ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ಬರಬೇಕು ಎಂದರೆ ನಮಗೆ ಇರುವಂತಹ ಸಮಸ್ಯೆಗಳಿಂದ ಹೊರಗೆ ಬರಬೇಕು ಎಂದರೆ ಯಾವ ವಿಧವಾಗಿ ಶುಕ್ರವಾರ ಹಾಗೂ ಮಂಗಳವಾರ ದಿನದಂದು ಲಕ್ಷ್ಮಿ ದೇವಿಯನ್ನ ಅಕ್ಕಿ ಹಾಗೂ ಸ್ವಲ್ಪ ಚಿಟಿಕೆಯಿಂದ ಈ ವಿಧಾನ ಮಾಡುವುದರಿಂದ ನಮಗೆ ಇರುವಂತಹ ಕಷ್ಟಗಳಿಂದ ಅತಿ ಶೀಘ್ರವಾಗಿ ಹೊರಗೆ ಬರಬಹುದು. ಪರಿಹಾರವನ್ನು ಮಾಡಿಕೊಳ್ಳುವಾಗ ನೀವು ಮಂಗಳವಾರ ಅಥವಾ ಶುಕ್ರವಾರ ದಿನದಂದು ಮಾಡಿಕೊಳ್ಳಬೇಕು. ಈ ಪರಿಹಾರವನ್ನು ಯಾಕೆ ಮಾಡಿಕೊಳ್ಳಬೇಕು ಎಂದರೆ ನಿಮಗೆ ಇರುವಂತಹ ಆರ್ಥಿಕ ಸಮಸ್ಯೆಯಾಗಿರಬಹುದು, ಸಾಲ ಬಾಧೆ ಇರಬಹುದು ಇತರ ಕಷ್ಟಗಳು ನಿವಾರಣೆಯಾಗುತ್ತದೆ. ಈ ಪರಿಹಾರವನ್ನು ರಹಸ್ಯವಾಗಿ ಮಾಡಿ ಅತಿ ಸುಲಭವಾದ ಪರಿಹಾರ.
ಮನೆಯಲ್ಲಿ ಇರುವ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಅರಿಶಿಣ ವನ್ನು ತೆಗೆದುಕೊಂಡು ಮಾಡುವ ಈ ಪರಿಹಾರ. ಈ ಪರಿಹಾರವನ್ನು ಮಾಡಿ ಕೊಂಡರೆ ನಿಮ್ಮ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ. ಲಕ್ಷ್ಮಿ ದೇವಿಯ ಅನುಗ್ರಹ ದೊರೆಯುತ್ತದೆ. ಯಾರು ಮಂಗಳವಾರ ಹಾಗೂ ಶುಕ್ರವಾರ ದಿನದಂದು ಲಕ್ಷ್ಮಿ ದೇವಿಯನ್ನು ಪೂಜೆ ಮಾಡುತ್ತಾರೊ ಅವರಿಗೆ ಲಕ್ಷ್ಮಿ ದೇವಿ ಸದಾ ಕಾಲ ಒಲೆಯುತ್ತಾಳೆ. ಈ ಒಂದು ಪರಿಹಾರವನ್ನು ಹೇಗೆ ಮಾಡಬೇಕು ಎಂದರೆ ನಾಲ್ಕು ಮಂಗಳವಾರ ಮತ್ತು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
3 ಶುಕ್ರವಾರ ಮಾಡಿಕೊಂಡರೇ ತುಂಬಾ ಒಳ್ಳೆಯದು ಈ ಪರಿಹಾರವನ್ನು ಮಾಡಿಕೊಳ್ಳುವಾಗ ನೀವು ಮಂಗಳವಾರ ಅಥವಾ ಶುಕ್ರವಾರದಂದು ಶುಭ್ರ ಮನಸ್ಸಿನಿಂದ ಸ್ನಾನ ಮಾಡಿ ಮಡಿಯಿಂದ ಲಕ್ಷ್ಮಿ ದೇವಿಯ ಪೂಜೆ ಮಾಡಿ ದೇವರ ಮುಂದೆ ಸ್ವಲ್ಪ ಅರಿಶಿಣ ಹಾಗೂ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಕೆಂಪು ವಸ್ತ್ರದಲ್ಲಿ ಮೂಟೆ ಕಟ್ಟಿ ಲಕ್ಷ್ಮಿ ದೇವಿಯ ಮುಂದೆ ಇಟ್ಟು ನಿಮ್ಮ ಸಂಕಲ್ಪವನ್ನು ಮಾಡಿಕೊಳ್ಳಿ ನಿಮಗೆ ಯಾವುದೇ ಸಂಕಷ್ಟ ಇದ್ದರು ಸಂಕಲ್ಪ ಮಾಡುವುದರಿಂದ ನಿಮಗೆ ಎಲ್ಲವೂ ಒಳ್ಳೆಯದು ಆಗುತ್ತದೆ.
ಅಕ್ಕಿ ಮತ್ತು ಅರಿಶಿಣ ಅತಿ ಶಕ್ತಿಶಾಲಿ ಎಂದು ಹೇಳಲಾಗುತ್ತದೆ. ಈ ಪೂಜೆ ಆದ ನಂತರ ಯಾರಿಗೂ ತಿಳಿಯದಂತೆ ಲಕ್ಷ್ಮಿ ಫೋಟೋ ಹಿಂದೆ ಬಚ್ಚಿ ಇಡಬೇಕು ಇದನ್ನು ರಹಸ್ಯವಾದ ಜಾಗದಲ್ಲಿ ಇಡಬೇಕು. ಈ ಗಂಟನ್ನು ಏಳು ದಿನಗಳ ಕಾಲ ಹಾಗೆ ಇಡಬೇಕು ಈ ಪೂಜೆಯನ್ನು ಮಾಡಿದೀವಿ ಅಂತ ಯಾರಿಗೂ ಸಹ ಹೇಳಬಾರದು ಈ ಪರಿಹಾರ success ಆಗುವ ತನಕ ಯಾರಿಗೂ ಹೇಳಬಾರದು. ಏಳು ದಿನಗಳ ಕಾಲ ಪೂಜೆಯನ್ನು ಕೂಡ ಮಾಡಬೇಕು. ಏಳು ದಿನ ಆದ ನಂತರ ಈ ಗಂಟನ್ನು ತೆಗೆದು ಅದನ್ನು ವಿಸರ್ಜನೆ ಮಾಡಬೇಕು ಯಾರು ತಿಳಿಯದಂತೆ ಇರುವಂತಹ ಹಸಿರು ಗಿಡದ ಮೇಲೆ ಹಾಕಿ. ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ.
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ.
ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882