ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 484 ಸಫಾಯಿ ಕರ್ಮಚಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಅಭ್ಯರ್ಥಿಗಳು ಆನ್ಲೈನ್ನಲ್ಲಿ ಜೂನ್ 21 ರಿಂದ ಅರ್ಜಿ ಸಲ್ಲಿಸಬಹುದು. ಕೊನೆಯ ದಿನ ಜೂನ್ 27. ವಿದ್ಯಾರ್ಹತೆ 10ನೆ ತರಗತಿ ತೇರ್ಗಡೆಯಾಗಿರಬೇಕು.
ವಯೋಮಿತಿ 18- 26 ವರ್ಷ. ಅರ್ಜಿ ಶುಲ್ಕ ಎಸ್ಸಿ, ಎಸ್ಟಿ -850 ರೂ., ದಿವ್ಯಾಂಗರಿಗೆ 175 ರೂ. ಹೆಚ್ಚಿನ ಮಾಹಿತಿಗೆ https: //images.tv9kannada.com/wp-content/uploads/2024/06/central-bank-of-india -recruitment-2024-for-484-vacancies.pdf ಭೇಟಿ ನೀಡಿ.