ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನಾವು ಹೇಳುವ ಈ ಒಂದು ಸಣ್ಣ ಕೆಲಸವನ್ನು ಮಾಡಿ ನೋಡಿ ಬದಲಾವಣೆ ಆಗುವುದು ಖಚಿತ ಶಾಸ್ತ್ರದ ಪ್ರಕಾರ ಮಂಗಳವಾರ ಹಾಗೂ ಬುಧವಾರ ಸಾಲದ ವ್ಯವಹಾರವನ್ನು ಮಾಡಬಾರದು ಮಂಗಳವಾರ ಹಾಗೂ ಬುಧವಾರ ಸಾಲವನ್ನು ಪಡೆದರೆ ಎಂದಿಗೂ ತೀರಿಸಲು ಸಾಧ್ಯವಾಗುವುದಿಲ್ಲ ಸಾಲದ ಹೊರೆ ಹೆಚ್ಚಾಗುವುದರ ಜೊತೆಗೆ ಖಜಾನೆ ಖಾಲಿಯಾಗುತ್ತದೆ ಅಂದರೆ ನಾವು ದುಡಿದ ಹಣವನ್ನು ಬರೀ ಸಾಲಕ್ಕೆ ವಿನಿಯೋಗಿಸಬೇಕಾಗುತ್ತದೆ ಯಾವುದೇ ಕಾರಣಕ್ಕೂ ಕೈನಲ್ಲಿ ಹಣ ನಿಲ್ಲುವುದಿಲ್ಲ ಮಂಗಳವಾರ ಅಪ್ಪಿತಪ್ಪಿಯು ಸಾಲವನ್ನು ಕೊಡಬಾರದು ಹಾಗೆ ಸಾಲವನ್ನು ಸಹ ಪಡೆಯಲು ಹೋಗಬಾರದು ಸಾಲದ ಹೊರೆ ತೀರಿಸಿಕೊಳ್ಳಲು ಬಯಸಿದರೆ ಮಂಗಳವಾರ ಹಾಗೂ ಶನಿವಾರ ಅವಶ್ಯಕವಾಗಿ ಈ ಕೆಲಸವನ್ನು ತಪ್ಪದೆ ಮಾಡಿ ಸಾಲದ ಹೊರೆ ತೀರಿಸಿಕೊಳ್ಳಲು ಮುಂದಾಗಿದ್ದರೆ ಮಂಗಳವಾರ ಶಿವನ ದೇವಸ್ಥಾನಕ್ಕೆ ತೆರಳಿ, ಈ ಮಂತ್ರವನ್ನು ಜಪಿಸಿಕೊಂಡು ಬರಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಓಂ ಋಣಮುಕ್ತೇಶ್ವರ ಮಹಾದೇವಾಯ ನಮಃ” ಈ ಮಂತ್ರವನ್ನು ಶಿವನ ದೇವಸ್ಥಾನಕ್ಕೆ ಮಂಗಳವಾರದಂದು ತೆರಳಿ ಜಪಿಸಬೇಕು ದೇವಸ್ಥಾನದಲ್ಲಿ ಸ್ವಲ್ಪ ಸಮಯ ಕುಳಿತು ಧಾನ್ಯವನ್ನು ಅರ್ಪಿಸಿ ಬರಬೇಕು ಸಾಲದಿಂದ ಮುಕ್ತಿ ಹೊಂದಲು ಬಯಸುವವರು ಶನಿವಾರ ಬೆಳಗ್ಗೆ ಸ್ನಾನ ಮಾಡಿ ತಮ್ಮ ಎತ್ತರದಷ್ಟು ಉದ್ದದ ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ಒಂದು ತೆಂಗಿನ ಕಾಯಿಗೆ ಕಟ್ಟಬೇಕು ಪೂಜೆಯ ಜೊತೆಗೆ ತೆಂಗಿನಕಾಯಿ ಪೂಜೆಯನ್ನು ಸಹ ಮನೆಯಲ್ಲಿ ಮಾಡಬೇಕು ಪೂಜೆಯ ನಂತರ ಸಾಲ ಮುಕ್ತಿಗೆ ಪ್ರಾರ್ಥನೆ ಮಾಡಿಕೊಳ್ಳಬೇಕು ತೆಂಗಿನಕಾಯಿಯನ್ನು ಶುದ್ಧ ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು ಈ ಸಣ್ಣ ಉಪಾಯದಿಂದ ಸಾಕಷ್ಟು ಲಾಭವಿದ್ದು ಯಶಸ್ಸು ಪ್ರಾಪ್ತಿಯಾಗುತ್ತದೆ ಸಾಲದ ಸಮಸ್ಯೆಗಳು ಬಹಳ ವರ್ಷದಿಂದ ಕಾಡುತ್ತಿದ್ದರೆ ಈ ಒಂದು ಸಣ್ಣ ಕೆಲಸವನ್ನು ಕಪ್ಪು ದಾರದಿಂದ ಮಾಡಿ ನೋಡಿ ನಿಮ್ಮ ಎತ್ತರದಷ್ಟು ಕಪ್ಪು ದಾರವನ್ನು ತೆಗೆದುಕೊಂಡು ತೆಂಗಿನಕಾಯಿಗೆ ಸುರುಳಿ ಆಕಾರದಲ್ಲಿ ಸುತ್ತಿಕೊಂಡು ನೀವು ಮನೆಯಲ್ಲಿ ಪೂಜೆ ಮಾಡುವಾಗ ತೆಂಗಿನಕಾಯಿಗು ಸಹ ದಾರದ ಸಮೇತ ಪೂಜೆ ಮಾಡಿ ಅವತ್ತಿನ ದಿನವೇ ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು ಸಾಲದ ಸಮಸ್ಯೆಗಳಿಂದ ಮುಕ್ತಿಯಾಗುವುದು ಖಚಿತ
ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
 
				 
         
         
         
															 
                     
                     
                    


































 
    
    
        