ಶ್ರೀ ಕ್ಷೇತ್ರ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ವಿಘ್ನೇಶ್ವರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಗಳಲ್ಲಿ ನಿಮ್ಮ ಕಷ್ಟಗಳಿಗೆ ಫೋನಿನ ಮುಖಾಂತರ ಪರಿಹಾರ ಸೂಚಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿಯೂ ಪರಿಹಾರ ಸಿಗದೇ ಮನನೊಂದಿದ್ದರೆ ಇಲ್ಲಿ ಪರಿಹಾರ ಖಚಿತ
ನಿಮ್ಮ ಗುಪ್ತ ಸಮಸ್ಯೆಗಳಿಗೂ ಹಾಗೂ ನಿಮ್ಮ ಮನೆಚ ಕಾರ್ಯಗಳಿಗೂ ಇಲ್ಲಿ 💯 ಗ್ಯಾರಂಟಿ ಪರಿಹಾರ ಶತಸಿದ್ಧ ಇಂದೇ ಕರೆ ಮಾಡಿ. 9535839666
ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಸಂಜೆ ಸಮಯದಲ್ಲಿ ಈ ಎರಡು ಮನೆಗೆ ಬರುವುದೇ ಇಲ್ಲ ಶಾಸ್ತ್ರಗಳ ಪ್ರಕಾರ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗಿದೆ ಅವಳು ಎಲ್ಲಿ ನೆಲೆಸಿರುತ್ತಾಳೋ ಅಲ್ಲಿ ದನದಾನ್ಯಕ್ಕೆ ಎಂದಿಗೂ ಕೊರತೆಯಾಗುವುದಿಲ್ಲ ಮಹಾಲಕ್ಷ್ಮಿಯು ಈ ರೀತಿ ಇರುವಂತಹ ಎರಡು ಮನೆಗೆ ಯಾವಾಗಲೂ ಪ್ರವೇಶಿಸುವುದಿಲ್ಲ ಬದಲಿಗೆ ಯಾವಾಗಲೂ ಬಡತನ ಇರುವವರಂತೆ ಮಾಡುತ್ತಾಳೆ ಇದರಿಂದಾಗಿ ಆ ಮನೆಯ ಸದಸ್ಯರು ಹಣದ ನಷ್ಟವನ್ನು ಮತ್ತು ಇತರ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ವಾರಾಹಾ ಪುರಾಣದ ಪ್ರಕಾರ ದೇವರುಗಳು ಮತ್ತು ದೇವತೆಗಳು ಸಂಜೆ ಸಮಯದಲ್ಲಿ ಭೂಮಿಯನ್ನು ಭೇಟಿ ಮಾಡಲು ಬರುತ್ತಾರೆ ಸಂಜೆ 4 ರಿಂದ 7 ರವರೆಗಿನ ಸಮಯವನ್ನು ಪ್ರದೋಷಕಾಲವೆಂದು ಪರಿಗಣಿಸಲಾಗುತ್ತದೆ ಈ ಸಮಯದಲ್ಲಿ ಶಿವನ ಸಂಚಾರಕೆಂದು ಬರುತ್ತಾನೆ. ನಂತರ ಲಕ್ಷ್ಮಿ ಮತ್ತು ಬಡತನ ಇಬ್ಬರು ಸಂಜೆ 7ರಿಂದ 9ರವರೆಗೆ ಸಂಚಾರವನ್ನು ಆರಂಭಿಸುತ್ತಾರೆ ತಾಯಿ ಲಕ್ಷ್ಮಿಯ ಬದಲು ಬಡತನ ಮತ್ತು ಅಷ್ಟಲಕ್ಷ್ಮಿಯು ಇಂತಹ ಎರಡು ಮನೆಗಳಲ್ಲಿ ಪ್ರವೇಶಿಸುತ್ತಾರೆ.
ಯಾವ ಮನೆಯಲ್ಲಿ ಲಕ್ಷ್ಮಿ ಅಥವಾ ಬಡತನ ಪ್ರವೇಶಿಸುತ್ತದೆಯೋ ಆ ಮನೆಯ ಸದಸ್ಯರೆಲ್ಲರೂ ಆರ್ಥಿಕ ಸಮಸ್ಯೆಗಳ ಜೊತೆಗೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ.
ಸಂಜೆ ಲಕ್ಷ್ಮಿದೇವಿಯ ಬದಲು ಅಷ್ಟಲಕ್ಷ್ಮಿ ಅಥವಾ ಬಡತನ ಯಾವ ಮನೆಯಲ್ಲಿ ಪ್ರವೇಶಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ. ೧.
