಿದುಕೊಳ್ಳೋಣ ಈ ಮಂತ್ರಾಕ್ಷತೆಯಿಂದ ಆರೋಗ್ಯ ಸಮಸ್ಯೆ ಎನ್ನುವುದು ನಿವಾರಣೆ ಆಗುತ್ತದೆ ಪ್ರತಿದಿನ ನೀವು ಸ್ನಾನ ಮಾಡಿ ನಂತರ ಮಂತ್ರಾಕ್ಷತೆಯನ್ನು ನಿಮ್ಮ ತಲೆಯ ಮೇಲೆ ಹಾಕಿಕೊಂಡು ಹೊರಗಡೆ ಹೋಗುವುದರಿಂದ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ.

ಹೌದು ವೀಕ್ಷಕರೇ ಪ್ರತಿ ಗುರುವಾರ ನೀವು ರಾಯರ ಮಠಕ್ಕೆ ಹೋಗಿ ಅಲ್ಲಿ ಸಿಗುವ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಒಂದು ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಿ ಯಾವುದೇ ಕಷ್ಟ ಸಮಯದಲ್ಲಾದರೂ ಆ ಮಂತ್ರಾಕ್ಷತೆಯನ್ನು ನಿಮ್ಮ ತಲೆಯ ಮೇಲೆ ಎರಡು ಕಾಳು ಹಾಕಿಕೊಂಡು ಹೋಗಿ ಇದರಿಂದ ಮನಸ್ಸಿಗೆ ನೆಮ್ಮದಿ ಸುಖ ಶಾಂತಿ ಸಿಗುತ್ತದೆ.

ಮಂತ್ರಾಕ್ಷತೆಯನ್ನು ನೀವು ಯಾರಾದರೂ ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ನೀವು ಗುರುವಾರದ ದಿನ ಈ ಮಂತ್ರಾಕ್ಷತೆಯನ್ನು ನಿಮ್ಮ ದೇವರ ಕೋಣೆಯಲ್ಲಿ ಕುಳಿತು ರಾಘವೇಂದ್ರ ಸ್ವಾಮಿಯಲ್ಲಿ ಸಂಕಲ್ಪ ಮಾಡಿಕೊಂಡು ಆ ಮಂತ್ರಾಕ್ಷತೆಯನ್ನು ಆರೋಗ್ಯದಿಂದ ನರಳುತ್ತಿರುವಂತಹ ವ್ಯಕ್ತಿಯ ತಲೆ ದಿಂಬಿನ ಕೆಳಗಡೆ ಇಟ್ಟು ಬನ್ನಿ ಆಗ ಗುರುರಾಯರು ಅವರ ಮೇಲೆ ಕೃಪೆ ತೋರಿ ಆರೋಗ್ಯ ಸಮಸ್ಯೆ ಎನ್ನುವುದು ನಿವಾರಣೆ ಆಗುತ್ತದೆ ಒಳ್ಳೆಯ ನಂಬಿಕೆಯಿಂದ ಗುರುರಾಯರನ್ನು ಆರಾಧನೆ ಮಾಡಿದ್ದೆ ಆದಲ್ಲಿ ರಾಘವೇಂದ್ರ ಸ್ವಾಮಿ ಸದಾ ನಮ್ಮನ್ನು ಕೈಹಿಡಿದು ಕಾಪಾಡುತ್ತಾರೆ ಅಂತಹ ಪವರ್ ಫುಲ್ ಶಕ್ತಿ ಈ ಮಂತ್ರಾಕ್ಷತೆಗೆ ಇದೆ ಮಂತ್ರಾಕ್ಷತೆಯನ್ನು ಓಡಾಡುವ ಜಾಗದಲ್ಲಿ ಚೆಲ್ಲಬಾರದು.

ಮಂತ್ರಾಕ್ಷತೆಯನ್ನು ಎಷ್ಟು ಇತಿಮಿತಿಯಾಗಿ ಬಳಸಿದರೆ ಅಷ್ಟು ರಾಯರಿಗೆ ನಾವು ಗೌರವ ಕೊಟ್ಟಂತೆ ಎರಡು ಕಾಳು ಸಾಕು ಆ ಮಂತ್ರಾಕ್ಷತೆಯನ್ನು ಮನೆಯಿಂದ ಹೊರಡುವಾಗ ನಿಮ್ಮ ತಲೆಗೆ ಹಾಕೊಂಡು ನಿಮ್ಮ ಕೆಲಸಗಳ ಬಗ್ಗೆ ಮುನ್ನಡೆಯಿರಿ ಸಕ್ಸಸ್ ಅನ್ನೋದು ಒಂದಲ್ಲ ಒಂದು ದಿನ ಹಾಗೆ ಆಗುತ್ತದೆ ಗುರುರಾಯರ ಮೇಲೆ ನಂಬಿಕೆ ಇಡಿ ಗುರುರಾಯರನ್ನು ಪೂಜಿಸಿ ಗುರು ರಾಯರ ಮಂತ್ರವನ್ನು ಪಠಿಸಿ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾ ಕಾಮಧೇನವೇ ಎಂದು ಮಂತ್ರವನ್ನು ಆರೋಗ್ಯದಿಂದ ನರಳುತ್ತಿರುತ್ತಾರಲ್ಲ ಆ ವ್ಯಕ್ತಿಯ ಮುಂದೆ ಪಡಿಸಬೇಕು ಆರೋಗ್ಯ ಸಮಸ್ಯೆ ನಿವಾರಣೆ ಆಗುತ್ತದೆ  ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ:-ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ

ಪಂಡಿತ್ ವಿಘ್ನೇಶ್ವರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಗಳಲ್ಲಿ  ನಿಮ್ಮ ಕಷ್ಟಗಳಿಗೆ ಫೋನಿನ ಮುಖಾಂತರ ಪರಿಹಾರ ಸೂಚಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿಯೂ ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಖಚಿತ

ನಿಮ್ಮ ಗುಪ್ತ ಸಮಸ್ಯೆಗಳಿಗೂ ಹಾಗೂ ನಿಮ್ಮ ಮನೆಚ ಕಾರ್ಯಗಳಿಗೂ ಇಲ್ಲಿ   💯 ಗ್ಯಾರಂಟಿ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ. 9535839666

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

BC Suddi   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon