ಬೆಂಗಳೂರು: 14 ನೇ ಬಾರಿ ಸಿಎಂ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಬಜೆಟ್ನಲ್ಲಿ ಯಾವ ಇಲಾಖೆಗೆ ಎಷ್ಟು ಹಣ ವಿನಿಯೋಗ ಮಾಡಿದ್ದಾರೆ ಎನ್ನುವ ಬಗ್ಗೆ ಡೀಟೇಲ್ಸ್ ಇಲ್ಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24 ಸಾವಿರ ಕೋಟಿ ರೂ .
ಒಳಾಡಳಿತ ಮತ್ತು ಸಾರಿಗೆಗೆ 16 ಸಾವಿರ ಕೋಟಿ ರೂ .
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 14,900 ಕೋಟಿ ರೂ .
ಲೋಕೋಪಯೋಗಿ ಇಲಾಖೆಗೆ 11 ಸಾವಿರ ಕೋಟಿ ರೂ .
ನಗರಾಭಿವೃದ್ಧಿ ಮತ್ತು ನೀರಾವರಿ 19 ಸಾವಿರ ಕೋಟಿ ರೂ .
ಸಮಾಜ ಕಲ್ಯಾಣ ಇಲಾಖೆಗೆ 11 ಸಾವಿರ ಕೋಟಿ ರೂ.