ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನ ಕಾಡುತ್ತಲೇ ಇರುತ್ತಾರೆ ಆದ್ದರಿಂದ ಶತ್ರುಗಳಿಂದ ನಾವು ದೂರ ಇರಬೇಕು ಇಲ್ಲವೇ ಶತ್ರುಗಳು ಸಹ ನಮ್ಮ ಹತ್ತಿರದವರಾಗಿ ಬದಲಾಗಬೇಕು ಅಂದುಕೊಂಡಿದ್ದರೆ ಈ ಸರಳವಾದ ಪರಿಹಾರ ಕ್ರಮವನ್ನ ಅನುಸರಿಸಿ ಖಂಡಿತವಾಗಿಯೂ ಬದಲಾವಣೆ ಕಾಣುತ್ತಿರಿ ಮತ್ತು ತುಂಬಾ ಒಳಿತನ್ನ ಕಾಣಬಹುದು.
ನಿಮ್ಮ ಜೊತೆಯಲ್ಲಿ ಮಿತ್ರರಾಗಿರುವವರು ಕೂಡ ಶತ್ರುಗಳಾಗುತ್ತಿದ್ದಾರ, ಶತ್ರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರು ಕೂಡ ಈ ರೀತಿಯ ತಂತ್ರ ಮಾಡಿ. ಶನಿವಾರ ಅಥವಾ ಅಮಾವಾಸ್ಯೆಯ ದಿನದಂದು ಈ ತಂತ್ರವನ್ನು ಮಾಡಬೇಕು. ಬಿಳಿ ಸಾಸಿವೆಯಿಂದ ಈ ತಂತ್ರವನ್ನು ಮಾಡಬೇಕು ಒಂದು ಮುಷ್ಟಿಯಷ್ಟು ಬಿಳಿ ಸಾಸಿವೆಯನ್ನು ತೆಗೆದುಕೊಂಡು, ಹಾಗೆ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ನಾಲ್ಕು ರಸ್ತೆ ಇರುವಂತಹ ಜಾಗದಲ್ಲಿ ಸಾಸಿವೆಯಿಂದ ನೀವು ದೃಷ್ಟಿಯನ್ನು ತೆಗೆದುಕೊಳ್ಳಬೇಕು
ದೃಷ್ಟಿಯನ್ನ ತೆಗೆದ ನಂತರ ನಿಮ್ಮ ಮನಸ್ಸಿನಲ್ಲಿ ನೀವು ಪ್ರಾರ್ಥನೆ ಮಾಡಿಕೊಳ್ಳಬೇಕು, ಮಿತ್ರರು ಶತ್ರುಗಳಾಗಿದ್ದಾರೆ ಅವರು ಮತ್ತೆ ಮಿತ್ರರಾಗಿರಬೇಕು, ಮತ್ತೆ ಯಾರು ಶತ್ರುಗಳಿರುತ್ತಾರೋ ಅವರು ಕೂಡ ಮಿತ್ರರಾಗಬೇಕು ಎಂಬುದಾಗಿ ನೀವು ಪ್ರಾರ್ಥನೆ ಮಾಡಬೇಕು. ದೃಷ್ಟಿಯನ್ನು ತೆಗೆದ ನಂತರ ಆ ಬಿಳಿ ಸಾಸಿವೆಯನ್ನು ನಾಲ್ಕು ರಸ್ತೆ ಇರುವಂತಹ ಜಾಗದಲ್ಲಿ ಹಾಕಿ ಬರಬೇಕು ಎಂದಿಗೂ ಕೂಡ ಹಿಂದೆ ತಿರುಗಿ ನೋಡಬಾರದು. ಶಿವನ ಸನ್ನಿಧಾನಕ್ಕೆ ಹೋಗಿ ಆಲದ ಬರದ ಹತ್ತಿರ ನೀವು ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ಬರಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ಅಲ್ಲಿಯೇ ನೀವು ದೀಪ ಮತ್ತು ಎಣ್ಣೆಯನ್ನು ಇಟ್ಟು ಬರಬೇಕು. ಈ ರೀತಿಯಾಗಿ ಮಾಡಿ ನೀವು ಶಿವನ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ಮಾಡಿ ಬರಬೇಕು. ಶತ್ರುಗಳ ಸಂಖ್ಯೆ ದೂರ ಆಗಬೇಕು, ಶತ್ರುಗಳು ಕಡಿಮೆಯಾಗಬೇಕು ಎಂಬುದಾಗಿ ನೀವು ದೇವರ ಬಳಿ ಹೇಳಬೇಕು. ಮನೆಯ ಮುಖ್ಯ ದ್ವಾರದ ಬಳಿ ಎಂದಿಗೂ ಕೂಡ ನೀವು ಧರಿಸುವಂತಹ ಪಾದರಕ್ಷೆಗಳನ್ನ ಇಡಬಾರದು ಇಡುವುದರಿಂದ ಕೂಡ ನಿಮಗೆ ಸಾಕಷ್ಟು ರೀತಿಯ ನಕಾರಾತ್ಮಕತೆ ಎಂಬುದು ಹೆಚ್ಚಾಗುತ್ತದೆ. ಇದರಿಂದ ಶತ್ರುಗಳ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳು ಬದಲಾವಣೆಯಾಗುತ್ತಾರೆ ಮತ್ತು ಶತ್ರುಗಳ ಸಮಸ್ಯೆ ಎಂದಿಗೂ ಕೂಡ ನಿಮಗೆ ಬರುವುದಿಲ್ಲ ಇದು ತುಂಬಾ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾದಂತಹ ತಂತ್ರವಾಗಿದೆ. ಶತ್ರುಗಳು ನಿಮ್ಮಿಂದ ದೂರ ಆಗಬೇಕು ಶತ್ರುಗಳ ಸಮಸ್ಯೆ ಬರಬಾರದು ಎಂದರೆ ಈ ಪರಿಹಾರ ಕ್ರಮವನ್ನ ನೀವು ಅನುಸರಿಸುವುದು ತುಂಬಾ ಮುಖ್ಯ
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882