ಸಸ್ಯಹಾರಿಗಳು ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಲು ಈ ಆಹಾರ ಸೇವಿಸಿ…

WhatsApp
Telegram
Facebook
Twitter
LinkedIn

ದೇಹದ ಮೂಳೆಗಳು ಬೆಳವಣಿಗೆ ಹೊಂದಲು ಕ್ಯಾಲ್ಸಿಯಂ ಬೇಕು. ಕೆಲವರು ಸೇವಿಸುವ ಆಹಾರವು ಕ್ಯಾಲ್ಸಿಯಂ ಅನ್ನು ಪೂರೈಸುವುದಿಲ್ಲ. ಮಾಂಸಹಾರಿಗಳಿಗಿಂತ ಸಸ್ಯಹಾರಿಗಳು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಾರೆ. ಹಾಗಾಗಿ ಸಸ್ಯಹಾರಿಗಳು ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ. *ಬೀಜಗಳು : ಗಸಗಸೆ, ಎಳ್ಳು, ಕಡಲೆಕಾಯಿ, ಚಿಯಾ ಬೀಜಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಹಾಗೇ ಇವುಗಳಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರವಾದ ಕೊಬ್ಬಗಳು ಇರುತ್ತದೆ. *ಸೊಪ್ಪುಗಳು : ಪಾಲಕ್ ಮುಂತಾದ ಸೊಪ್ಪುಗಳು ಉತ್ತಮವಾದ ಕ್ಯಾಲ್ಸಿಯಂ ಪ್ರಮಾಣವನ್ನು ಹೊಂದಿರುತ್ತದೆ. *ಬೀನ್ಸ್ ಮತ್ತು ಮಸೂರ್ ದಾಲ್ : ಇವುಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಒಂದು ಕಪ್ ಬೀನ್ಸ್ ಮತ್ತು ಮಸೂರ್ ದಾಲ್ 24% ನಷ್ಟು ಕ್ಯಾಲ್ಸಿಯಂ ನೀಡುತ್ತದೆ.

*ಬಾದಾಮಿ : ಬಾದಾಮಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇದೆ. ಜೊತೆಗೆ ಇದು ಉತ್ತಮವಾದ ಫೈಬರ್, ಆರೋಗ್ಯಕರವಾದ ಕೊಬ್ಬನ್ನು ಹೊಂದಿದೆ. *ಸಿರಿಧಾನ್ಯಗಳು : ಸಿರಿಧಾನ್ಯ ಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon