ಶ್ರಾವಣ ಮಾಸದಲ್ಲಿ ಈ ಬೇವಿನ ತೊಗಟೆಯ ಮುಂದೆ ಸಂಜೀವಿನಿ ಕೂಡ ಫೇಲ್, ಶತ್ರು ಮುಕ್ತಿ, ಸಾಲ ಮಕ್ತಿ

WhatsApp
Telegram
Facebook
Twitter
LinkedIn

 

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸ ಶುರುವಾಗುತ್ತಿದೆ ಇಂತಹ ಸ್ಥಿತಿಯಲ್ಲಿ ವಿಶೇಷ ಮರಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾನೇ ಮುಖ್ಯ ಯಾಕೆಂದರೆ ಶ್ರಾವಣ ಮಾಸದಲ್ಲಿ ಒಂದು ಗುಪ್ತವಾದ ಶಕ್ತಿಯು ಪ್ರತಿಯೊಂದು ಮರ ಗಿಡಗಳಲ್ಲಿ ವಾಸ ಮಾಡುತ್ತದೆ. ಎಲ್ಲಕ್ಕಿಂತ ಬೇವಿನ ಮರವು ತುಂಬಾ ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ ಈ ಬೇವಿನ ಮರವು ಎಲ್ಲಾ ಸ್ಥಾನದಲ್ಲಿ ಸುಲಭವಾಗಿ ನೋಡಲು ಸಿಗುತ್ತದೆ, ಇದರ ಬಗ್ಗೆ ನಮ್ಮ ಪೂರ್ವಜರು ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ.

ಪ್ರಾಚೀನ ಕಾಲದಲ್ಲಿ ಬೇವಿನ ಮರವು ಪ್ರತಿಯೊಬ್ಬರ ಮನೆಯ ಮುಂದೆ ನೋಡಲು ಸಿಗುತ್ತಿತ್ತು ಈಗಲೂ ಸಹ ಹಳ್ಳಿಯಲ್ಲಿ ನೀವು ನೋಡಬಹುದು ಪ್ರತಿಯೊಂದು ಮನೆಯ ಮುಂದೆ ಬೇವಿನ ಮರವನ್ನು ನೀವು ನೋಡಬಹುದು ಎಲ್ಲರ ಪೂರ್ವಜರು ಇದನ್ನು ನಡೆದಿದ್ದರು, ಯಾಕೆಂದರೆ ಅವರಿಗೆಲ್ಲರಿಗೂ ಈ ಮರದ ಮಹತ್ವ ಗೊತ್ತಿತ್ತು ಇದೇನು ಸಾಮಾನ್ಯವಾದ ವೃಕ್ಷವಲ್ಲ ಇದು ಲಕ್ಷಾಂತರ ಕೋಟಿ ರೂಪಾಯಿಯ ಖಜಾನೆ ಇಂದಲೂ ಕೂಡಿದೆ ಆರೋಗ್ಯದ ವಿಷಯದಲ್ಲೂ ಇದರ ಬಳಕೆ ನಡೆಯುತ್ತದೆ ಆದರೆ ಇಂದು ನಾವು ಬೇವಿನ ಮರದ ತೊಗಟೆಯಿಂದ ಶತ್ರುವಿನ ಸಮಸ್ಯೆಯಿಂದ ಹೇಗೆ ಮುಕ್ತಿ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಸ್ನೇಹಿತರೆ ಈಗಿನ ಕಾಲದಲ್ಲಂತೂ ಪ್ರತಿಯೊಬ್ಬರ ಜೀವನದಲ್ಲಿ ಯಾಕೆಂದರೆ ಈಗಿನ ಜನಗಳಲ್ಲಿ ಒಬ್ಬರನ್ನು ನೋಡಿದರೆ ಒಬ್ಬರಿಗೆ ಆಗುವುದಿಲ್ಲ ಆದರೆ ಶತ್ರುವಿನಿಂದ ಮುಕ್ತಿಯನ್ನು ಕೂಡ ಪಡೆಯಬಹುದು ಇದರಿಂದ ಅವರು ನಿಮಗೆ ಕೆಟ್ಟದ್ದನ್ನು ಮಾಡುವ ಅವಕಾಶ ಸಿಗುವುದಿಲ್ಲ ನಿಮಗೆ ಅವರು ತೊಂದರೆ ಕೊಡೋದಿಲ್ಲ ಬೇವಿನ ಮರದ ತೊಗಟೆ ಅಂತ ತುಂಬಾ ಸುಲಭವಾಗಿ ತರಬಹುದು. ಬೇವಿನ ಮರದ ತೊಗಟೆ ಮತ್ತು ಮಂತ್ರ ಸಾಧನೆಯ ತಂತ್ರಸಾಧನೆಯಲ್ಲಿ ಹಲವಾರು ತಾಂತ್ರಿಕ ಪ್ರಯೋಗಗಳು ಸಹ ಇದರಿಂದ ನಡೆಯುತ್ತದೆ. ಬೇವಿನ ಮರದಲ್ಲಿ ಯಾವ ರೀತಿಯಾದ ಶಕ್ತಿ ಇದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಎಂದರೆ ಇದಕ್ಕೆ ಸಂಪೂರ್ಣ ಪ್ರಮಾಣದ ನಕಾರಾತ್ಮಕ ಶಕ್ತಿಗಳು ಹೆದರಿಕೊಳ್ಳುತ್ತವೆ. ಇದೇ ಒಂದು ಕಾರಣದಿಂದಾಗಿ ಯಾರ ಮೇಲೆ ನಕಾರಾತ್ಮಕ ಶಕ್ತಿ ಇರುತ್ತದೆಯೋ ಭೂತ ಪ್ರೇತಗಳಂತೆ ನಕಾರಾತ್ಮಕ ಶಕ್ತಿಗಳು ಕಾಟ ಕೊಡುತ್ತವೆ ಅಲ್ಲಿ ಬೇವಿನ ತೊಗಟೆಯನ್ನು ಇಡಲಾಗುತ್ತದೆ ಅಥವಾ ಬೇವಿನ ಎಲೆಗಳನ್ನು ಸಹ ಇಟ್ಟಿರುತ್ತಾರೆ. ಮೊದಲಿನ ಕಾಲದಲ್ಲಂತೂ ಪ್ರತಿಯೊಬ್ಬರ ಮನೆಯಲ್ಲಿ ಬೇವಿನ ಗಿಡಗಳು ಇರುತ್ತಿದ್ದವು ಯಾಕೆಂದರೆ ಅವರ ಮನೆಯಲ್ಲಿ ಭೂತ ಪ್ರೇತಗಳ ಶಕ್ತಿ ದೂರ ಇರಲಿ ಎನ್ನುವುದು ಇಲ್ಲಿ ಬೇವಿನ ಮರದ ತೊಗೋಟೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಜೀವನದಲ್ಲಿ ಏನಾದರೂ ಹಣಕಾಸಿನ ಸಮಸ್ಯೆ ಇದ್ದರೆ ವಿಶೇಷವಾಗಿ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ ಶತ್ರು ಮುಕ್ತಿಗಾಗಿ ಬೇವಿನ ತೊಗಟೆಯ ಬಳಕೆ ನಡೆಯುತ್ತದೆ ಇದರ ವಿಧಿ ಹೇಗಿದೆ ಎಂದರೆ ಯಾವ ರೀತಿಯಾಗಿ ಮಾಡಬೇಕು ಎನ್ನುವುದನ್ನು ನಾವು ನಿಮಗೆ ವಿಸ್ತಾರವಾಗಿ ತಿಳಿಸುತ್ತೇವೆ .

ಜೀವನದಲ್ಲಿ ಯಾವ ರೀತಿ ಶತ್ರುಗಳು ಇರುತ್ತಾರೆ ಎಂದರೆ ಅತಿಯಾಗಿ ತೊಂದರೆ ಕೊಡುತ್ತಿರುತ್ತಾರೆ ತಾವು ಕೂಡ ನೆಮ್ಮದಿಯಾಗಿರುವುದಿಲ್ಲ ಬೇರೆಯವರನ್ನು ಕೂಡ ನೆಮ್ಮದಿಯಿಂದ ಇರಲು ಬಿಡುವುದಿಲ್ಲ ನಿಮ್ಮ ಜೀವನದಲ್ಲೂ ಇಂಥ ಶತ್ರುಗಳಿದ್ದರೆ ಅತಿಯಾಗಿ ನಿಮಗೆ ತೊಂದರೆ ಕೊಡುತ್ತಿದ್ದರೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಇಲ್ಲಿ ಕೇವಲ ಯಾವುದಾದರೂ ವಿಶೇಷವಾದ ದಿನ ಅಂದರೆ ಹಬ್ಬದ ದಿನ ಅಥವಾ ಏಕಾದಶಿಯ ದಿನ ಇತ್ಯಾದಿ ಶುಭ ದಿನಗಳಲ್ಲಿ ತರಬಹುದು. ಆದರೆ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ ಶನಿ ಅಥವಾ ಬುಧನ ಸಮಯದಲ್ಲಿ ತರಬೇಕು ಇಡೀ ದಿನದಲ್ಲಿ 24 ಗಂಟೆಗಳು ಇರುತ್ತವೆ ಪ್ರತಿಯೊಂದು

ಗಂಟೆಗಳಲ್ಲಿ ಯಾವುದಾದರು ಒಂದು ಗೃಹದ ಸಮಯ ತಿಳಿಸುತ್ತೇವೆ ಆ ಸಮಯದಲ್ಲಿ ಬೇಗ ತೊಗಟೆಯನ್ನು ತರಬೇಕು ನಂತರ ಅದನ್ನು ಚೆನ್ನಾಗಿ ಒಣಗಿಸಬೇಕು ಯಾಕೆಂದರೆ ಇದನ್ನು ಸುಡುವ ಸ್ಥಿತಿ ಇರುತ್ತದೆ ಸುಡಬೇಕು ಎಂದರೆ ಇದನ್ನು ಚೆನ್ನಾಗಿ ಒಣಗಿಸುವುದು ತುಂಬಾ ಮುಖ್ಯ ಇದನ್ನು ಚೆನ್ನಾಗಿ ಒಣಗಿಸಿದ ನಂತರ ನೀವು ಮಾಡಬೇಕಾದ ಕೆಲಸ ಇಷ್ಟೇ ರಾತ್ರಿ ಸಮಯದಲ್ಲಿ ಈ ಕೆಲಸ ಮಾಡಲು ಪ್ರಾರಂಭಿಸಬೇಕು ಪ್ರಶಾಂತವಾದ ಸ್ಥಾನವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಬೇವಿನ ತೊಗಟೆಯನ್ನು ಉರಿಸಬೇಕು ಅದು ಊದಿನ ಕಡ್ಡಿ ಅಥವಾ ಧೂಪದ ರೀತಿಯಲ್ಲಿ ಉರಿಯಬೇಕು ಅದರಿಂದ ಚೆನ್ನಾಗಿ ಹೊಗೆ ಹಾಡುವಂತೆ ಇರಬೇಕು ಒಂದು ವೇಳೆ ಬೆಳೆದು ಸರಿಯಾಗಿ ಉರಿಯಲಿಲ್ಲ ಅಂದ್ರೆ ಸದರಿಯ ಕೊಳ್ಳಿಯ ಮೇಲೆ ಅದನ್ನು ಇಟ್ಟು ಉರಿಸಬಹುದು ನಂತರ

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಒಂದು ಮಂತ್ರದ ಉಚ್ಚಾರಣೆಯನ್ನು ಮಾಡಬೇಕು ಓಂ ಶ್ರೀ ಮಹಾಕಾಳಿ ಓಂ ಶತ್ರು ನಾಶಯ ಪಡ್ ಸ್ವಾಹಾ ಈ ಮಂತ್ರವನ್ನು ನೀವು ಜಪ ಮಾಡಬೇಕು ಒಂದು ಪ್ರತಿದಿನ 108 ಬಾರಿ ಜಪ ಮಾಡುವುದರಿಂದ ಎಷ್ಟೇ ದೊಡ್ಡ ಶತ್ರು ಇದ್ದರೂ ನಿಮಗೆ ತೊಂದರೆ ಮಾಡಲು ಸಾಧ್ಯವಿಲ್ಲ ಇದು ಮಹಾಕಾಳಿಯ ಮೂಲ ಮಂತ್ರವಾಗಿದ್ದು ಪತ್ರಗಳನ್ನು ದೂರಮಾಡುತ್ತದೆ. ಇಲ್ಲಿ ಒಣಗಿದ ಬೇಗನೆ ತೆಗೆದುಕೊಂಡು ಧೂಪದ ರೀತಿಯಲ್ಲಿ ಅದು ಹೊಗೆ ಆಡುವಂತೆ ಮಾಡಿಕೊಳ್ಳಬೇಕು. ಒಂದು ವೇಳೆ ಅದು ಉರಿಯಲಿಲ್ಲ ಅಂದರೆ ಒಣಗಿದ್ದನ್ನು ನೀವು ತೆಗೆದುಕೊಳ್ಳಬಹುದು ಅದರ ಮೇಲೆ ಇಟ್ಟು ಉರಿಸಬಹುದು ಅನಂತರ ಮಹಾಕಾಳಿಯ ಮೂಲ ಮಂತ್ರವನ್ನು ಜಪ ಮಾಡುತ್ತಾ ತಾಯಿಯ ಬಳಿ ಶತ್ರುವಿನ ಬಗ್ಗೆ ಬೇಡಿಕೊಳ್ಳಬೇಕು ಬೇಡಿಕೊಂಡ ನಂತರ ನಾವು ತಿಳಿಸಿದ ಮಂತ್ರವನ್ನು ಹೇಳಿದ ಮೇಲೆ ಯಾವುದೇ ಆದಂತಹ ಶತ್ರುಗಳ ಕಾಟ ನಿಮಗೆ ಬರುವುದಿಲ್ಲ

ಬೇವಿನ ತೊಗಟೆಯ ಮೂಲಕವೇ ನೀವು ದನ ಸಂಪತ್ತನ್ನು ಆಹ್ವಾನಿಸಿಕೊಳ್ಳಬಹುದು ಹೇಗೆ ಎಂದು ತಿಳಿಸುತ್ತೇವೆ. ಉಂಟು ಮಾಡಿದರೆ ಈ ಮಂತ್ರ ಸಾಧನೆಯನ್ನು ಖಂಡಿತವಾಗಿಯೂ ಮಾಡಿರಿ ಇದರಿಂದ ಯಾವುದೇ ರೀತಿಯ ಅನಿಷ್ಟವನ್ನು ಶತ್ರುಗಳು ಮಾಡಲು ಸಾಧ್ಯವಾಗುವುದಿಲ್ಲ. ಯಾರಿಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ ಇರುತ್ತದೆಯೋ ಹಣಕಾಸಿನ ಸಮಸ್ಯೆಗೆ ಬಹಳ ಕಾರಣಗಳು ಇರುತ್ತದೆ ಗ್ರಹಗಳ ದೋಷ ಇರಬಹುದು ಸರ್ಪದೋಷ ಇರಬಹುದು ಇನ್ನು ಹಲವಾರು ಕಾರಣಗಳು ಇರಬಹುದು ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಇರಲಿ ಭಗವಂತನಾದ ಶಿವನ ದೇವಸ್ಥಾನಕ್ಕೆ ಹೋಗಿ ಬೇವಿನ ತೊಗಟೆಯ ಮೇಲೆ ಸಾಮ್ರಾಣಿಯನ್ನು

ಇಟ್ಟು ಉರಿಸುವುದರಿಂದ ನಿಮ್ಮ ಮನಸ್ಸಿಚ್ಚೆಗಳನ್ನು ಬೇಡಿಕೊಂಡರೆ ಪೂರ್ತಿ ನಿಯಮದ ಜೊತೆಗೆ ಶಿವನ ದೇವಾಲಯಕ್ಕೆ ಹೋದರೆ ತಕ್ಷಣವೇ ಪರಿಹಾರ ಸಿಗುತ್ತದೆ ಯಾವಾಗ ಜೀವನದಲ್ಲಿ ಹಣಕಾಸಿನ ಸಮಸ್ಯೆ ಬರುತ್ತದೆಯೋ ಅಥವಾ ಯಾವುದಾದರೂ ದೊಡ್ಡ ಸಂಕಟಗಳು ಎದುರಾದಲ್ಲಿ ಈ ಪ್ರಯೋಗವನ್ನು ಮಾಡುವುದರಿಂದ ಮನಸೆಚ್ಚಿಗಳು ತಕ್ಷಣವೇ ಪೂರ್ತಿ ಆಗುತ್ತದೆ. ಕೆಲವರಿಗೆ ನೌಕರಿ ಸಿಕ್ಕುವುದಿಲ್ಲ ಉದ್ಯೋಗ ಚೆನ್ನಾಗಿ ನಡೆಯುತ್ತಿರುವುದಿಲ್ಲ ಹಣಕಾಸಿಗೆ ಸಂಬಂಧಪಟ್ಟ ಯಾವ ಸಮಸ್ಯೆ ಬಂದರೂ ಶಿವನ ದೇವಾಲಯಕ್ಕೆ ಹೋಗಿ ಬೇವಿನ ತೊಗಟೆ ಮೇಲೆ ಸಾಮ್ರಾಣಿ ಇಟ್ಟು ವರೆಸುತ್ತಾ ಶಿವನ ಬಳಿ ಬೇಡಿಕೊಳ್ಳಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ವೇಳೆ ಮನೆಯಲ್ಲಿ ಯಾರಾದರೂ ರೋಗಿ ಇದ್ದಲ್ಲಿ ಖಂಡಿತ ಅವರಿಗೆ ಇದನ್ನು ಹೇಳಿರಿ ಅವರಿಗೆ ಹೇಳುವುದರಿಂದ ನಿಮಗೆ ಪುಣ್ಯ ಸಿಗಬಹುದು ಅನಾರೋಗ್ಯ ವ್ಯಕ್ತಿಗಳು ಈ ಪ್ರಯೋಗವನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ. ಈ ವ್ಯಕ್ತಿಗಳು ಬೇಗ ತೊಗಟೆ ಮೇಲೆ ಗುಗ್ಗಳವನ್ನು ಹಾಕಿ ವರಿಸುತ್ತಾ ಮಹಾಮೃತ್ಯುಂಜಯ ಮಂತ್ರವನ್ನು ಕೇವಲ ಒಂದು ಬಾರಿ ಜಪ ಮಾಡಿದರು ಕೂಡ ಆ ವ್ಯಕ್ತಿ ನಿಧಾನವಾಗಿ ಸುಧಾರಣೆಯಾಗುತ್ತಾ ಬರುತ್ತಾರೆ . ಯಾವಾಗ ಈ ಉಪಾಯವನ್ನು ನೀವು ಮಾಡುತ್ತಿರೋ ನಿಮಗೆ ಸಹಾಯ ಮಾಡಲು ಜನರು ಓಡಿ ಬರುತ್ತಾರೆ ಒಂದು ವೇಳೆ ಯಾರಾದರೂ ವ್ಯಕ್ತಿಗೆ ಕೆಟ್ಟ ದೃಷ್ಟಿ ಅಂಟಿದರೆ ಚಿಕ್ಕ ಮಕ್ಕಳಿಗೆ ಅಥವಾ ದೊಡ್ಡವರಿಗೆ ಹೆಚ್ಚಾಗಿ ಭಯಕಾಡುತ್ತಿದ್ದರೆ ಬೇವಿನ ತೊಗಟೆ ಬಸ್ಮವನ್ನು ಮಾಡಿ ಹಣೆ ಮೇಲೆ

