2024ರ ಏಪ್ರಿಲ್‌ನಿಂದ ಜೂನ್‌ವರೆಗಿನ ಬಡ್ಡಿದರದ ವಿವರ ಹೀಗಿದೆ
ಅಂಚೆ ಕಚೇರಿ 1 ವರ್ಷದ ಅವಧಿ ಠೇವಣಿ: ಶೇ. 6.9
ಅಂಚೆ ಕಚೇರಿ 2 ವರ್ಷದ ಅವಧಿ ಠೇವಣಿ: ಶೇ. 7.0
ಅಂಚೆ ಕಚೇರಿ 3 ವರ್ಷದ ಅವಧಿ ಠೇವಣಿ: ಶೇ. 7.1
ಅಂಚೆ ಕಚೇರಿ 5 ವರ್ಷದ ಅವಧಿ ಶೇವಣಿ: ಶೇ. 7.5
ಅಂಚೆ ಕಚೇರಿ 5 ವರ್ಷದ ಆವರ್ತಿತ ಠೇವಣಿ(೧0): ಶೇ.6.7
ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್: ಶೇ. 7.7
ಕಿಸಾನ್ ವಿಕಾಸ್ ಪತ್ರ: ಶೇ. 7.5
ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಶೇ. 7.1
ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.2
ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ. 8.2
ಮಾಸಿಕ ಆದಾಯ ಖಾತೆ: ಶೇ. 7.4