ಬೆಂಗಳೂರು-ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ ವಜಾಗೊಳಿಸಿ ಆದೇಶಿಸಿರುವ ನಕಲಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ್ರ ಹೆಸರಿನಲ್ಲಿರುವ ಫೇಕ್ ಲೆಟರ್ ಹರಿದಾಡುತ್ತಿದ್ದು, ನಿನ್ನೆ ಹೆಚ್ಡಿಕೆ, ನಿಖಿಲ್ ಉಚ್ಚಾಟನೆ ಪತ್ರ ವೈರಲ್ ಬೆನ್ನಲ್ಲೇ ಮತ್ತೊಂದು ನಕಲಿ ಲೆಟರ್ ವೈರಲ್ ಆಗಿದೆ.