ಆ ತಿಲಕವನ್ನು ಇಟ್ಟುಕೊಂಡರೆ ಎಲ್ಲಾ ಕೆಟ್ಟ ಶಕ್ತಿಯನ್ನು ನಾಶ ಆಗುತ್ತದೆ ಬಸ್ಮವನ್ನು ಹಚ್ಚಿಕೊಂಡು ಮಲಗುವುದರಿಂದ ಕೆಟ್ಟ ದೃಷ್ಟಿಗಳು ನಾಶವಾಗುತ್ತವೆ ನಕಾರಾತ್ಮಕ ಶಕ್ತಿಗಳಂತಹ ಭೂತ ಪ್ರೇತಗಳು ನಾಶವಾಗುತ್ತವೆ ಪ್ರತಿದಿನ ಹಣೆಯ ಮೇಲೆ ಮೂರು ಬೆರಳಿನಿಂದ ಹಚ್ಚಿಕೊಳ್ಳಿರಿ ಈ ಪ್ರಯೋಗವನ್ನು ಮಕ್ಕಳ ಮೇಲೆ ಸಹ ಮಾಡಬಹುದು. ಕೆಲವರಿಗೆ ಸುಟ್ಟ ಗಾಯಗಳಾಗುತ್ತವೆ ಅಂತಹ ಸ್ಥಳಕ್ಕೆ ಭಸ್ಮವನ್ನು ಹಚ್ಚಿದರೆ ತಕ್ಷಣವೇ ನಿಮಗೆ ಸಮಾಧಾನ ಸಿಗುತ್ತದೆ ಗಾಯವು ಕೂಡ ಬೇಗ ವಾಸಿಯಾಗುತ್ತದೆ. ಮೊದಲೇ ನೀವು ಬೇವಿನ ಭಸ್ಮವಾಗಿ ಇಟ್ಟುಕೊಳ್ಳಿ ಇದನ್ನು ತಯಾರಿಸುವುದು

ಹೇಗೆಂದರೆ ಬೇವಿನ ಎಲೆಗಳನ್ನು ಒಣಗಿಸಿ ಅದರ ಹೂಗಳನ್ನು ಒಣಗಿಸಿ ಬೇವಿನ ತೊಗಟೆ ಹಾಗೂ ಬೇರನ್ನು ಸಹ ಒಣಗಿಸಿ ಇಟ್ಟುಕೊಳ್ಳಬೇಕು ಎಲ್ಲವನ್ನೂ ಕೂಡಿಸಿ ಒಂದೇ ಬಾರಿ ಸುಟ್ಟು ಅದರ ಭಸ್ಮವನ್ನು ತಯಾರು ಮಾಡಿ ಒಂದು ಬಾಕ್ಸ್ ನಲ್ಲಿ ಹಾಕಿಟ್ಟುಕೊಳ್ಳಿರಿ ಇದನ್ನು ಮನೆಯಲ್ಲಿ ದೇವರ ಕೋಣೆಯಲ್ಲಿ ಇಟ್ಟುಬಿಡಿ. ಪ್ರತಿದಿನ ಪೂಜೆ ಮಾಡುವಾಗ ಮಹಾದೇವನ ಚರಣಗಳಿಗೆ ಸ್ವಲ್ಪ ಹಚ್ಚಿರಿ ಲಿಂಗಕ್ಕೂ ಹಚ್ಚಿರಿ ಮಹಾದೇವನಿಗೆ ಅರ್ಪಿಸಿರಿ ನಂತರ ಉಳಿದ ಭಸ್ಮವನ್ನು ಪ್ರಸಾದ ರೂಪದಲ್ಲಿ ನಿಮ್ಮ ಹಣೆಗೆ ಹಚ್ಚಿಕೊಳ್ಳಿ, ಈ ರೀತಿ ಮಾಡುವುದರಿಂದ ನಿಮ್ಮ ಭಾಗ್ಯವೂ ಕೂಡ ಬದಲಾಗುತ್ತದೆ ದೌರ್ಭಾಗ್ಯ ನಾಶವಾಗುತ್ತದೆ, ದರಿದ್ರತೆ ತುಂಬಾ ದೂರ ಇರುತ್ತದೆ.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon