ಸಾಕ್ಸ್ ಇಲ್ಲದೇ ಶೂ ಅಷ್ಟೇ ಹಾಕೊಂಡ್ರೆ ಏನಾಗುತ್ತೆ..?

WhatsApp
Telegram
Facebook
Twitter
LinkedIn

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನವರು ಸಾಕ್ಸ್  ಹಾಕದೇ ಶೂ ಧರಿಸುತ್ತಿರುತ್ತಾರೆ. ಸಾಕ್ಸ್‌ ಇಲ್ಲದೆ ಶೂ ಧರಿಸುವ ಟ್ರೆಂಡ್‌ ಸಹ ಈಗ ಬಂದಿದೆ. ಆದರೆ ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಸಾಕ್ಸ್ ಹಾಕಿಕೊಳ್ಳದೇ ಬೂಟುಗಳನ್ನು ಧರಿಸುವುದರಿಂದ, ಕಾಲಿನಲ್ಲಿರುವ ಬೆವರು ತೇವಾಂಶವನ್ನು ಹೆಚ್ಚಿಸುತ್ತದೆ, ಇದು ಅನೇಕ ರೀತಿಯ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು.

ಸಾಕ್ಸ್ ಹಾಕಿಕೊಳ್ಳದೇ ಬೂಟುಗಳನ್ನು ಧರಿಸುವುದರಿಂದ, ದೇಹದಲ್ಲಿ ರಕ್ತ ಪರಿಚಲನೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ಸಾಕ್ಸ್ ಇಲ್ಲದೇ ಬೂಟುಗಳನ್ನು ಧರಿಸುವುದರಿಂದ ಪಾದಗಳ ಭಾಗಗಳ ಮೇಲೆ ಹೆಚ್ಚಿನ ಒತ್ತಡವನ್ನು ಅನುಭವಿಸಬಹುದು. ಈ ಸಂದರ್ಭದಲ್ಲಿ ರಕ್ತ ಪರಿಚಲನೆಯು ಪರಿಣಾಮ ಬೀರಬಹುದು

ಸಾಕ್ಸ್ ಧರಿಸದೆ ಬೂಟುಗಳನ್ನು ಧರಿಸುವುದರಿಂದ, ಬೂಟುಗಳಿಂದ ಪಾದಗಳಲ್ಲಿ ಗುಳ್ಳೆಗಳು ಉಂಟಾಗುತ್ತವೆ.

ಕೆಲ ಜನರ ಚರ್ಮವು ತುಂಬಾ ಸೂಕ್ಷ್ಮವಾಗಿರುವುದರಿಂದ ಅವರ ಪಾದ ಅಲರ್ಜಿಯ ಸಮಸ್ಯೆಕ್ಕೀಡಾಗಬಹುದು.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon