ಜಾಗತಿಕ ಟೆಕ್ ಮತ್ತು ವಾಹನ ಉದ್ಯಮದ ದೈತ್ಯ ಟೆಸ್ಲಾ ಒಂದು ಸಖತ್ ಆಫರ್ ನೀಡಲಾಗಿದೆ.
ಹೌದು, ಕೇವಲ ನಡೆದಾಡಬೇಕಷ್ಟೇ. ಅಷ್ಟಕ್ಕೇ ದಿನಕ್ಕೆ ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸುಮಾರು 28 ಸಾವಿರ ರೂ. ವೇತನ ಪಾವತಿ ಮಾಡಲಾಗುವುದು ಎಂದು ತಿಳಿಸಿದೆ.
ಪ್ರತಿ ದಿನ ಕನಿಷ್ಠ 7 ತಾಸು ವಾಕ್ ಮಾಡಲೇಬೇಕು. ನಡಿಗೆದಾರರು ಮೋಷನ್ ಕಾಪ್ಟರ್ ಸೂಟ್ ಧರಿಸಿ ನಡೆಯಬೇಕಿದೆ.
ಇದಕ್ಕೆ ಪ್ರತಿ ತಾಸಿಗೆ 48 ಡಾಲರ್ ಪಾವತಿಸುವುದಾಗಿ ಟೆಸ್ಲಾ ಹೇಳಿದೆ. ನಡಿಗೆದಾರರು ಕನಿಷ್ಠ 5.7 – 5.11 ಅಡಿ ಎತ್ತರ ಹೊಂದಿರಬೇಕು ಎಂಬುದು ಟೆಸ್ಲಾ ನಿಯಮವಾಗಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.