ವಿಶ್ವಕಪ್ ಟ್ರೋಫಿ ಇತಿಹಾಸವೇನು.?

 

ಬೆಂಗಳೂರು: ಏಕದಿನ ವಿಶ್ವಕಪ್ ಟ್ರೋಫಿಯ ಇತಿಹಾಸ ಭಾರೀ ಕುತೂಹಲಕಾರಿಯಾಗಿದೆ. ಏಕದಿನ ವಿಶ್ವಕಪ್ 1975 ರಲ್ಲಿ ಶುರುವಾಗಿದ್ದರೂ,

ಅಧಿಕೃತ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದು 1999 ರಲ್ಲಿ 1975-1996 ರ ನಡುವೆ ನಡೆದ 6 ವಿಶ್ವಕಪ್‌ನಲ್ಲಿ ವಿಭಿನ್ನ ವಿನ್ಯಾಸದ ಟ್ರೋಫಿಗಳನ್ನು ನೀಡಲಾಗಿತ್ತು.

Advertisement

1999 ರ ವಿಶ್ವಕಪ್‌ನಲ್ಲಿ ಐಸಿಸಿ ವರ್ಲ್ಡ್‌ಕಪ್ ಟ್ರೋಫಿಯನ್ನು ವಿನ್ಯಾಸಗೊಳಿಸಿ, ಅದನ್ನು ಅಧಿಕೃತಗೊಳಿಸಿತು. ಇಂಗ್ಲೆಂಡ್‌ನ  ಗೆರಾಲ್ಡ್ ಕಂಪನಿ ಇದನ್ನು ವಿನ್ಯಾಸಗೊಳಿಸಿತ್ತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement