ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಪ್ರಸಾದ್ಗೆ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಾಂಗ್ರೆಸ್ ಕಾರ್ಯಕರ್ತೆ ಸಂಧ್ಯಾ, ಪವಿತ್ರಾ ನಾಗರಾಜ್ ವಿರುದ್ದ ಎಫ್ಐಆರ್ ದಾಖಲಾಗಿದೆ. ಈಕೆಯ ಜೊತೆ ಮತ್ತೊಬ್ಬ ಆರೋಪಿ ಪವಿತ್ರಾ ಎಂಬಾಕೆಯ ವಿರುದ್ಧವೂ ಭಾಸ್ಕರ್ ಪ್ರಸಾದ್ ದೂರು ನೀಡಿದ್ದು, ಬೆದರಿಕೆ ಹಾಕಿ 10 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ಆರೋಪಿಸಿದ್ದಾರೆ. ಚಳುವಳಿ ಹಾಗೂ ಹೋರಾಟಗಳಲ್ಲಿ ಭಾಸ್ಕರ್ಗೆ 2 ವರ್ಷಗಳ ಹಿಂದೆ ಪವಿತ್ರಾ ಪರಿಚಯವಾಗಿತ್ತಂತೆ. ಕಳೆದ ಆಗಸ್ಟ್ 8 ರಂದು ವಾಟ್ಸ್ಆ್ಯಪ್ನಲ್ಲಿ ಲೈಂಗಿಕ ಸಂಪರ್ಕಕ್ಕೆ ಆಹ್ವಾನಿಸಿ ಅದರ ಫೋಟೋ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು 10 ಲಕ್ಷ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಪವಿತ್ರಾ ಬೆದರಿಕೆ ಹಾಕಿದ್ದಾಳೆ ಎಂದು ದೂರಲಾಗಿದೆ. ಹೀಗಾಗಿ ನೊಂದ ಭಾಸ್ಕರ್ ಪ್ರಸಾದ್ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತನಿಗೆ ಹನಿಟ್ರ್ಯಾಪ್ ಯತ್ನ – ಕಾಂಗ್ರೆಸ್ನ ಸಂಧ್ಯಾ, ಪವಿತ್ರಾ ನಾಗರಾಜ್ ಮೇಲೆ FIR
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - [email protected]
Join Our WhatsApp Channel
Related News
ಉಡುಪಿ: ಅಮವಾಸ್ಯೆ ತೀರ್ಥ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ಸಮುದ್ರಪಾಲು..!
30 December 2024
ಕೋಟೆನಾಡಿನ ಕವಿ ಕಾವ್ಯ ಪರಿಚಯ
30 December 2024
ಪಡಿತರ ವಿತರಣೆ ನಿಯಮ ಬದಲು
30 December 2024
ಕೇರಳ ಎಸ್ಆರ್ಟಿಸಿ ಬಸ್ಗಳಿಗೆ ಕರ್ನಾಟಕದ ಡೀಸೆಲ್..!
30 December 2024
ಕೊನೆಗೂ ಸಾರಿಗೆ ಮುಷ್ಕರಕ್ಕೆ ಸೊಪ್ಪು ಹಾಕಿದ ಸರ್ಕಾರ !!
30 December 2024
ಮದುವೆಗೆ ಹೋಗುವಾಗ ಟ್ರಕ್ ದುರಂತ: ಮಕ್ಕಳು ಸೇರಿ 60 ಮಂದಿ ಸಾವು
30 December 2024
ಇಂದು ಅಪರೂಪದ ‘ಬ್ಲ್ಯಾಕ್ ಮೂನ್’
30 December 2024
‘ಹೊಸ ವರ್ಷಕ್ಕಾದ್ರೂ ಬಿಜೆಪಿಯವರಿಗೆ ಒಳ್ಳೆಯ ಬುದ್ಧಿ ಬರಲಿ’- ಶಾಸಕ ಕೋನರೆಡ್ಡಿ
30 December 2024
LATEST Post
9 ದಿನದ ಶಿಶುವನ್ನೇ ಮಾರಾಟ ಮಾಡಿ ಬೈಕ್ ಖರೀದಿಸಿದ ದಂಪತಿ!
30 December 2024
18:05
9 ದಿನದ ಶಿಶುವನ್ನೇ ಮಾರಾಟ ಮಾಡಿ ಬೈಕ್ ಖರೀದಿಸಿದ ದಂಪತಿ!
30 December 2024
18:05
ಉಡುಪಿ: ಅಮವಾಸ್ಯೆ ತೀರ್ಥ ಸ್ನಾನಕ್ಕೆ ತೆರಳಿದ್ದ ಇಬ್ಬರು ಬಾಲಕರು ಸಮುದ್ರಪಾಲು..!
30 December 2024
17:16
ಕೋಟೆನಾಡಿನ ಕವಿ ಕಾವ್ಯ ಪರಿಚಯ
30 December 2024
16:55
ಪಡಿತರ ವಿತರಣೆ ನಿಯಮ ಬದಲು
30 December 2024
16:47
ಕೇರಳ ಎಸ್ಆರ್ಟಿಸಿ ಬಸ್ಗಳಿಗೆ ಕರ್ನಾಟಕದ ಡೀಸೆಲ್..!
30 December 2024
16:40
ಕೊನೆಗೂ ಸಾರಿಗೆ ಮುಷ್ಕರಕ್ಕೆ ಸೊಪ್ಪು ಹಾಕಿದ ಸರ್ಕಾರ !!
30 December 2024
16:32
ಮದುವೆಗೆ ಹೋಗುವಾಗ ಟ್ರಕ್ ದುರಂತ: ಮಕ್ಕಳು ಸೇರಿ 60 ಮಂದಿ ಸಾವು
30 December 2024
16:19
ಇಂದು ಅಪರೂಪದ ‘ಬ್ಲ್ಯಾಕ್ ಮೂನ್’
30 December 2024
15:34
‘ಎಷ್ಟೇ ಚಿರಾಡಲಿ, ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವುದಿಲ್ಲ’- ಪ್ರಿಯಾಂಕ್ ಖರ್ಗೆ
30 December 2024
15:13
‘ಹೊಸ ವರ್ಷಕ್ಕಾದ್ರೂ ಬಿಜೆಪಿಯವರಿಗೆ ಒಳ್ಳೆಯ ಬುದ್ಧಿ ಬರಲಿ’- ಶಾಸಕ ಕೋನರೆಡ್ಡಿ
30 December 2024
15:07
ಕಾಲ್ತುಳಿತ ಪ್ರಕರಣ: ಜ.3ಕ್ಕೆ ಅಲ್ಲು ಅರ್ಜುನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
30 December 2024
15:06
10ನೇ ತರಗತಿ ಪಾಸಾದರೆ ಸಾಕು ರೈಲ್ವೆ ಇಲಾಖೆಯಲ್ಲಿ 50 ಸಾವಿರಕ್ಕೂ ಹೆಚ್ಚು ಉದ್ಯೋಗ | ತಕ್ಷಣವೇ ಅರ್ಜಿ ಸಲ್ಲಿಸಿ
30 December 2024
14:30
ಊಟ ಬಡಿಸೋದು ತಡವಾಯ್ತು ಎಂದು ಮದುವೆ ಕ್ಯಾನ್ಸಲ್ ಮಾಡಿದ ಮದುಮಗ!!
30 December 2024
13:07
ಪಂಜಾಬ್ ಬಂದ್ – ಅನೇಕ ಸ್ಥಳಗಳಲ್ಲಿ ರಸ್ತೆಗಳನ್ನು ನಿರ್ಬಂಧಿಸಿದ ರೈತರು, ಅಲ್ಲಲ್ಲಿ ಟ್ರಾಫಿಕ್ ಜಾಮ್
30 December 2024
13:04
ಶಬರಿಮಲೆ ಮಕರ ಜ್ಯೋತಿ ಯಾತ್ರೆ ಇಂದಿನಿಂದ ಆರಂಭ
30 December 2024
13:03
AUS vs IND 4th Test: ಭಾರತದ ವಿರುದ್ಧ ಆಸ್ಟ್ರೇಲಿಯಾಕ್ಕೆ 184 ರನ್ಗಳಿಂದ ಗೆಲುವು
30 December 2024
12:10
117ನೇ ಮನ್ ಕಿ ಬಾತ್ : ಏಕತೆ ಮಹಾಕುಂಭ ಮೇಳದ ಸಂದೇಶ – ಪ್ರಧಾನಿ ನರೇಂದ್ರ ಮೋದಿ
30 December 2024
11:57
ಹೊಸ ವರ್ಷಕ್ಕೆ ಸಿಹಿ ಸುದ್ದಿ : ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು
30 December 2024
11:20
ಉಡುಪಿ : ಶ್ರೀಕೃಷ್ಣ ಮಠಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ
30 December 2024
11:16
ಪಾಟ್ನಾ ಪೈರೇಟ್ಸ್ಗೆ ಸೋಲುಣಿಸಿ ಮೊದಲ ಬಾರಿಗೆ ‘ಪ್ರೊ ಕಬಡ್ಡಿ ಲೀಗ್ʼ ಗೆದ್ದ ಹರ್ಯಾಣ ಸ್ಟೀಲರ್ಸ್
30 December 2024
10:58
ದೀರ್ಘಕಾಲ ಬದುಕಿದ್ದ ಯುಎಸ್ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ನಿಧನ
30 December 2024
10:42
AUS vs IND : ಆಸ್ಟ್ರೇಲಿಯಾದಲ್ಲಿ ಟೆಸ್ಟ್ಗಾಗಿ ಸಾರ್ವಕಾಲಿಕ ಹಾಜರಾತಿ ದಾಖಲೆ ಉಡೀಸ್
30 December 2024
10:40
‘ಭಾರತದಲ್ಲಿ ಮೊದಲ ಬಾರಿಗೆ ‘ವಿಶ್ವ ಆಡಿಯೋ ವಿಷುಯಲ್ ಎಂಟರ್ಟೈನ್ಮೆಂಟ್ ಶೃಂಗಸಭೆ’ ಆಯೋಜನೆ’ – ಪ್ರಧಾನಿ ಮೋದಿ
30 December 2024
10:37
ಮಲಯಾಳಂ ನಟ ದಿಲೀಪ್ ಶಂಕರ್ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆ
30 December 2024
10:35
ಮನ್ಮೋಹನ್ ಸಿಂಗ್ಗೆ ಅಗೌರವ ತೋರಿದ ರಾಹುಲ್ ಗಾಂಧಿ ವಜಾ ಆಗಿಲ್ಲ: ಪ್ರಣಬ್ ಪುತ್ರಿ ಕಿಡಿ
30 December 2024
10:33
ಮದುವೆಯಾದ 15 ದಿನದಲ್ಲಿ ಗಂಡ ಬಿಟ್ಟು ಹೋದರು ಛಲ ಬಿಡದೇ IRS ಅಧಿಕಾರಿಯಾದ ಕೋಮಲ್ ಗಣತ್ರಾ
30 December 2024
09:57
ಹೊಸ ವರ್ಷದ ಶುಭಾಶಯ ಕೋರುವ ಲಿಂಕ್, ಎಪಿಕೆ ಫೈಲ್ ತೆರೆಯದಿರಿ, ಮೊಬೈಲ್ ಹ್ಯಾಕ್ ಸಾಧ್ಯತೆ – ಎಚ್ಚರಿಕೆ.!
30 December 2024
09:45
ಸ್ನಾನ ಮಾಡಿದ ನಂತರ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು!!
30 December 2024
09:15
ಮಾಟ ಮಂತ್ರ ವಶೀಕರಣ ಎಂದರೇನು ಈ ಸಮಸ್ಯೆಗಳಿಂದ ಹೊರಬರಲು ತಪ್ಪದೇ ಈ ಕೆಲಸ ಮಾಡಿ.
30 December 2024
09:07
ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದ್ದು ಇದು.! ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ.!
30 December 2024
07:19
ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಇರಲಿ: ಶಾಸಕ ಟಿ.ರಘುಮೂರ್ತಿ
30 December 2024
07:12
ರೆಡ್ಡಿ ಜನಸಂಘದಿಂದ ಎಲ್.ಕೆ.ಜಿಯಿಂದ ಪಿಯುವರೆಗೂ ಶಾಲೆ ಪ್ರಾರಂಭ: ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ
30 December 2024
07:08
ಕುವೆಂಪು ಅವರ ವಿಶ್ವಮಾನವ ದಿನಾಚರಣೆ.!
30 December 2024
07:04
ವಚನ.: -ವೀರಸಂಗಯ್ಯ !
30 December 2024
07:01