ಚಿತ್ರದುರ್ಗ : ಹೆಚ್.ಇ.ಎಫ್. ವತಿಯಿಂದ ನಗರದ ಮೆದೆಹಳ್ಳಿ ರಸ್ತೆಯಲ್ಲಿ ಆರಂಭಗೊಂಡಿರುವ ವಿ.ಡಿ.ಸಾರ್ವಕರ್ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೈ.ನಾಗೇಂದ್ರ, ಉಪಾಧ್ಯಕ್ಷರಾಗಿ ದೊಣೆಸ್ವಾಮಿ ಡಿ.ಕೆ. ಗೌರವಾಧ್ಯಕ್ಷರಾಗಿ ಜಿ.ಎಂ.ಸುರೇಶ್ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರುಗಳಾಗಿ ಬಾಫ್ನ ಸುರೇಶ್, ನಂದಿ ನಾಗರಾಜ್, ಎಂ.ಜೆ.ರಾಘವೇಂದ್ರ, ಮೋಹನ್ಕುಮಾರ್ ಸಿ, ಭರತ್ ಎನ್.ಪಿ, ಎನ್.ಶಿವಕುಮಾರ್, ಪೃಥ್ವಿರಾಜ್ ಜಿ.
ಟಿ.ಸಿ.ಪಿ.ಗೀತ, ಚಿಟ್ಟಿಬಾಬು ಕೆ.ಎಸ್, ಶ್ರೀಮತಿ ಗೀತಮ್ಮ, ಅಶೋಕ್ ಟಿ.ಎಲ್, ವಿ.ನಾಗರಾಜ್ರೆಡ್ಡಿ ಇವರುಗಳು ಆಯ್ಕೆಯಾದರು. ಚುನಾವಣಾಧಿಕಾರಿ ಪ್ರಕಾಶ್ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಗೌರವಾಧ್ಯಕ್ಷ, ನಿರ್ದೇಶಕರುಗಳ ಆಯ್ಕೆಯನ್ನು ಘೋಷಿಸಿದರು.
































