ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇದು ತುಂಬಾ ಪುರಾತನವಾದಂತಹ ತಂತ್ರ ವಿದ್ಯೆಯಾಗಿದೆ. ಈ ತಂತ್ರವನ್ನು ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳನ್ನ ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದಾಗಿದೆ. ಇದು ತುಂಬಾ ಶಕ್ತಿಶಾಲಿಯಾದ ತಂತ್ರ ಎಂದು ಹೇಳಲು ಸಾಧ್ಯ. ಈ ತಂತ್ರವನ್ನು ನೀವು ಮಾಡಿದ್ದೆ ಆದರೆ ನಿಮ್ಮ ಜೀವನದಲ್ಲಿರುವ ಶತ್ರುಗಳನ್ನು ನೀವು ದೂರ ಮಾಡಿಕೊಳ್ಳಲು ಸಾಧ್ಯ. ಮಾನಸಿಕವಾಗಿ ನಿಮ್ಮ ನೆಮ್ಮದಿಗೆ ಭಂಗವನ್ನ ತರುತ್ತಿರುವವರು ಮಾನಸಿಕವಾಗಿ ನಿಮಗೆ ತೊಂದರೆಯನ್ನು ನೀಡುತ್ತಿರುವುದು
ಈ ರೀತಿಯ ಸಂದರ್ಭದಲ್ಲಿ ಅವುಗಳನ್ನು ದೂರ ಮಾಡಿಕೊಳ್ಳುಲು ಸಾಧ್ಯವಾಗುತ್ತದೆ. ಕೌಟುಂಬಿಕ ಕಲಹಗಳಾಗಿರಬಹುದು ವ್ಯಾಪಾರ ವ್ಯವಹಾರ ಆಗಿರಬಹುದು ಉದ್ಯೋಗದಲ್ಲಾಗಿರಬಹುದು ಯಾವುದೇ ಆಗಿದ್ದರು ಕೂಡ ಈ ತಂತ್ರವನ್ನು ನೀವು ಮಾಡುವ ಮೂಲಕ ಸಂಪೂರ್ಣವಾಗಿ ನಾಶ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಜೀವನದಲ್ಲಿರುವ ಶತ್ರುಗಳು ಸಂಪೂರ್ಣವಾಗಿ ನಾಶವಾಗುತ್ತಾರೆ. ಎರಡು ಎಕ್ಕದ ಎಲೆಯನ್ನು ತೆಗೆದುಕೊಳ್ಳಬೇಕು ಒಂದು ಎಕ್ಕದ ಎಲೆಯ ಮೇಲೆ ನಿಮ್ಮ ಜೀವನದಲ್ಲಿ ಇರುವ ಶತ್ರುಗಳ ಹೆಸರನ್ನು ಬರೆಯಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇನ್ನೊಂದು ಎಲೆಯ ಮೇಲೆ ಓಂ ಶತ್ರುನಾಶ ಕಾಯ ನಮಃ ಈ ರೀತಿ ಎರಡು ಎಲೆಯ ಮೇಲೆ ಬರೆಯಬೇಕು. ಒಂದು ಲಿಂಬೆ ಹಣ್ಣನ್ನು ತೆಗೆದುಕೊಂಡು ಆ ಲಿಂಬೆ ಹಣ್ಣಿನ ಮೇಲೆ ಸ್ವಸ್ತಿಕ್ ಚಿನ್ನೆಯನ್ನ ಹಾಕಬೇಕು. ಆ ಲಿಂಬೆ ಹಣ್ಣಿನ ಮೇಲೆ ಶತ್ರು ವಿನಾಶಕಾಯ ನಮಃ ಎಂದು ಬರೆಯಬೇಕು. ಇದು ಕೊಳ್ಳೆಗಾಲದ ಅತಿ ಪುರಾತನವಾದ ಮಂತ್ರವಾಗಿದೆ. ಸಂಪೂರ್ಣವಾಗಿ ಮುಕ್ತಿಯನ್ನು ಹೊಂದುವುದಕ್ಕೆ ಈ ತಂತ್ರವನ್ನು ಮಾಡುವುದು ಉತ್ತಮ.
ಈ ರೀತಿಯ ಮಂತ್ರವನ್ನು ಬರೆದ ನಂತರ ಆ ನಿಂಬೆಹಣ್ಣನ್ನು ಚಾಕುವಿನಿಂದ ಕಟ್ ಮಾಡಬೇಕು. ಆಮೇಲೆ ಆ ನಿಂದೆ ಹಣ್ಣಿನ ತುಂಡುಗಳ ಆ ಲಿಂಬೆ ಹಣ್ಣಿನ ಮೇಲೆ ಸ್ವಲ್ಪ ಕುಂಕುಮವನ್ನು ಹಾಕಿ ನಿಮ್ಮ ಜೀವನದಲ್ಲಿರುವ ಶತ್ರುಗಳ ಹೆಸರನ್ನು ಬರೇಯಬೇಕು. ಎಕ್ಕದ ಎಲೆ ಮತ್ತು ಲಿಂಬೆಹಣ್ಣನ್ನು ಒಂದು ಬಿಳಿ ದಾರದಲ್ಲಿ ಕಟ್ಟಬೇಕು ಬೇರೆ ಬೇರೆಯಾಗಿ ಈ ರೀತಿ ಮಾಡಿದ ನಂತರ ಮನೆಯ ಯಾವುದಾದರೂ ಮೂಲೆಯಲ್ಲಿ ಕಟ್ಟಿ ಇಡಬೇಕು
ಮಾರನೇ ದಿನ ಬೆಳಗ್ಗೆ ನೀವು ಯಾವುದಾದರೂ ನಿರ್ಜನ ಪ್ರದೇಶದಲ್ಲಿ ಇದನ್ನ ಹಾಗೆ ಇಡಬೇಕು, ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳು ಸಂಪೂರ್ಣವಾಗಿ ನಾಶವಾಗುತ್ತಾರೆ. ಎಂದಿಗೂ ಕೂಡ ನಿಮಗೆ ತೊಂದರೆಯನ್ನು ನೀಡುವುದಿಲ್ಲ ಸದಾ ನೀವು ಅವರಿಂದ ಮುಕ್ತಿಯನ್ನು ಪಡೆದುಕೊಳ್ಳಲು ಸಾಧ್ಯ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882