ಮನೆಯ ಬಾಗಿಲು ಕೊಳಕಾಗಿದ್ದರೆ ಲಕ್ಷ್ಮಿ ಪ್ರವೇಶಿಸುವುದಿಲ್ಲ
ಶಾಸ್ತ್ರದ ಪ್ರಕಾರ ಪ್ರದೋಷದ ಕಾಲದಲ್ಲಿ ಲಕ್ಷ್ಮೀದೇವಿಯ ಜೊತೆಗೆ ಬಡತನವು ಸಂಸರಿಸುತ್ತದೆ ಈ ಸಮಯದಲ್ಲಿ ಮನೆಯ ಬಾಗಿಲು ಕೊಳಕಾಗಿದ್ದರೆ ಅಂತಹ ಮನೆಗೆ ಲಕ್ಷ್ಮೀದೇವಿ ಎಂದಿಗೂ ಪ್ರವೇಶಿಸುವುದಿಲ್ಲ ಬದಲಾಗಿ ಇಂತಹ ಮನೆಯನ್ನು ಬಡತನಕ್ಕೆ ಪ್ರವೇಶಿಸುತ್ತದೆ.
ಮನೆಯ ಮುಖ್ಯ ದ್ವಾರವನ್ನು ಯಾವಾಗಲೂ ಸ್ವಚ್ಛವಾಗಿದೆ ಇಟ್ಟುಕೊಳ್ಳಬೇಕು ಮನೆಯ ಮುಂದೆ ಕಸಗುಡಿಸಿ ರಂಗೋಲಿ ಹಾಕಿ ದೀಪಗಳನ್ನು ಹಚ್ಚಬೇಕು ಮನೆಯ ಮುಖ್ಯ ದ್ವಾರದ ನಿನ್ನ ಸ್ವಚ್ಛತೆ ಮತ್ತು ಅಲಂಕಾರವು ಲಕ್ಷ್ಮೀದೇವಿಯನ್ನು ನಿಮ್ಮ ಮನೆಗೆ ಆಗಮಿಸುವಂತೆ ಪ್ರೇರೇಪಿಸುತ್ತದೆ ಯಾವ ಮನೆ ಬಾಗಿಲು ಕೊಳಕಾಗಿರುತ್ತದೆಯೋ ಅಂತಹ ಮನೆಯನ್ನು ಪ್ರವೇಶಿಸುವುದಿಲ್ಲ ಎನ್ನುವ ನಂಬಿಕೆ ಇದೆ ಹಾಗಾಗಿ ಈ ವಿಚಾರದ ಕುರಿತು ನೀವು ಗಮನ ಹರಿಸಿ.
೨. ಸಂಜೆ ಮಲಗುವವರ ಮನೆಗೆ ಲಕ್ಷ್ಮಿ ಆಗಮಿಸುವುದಿಲ್ಲ
- ಪ್ರದೋಷಕಾಲದ ಸಮಯದಲ್ಲಿ ರಾತ್ರಿ 7:00ಯಿಂದ 9 ಗಂಟೆ ನಡುವೆ ಮಲಗುವುದು ಅಶುಭವೆಂದು ಹೇಳಲಾಗಿದೆ ಈ ಸಮಯದಲ್ಲಿ ಯಾವ ವ್ಯಕ್ತಿ ಮಲಗುತ್ತಾರೆ ಅಂತಹ ಮನೆಯಲ್ಲಿ ಬಡಸ್ತಾನೆ ಎನ್ನುವುದು ದಟ್ಟದರಿದ್ರೆ ಎನ್ನುವುದು ಕಾಡುತ್ತದೆ ಅಂತ ಪರಿಸ್ಥಿತಿಯಲ್ಲಿ ಈ ಎರಡು ಮನೆಗಳಲ್ಲಿ ಮಹಾಲಕ್ಷ್ಮಿ ನೆಲೆಸುವುದಿಲ್ಲ ಆದ್ದರಿಂದ ಈ ಕೆಟ್ಟ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ದಟ್ಟದರಿದ್ರೆ ಎನ್ನುವುದು ಇರುತ್ತದೆ ಇದರಿಂದ ಮುಕ್ತಿ ಹೊಂದಲು ನೀವು ಈ ಎರಡು ಕೆಟ್ಟ ಅಭ್ಯಾಸಗಳನ್ನು ಬಿಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ:-