ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ (ಆರ್-ಡಬ್ಲ್ಯೂಬಿಸಿಐಸಿ) ರೈತರು ಬೆಳೆ ನೋಂದಣಿ ಅವಧಿಯನ್ನು ಜುಲೈ 15 ವರೆಗೆ ವಿಸ್ತರಿಸಲಾಗಿದೆ.
ಹಚ್ಚಿನ ಮಾಹಿತಿಗಾಗಿ ಹೆಚ್‍ಡಿಎಫ್‍ಸಿ ಎರ್ಗೋ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ವಿಮಾ ಸಂಸ್ಥೆಯ ಟೋಲ್ ಫ್ರೀ ನಂಬರ್:18002660700, ತಾಂತ್ರಿಕ ತೊಂದರೆಗಳಿಗಾಗಿ [email protected] ಗೆ ಇಮೇಲ್ ಮಾಡಬಹುದೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.