ಕಾನೂನುಬಾಹಿರವಾಗಿ ಮಗು ದತ್ತು ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಸೋನು ಶ್ರೀನಿವಾಸ್ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ಶನಿವಾರ ರಿಲೀಸ್ ಆಗಿದ್ದಾರೆ.
11 ದಿನಗಳ ಬಳಿಕ ರಿಲೀಸ್ ಆಗಿದ್ದಾರೆ. ಬಿಡುಗಡೆ ಬಳಿಕ ಅಕ್ಕನ ಜೊತೆ ತೆರಳಿದ್ದಾರೆ. ನಿನ್ನೆ ಜಾಮೀನು ಅರ್ಜಿಯ ಷರತ್ತುಗಳನ್ನ ಪೂರೈಸಿದ ಹಿನ್ನೆಲೆ ರಾತ್ರಿ 8:10 ರ ಸುಮಾರಿಗೆ ಮನೆಗೆ ತೆರಳಿದ್ದಾರೆ.