ದೇಶದಲ್ಲಿ ಸೆ.1ರಿಂದ ಮೊಬೈಲ್ ನಂಬರ್ಗಳಿಗೆ ಬ್ಯಾಂಕ್ & ಇತರ ವೇದಿಕೆಗಳಿಂದ ಬರುವ OTP ವ್ಯವಸ್ಥೆ ಬಂದ್ ಆಗುವ ಸಾಧ್ಯತೆಯಿದೆ.
ಹೀಗಾದರೆ ಸಾರ್ವಜನಿಕರು ಲಾಗ್ಇನ್ & ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.
ಸ್ಪ್ಯಾಮ್ ಮೆಸೇಜ್ಗಳಿಗೆ ಕಡಿವಾಣ ಹಾಕಲು ಟ್ರಾಯ್ ಹೊಡಡಿಸಿದ್ದ ಆದೇಶ ಸೆ.1ರಿಂದ ಜಾರಿಯಾಗಲಿದೆ.
ಮೊಬೈಲ್ ಕಂಪೆನಿಗಳ ಜತೆ ನೊಂದಣಿ ಮಾಡಿಕೊಳ್ಳದಿದ್ದರೆ ಅಂಥಹ ಕಂಪೆನಿ ಮೆಸೇಜ್ ನಿರ್ಬಂಧಿಸಲು ಸೂಚಿಸಿತ್ತು.
ಕಂಪೆನಿಗಳು ಇನ್ನೂ ಮೆಸೇಜ್ ಶೈಲಿಯನ್ನು ಮೊಬೈಲ್ ನೆಟ್ವರ್ಕ್ ಕಂಪೆನಿಗೆ ನೀಡಿ ನೋಂದಾಯಿಸಿಕೊಂಡಿಲ್ಲ.