ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಶುಕ್ರವಾರ ವಿಶೇಷವಾಗಿ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡುವ ದಿನವಾಗಿದೆ, ಈ ದಿನ ಶ್ರದ್ಧೆ-ಭಕ್ತಿಯಿಂದ ಯಾವ ರೀತಿ ಲಕ್ಷ್ಮೀದೇವಿಯನ್ನು ಪೂಜೆ ಮಾಡುತ್ತೇವೋ ಅಷ್ಟು ಬೇಗ ಲಕ್ಷ್ಮೀದೇವಿ ನಮಗೆ ಒಲಿಯುತ್ತಾಳೆ ಎಂದರೆ ತಪ್ಪಾಗಲಾರದು. ಶುಕ್ರವಾರದಂದು ಯಾವ ಉಪಾಯವನ್ನು ಮಾಡುವುದರಿಂದ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ
ಉಪಾಯವನ್ನು ಶುಕ್ರವಾರದ ದಿನ ಮುಂಜಾನೆ ಅಥವಾ ಸಾಯಂಕಾಲ ಯಾವುದಾದರೂ ಒಂದು ಸಮಯದಲ್ಲಿ ಮಾಡಬಹುದು, ಆದರೆ ಬೆಳಗ್ಗೆ 10 ಗಂಟೆಯ ಒಳಗೆ ಮಾಡಿದರೆ ತುಂಬಾ ಉತ್ತಮ. ಈ ಉಪಾಯವನ್ನು ಮಾಡುವುದಕ್ಕೆ ನಿಂಬೆಹಣ್ಣು ಬೇಕು.
ಮೊದಲಿಗೆ ಶುಕ್ರವಾರದ ದಿನ ಸ್ನಾನವನ್ನು ಮಾಡಿ ದೇವರಿಗೆ ಯಾವ ರೀತಿ ದೀಪವನ್ನು ಹಚ್ಚುತ್ತಿರೋ ಆ ರೀತಿ ದೀಪವನ್ನು ಹಚ್ಚಬೇಕು, ದೇವರ ಕೋಣೆಯಲ್ಲಿ ದೇವರಿಗೆ ಅಲಂಕಾರವನ್ನು ಮಾಡಿ ದೀಪಾರಾಧನೆಯನ್ನು ಮಾಡಿದ ಮೇಲೆ ನಿಂಬೆ ಹಣ್ಣನ್ನು ತೆಗೆದುಕೊಂಡು ಆ ನಿಂಬೆಹಣ್ಣನ್ನು ಎರಡು ಭಾಗ ಮಾಡಿ ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ರೀತಿಯಾಗಿ ದೀಪವನ್ನು ಹಚ್ಚಿದ ನಂತರ ಲಕ್ಷ್ಮೀದೇವಿಯ ಮುಂದೆ ಕುಳಿತುಕೊಂಡು 10 ನಿಮಿಷಗಳ ಕಾಲ ಪ್ರಾರ್ಥನೆಯನ್ನು ಮಾಡಬೇಕು. ಯಾವ ರೀತಿ ಪ್ರಾರ್ಥನೆ ಮಾಡಿಕೊಳ್ಳಬೇಕು ಎಂದರೆ ಜೀವನದಲ್ಲಿ ನನಗಿರುವ ಎಲ್ಲಾ ಕಷ್ಟಗಳು ದೂರವಾಗಬೇಕು, ಈಗ ಅನುಭವಿಸುತ್ತಿರುವ ಹಣದ ಸಮಸ್ಯೆ ದೂರವಾಗಬೇಕು ಎಂದು ಭಕ್ತಿಯಿಂದ ಲಕ್ಷ್ಮೀದೇವಿ ಹತ್ತಿರ ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು
ರೀತಿ ಪ್ರಾರ್ಥನೆ ಮಾಡಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿರುವ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಈ ಉಪಾಯವನ್ನು ಕೇವಲ ಒಂದು ಶುಕ್ರವಾರ ಮಾಡಿದರೆ ಫಲವು ದೊರೆಯುವುದಿಲ್ಲ, ಆದ್ದರಿಂದ ಈ ಉಪಾಯವನ್ನು ನಾಲ್ಕರಿಂದ ಐದು ವಾರಗಳ ಕಾಲ ಮಾಡಿದರೆ ಅದರ ಫಲ ಸಿಗುವುದನ್ನು ನೀವು ಕಾಣಬಹುದು.
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882