ರೈಲ್ವೆ ನೇಮಕಾತಿ ಮಂಡಳಿ ಖಾಲಿ ಇರುವ ಒಟ್ಟು 9144 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಏಪ್ರಿಲ್ 8 ಅರ್ಜಿ ಸಲ್ಲಿಸಲು ಕೊನೆಯ ದಿನ. ಆಸಕ್ತರು ಆನ್ ಲೈನ್ ಮೂಲಕ ಅಪ್ಲೈ ಮಾಡಬೇಕು. ಅಭ್ಯರ್ಥಿಗಳು 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ, ಬಿ.ಎಸ್ಸಿ.ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು. ಟೆಕ್ನಿಷಿಯನ್ ಗ್ರೇಡ್-| ಸಿಗ್ನಲ್ ಹುದ್ದೆಗೆ ಮಾಸಿಕ ₹29,200 ವೇತನ. ಟೆಕ್ನಿಷಿಯನ್- 111 ಹುದ್ದೆಗೆ ಮಾಸಿಕ ₹19,900 ವೇತನ.ಹೆಚ್ಚಿನ ಮಾಹಿತಿಗಾಗಿ https://www.rrbchennai.gov.in/ ಸಂಪರ್ಕಿಸಿ.
