ಸಕ್ಕರೆ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ಉಚಿತವಾಗಿ ಇನ್ಸುಲಿನ್.!

 

ಬೆಂಗಳೂರು:  ಹೌದು ಉಚಿತ ಇನ್ಸುಲಿನ್, ಖರೀದಿ ಆರಂಭ ಸಕ್ಕರೆ ಕಾಯಿಲೆಯಿಂದ ಬಳಲುವ ಮಕ್ಕಳಿಗೆ ಉಚಿತವಾಗಿ ಇನ್ಸುಲಿನ್ ಪೂರೈಸುವ ಯೋಜನೆಗೆ ರಾಜ್ಯ ಆರೋಗ್ಯ ಇಲಾಖೆ ಪ್ರಕ್ರಿಯೆ ಆರಂಭಿಸಿದೆ.

BPL ಹಾಗೂ APL ಕುಟುಂಬದ ಸದಸ್ಯರ ಮಕ್ಕಳೆಂದು ಈ ಯೋಜನೆಯಡಿ ವಿಂಗಡಿಸದೇ, ಸಮಸ್ಯೆಯಿಂದ ಬಳಲುವ ಎಲ್ಲ ಮಕ್ಕಳನ್ನೂ ಇನ್ಸುಲಿನ್ ಒದಗಿಸಲಾಗುತ್ತದೆ.

Advertisement

125 ಕೋಟಿ ವೆಚ್ಚದಲ್ಲಿ ಇನ್ಸುಲಿನ್ ಖರೀದಿ ಪ್ರಕ್ರಿಯೆಯನ್ನು ಆರೋಗ್ಯ ಇಲಾಖೆ ಪ್ರಾರಂಭಿಸಿದೆ. ಸದ್ಯ ತಮಿಳುನಾಡು ಹಾಗೂ ಕೇರಳದಲ್ಲಿ ಮಾತ್ರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಇನ್ಸುಲಿನ್ ಒದಗಿಸಲಾಗುತ್ತಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement