ಸೌತೆಕಾಯಿ ಹೆಚ್ಚು ನೀರಿನ ಅಂಶ ಅಡಗಿದ ತರಕಾರಿಯಾಗಿದೆ.
ಸೌತೆಕಾಯಿಯನ್ನು ನೀರಿನೊಂದಿಗೆ ಸೇರಿಸಿ ಜ್ಯೂಸ್ ಮಾಡಬೇಕು.
ಸೌತೆಕಾಯಿಯ ನೀರು ತಕ್ಷಣ ತಾಜಾತನ ನೀಡುವಂತಹ ಪದಾರ್ಥ.
ವನ್ನು ನಿರ್ಜಲೀಕರಣವಾಗುವ ಆಗದಂತೆ ತಡೆಯುವ ಅಂಶ ಇದರಲ್ಲಿದೆ.
ಉತ್ತಮ ಫ್ಲೆವೋರ್ ನೀಡುವ ಪಾನಿಯವೂ ವನ್ನು ಶುದ್ಧಿಗೊಳಿಸುವ ಕೆಲಸವನ್ನು ಮಾಡುತ್ತದೆ.
ಆಂಟಿ ಆಕ್ಸಿಡೆಂಟ್ ಇರೋದ್ರಿಂದ
ಪ್ರಿ ರಾಡಿಕಲ್ಸ್ ವಿರುದ್ಧ ಹೋರಾಡಲು ಸಹಕಾರಿ.
ಇದು ನೈಸರ್ಗಿಕವಾದ ಡೈಯುರಿಟಿಕ್ ಗುಣವನ್ನು ಹೊಂದಿದೆ ಇದನ್ನು ಕುಡಿಯುವುದರಿಂದ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ ಮೂತ್ರ ವಿಸರ್ಜಿಸುವಾಗ ಉರಿಯಾಗುತ್ತಿದ್ದಲ್ಲಿ ಇದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಒಂದೊಂದೇ ಲೋಟದಂತೆ ಕುಡಿಯಬೇಕು.
ಧರ್ಮದ ಆರೋಗ್ಯಕ್ಕೆ ಇದು ತಮ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿ ಹೃದಯದ ಆರೋಗ್ಯಕ್ಕೆ ಮೆದುಳಿನ ಸ್ವಾಸ್ತ್ಯಕ್ಕೆ ಸೌತೆಕಾಯಿ ನೀರು ಅನುಕೂಲಕರವಾಗಿದೆ.
ಇದು ಕಡಿಮೆ ಕ್ಯಾಲೋರಿ ಹಾಗೂ ನಾರಿನಂಶವನ್ನು ಹೊಂದಿರುವುದರಿಂದ ತೂಕ ವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿ ಸೌತೆಕಾಯಿಯು ವಿಟಮಿನ್ ಎ ವಿಟಮಿನ್ ಬಿ 6, ವಿಟಮಿನ್ ಸಿ, ಮ್ಯಾಗ್ನೀಷಿಯಂ ಹೊಂದಿರುತ್ತದೆ.
ಸುಳ್ಳು ಹಸಿವನ್ನು ತಡೆಯಲು ಮಾಂಸ ಖಂಡಗಳ ಆರೋಗ್ಯಕ್ಕೆ ಉತ್ತಮ ಆಂಟಿ ಕ್ಯಾನ್ಸರ್ ಗುಣಗಳನ್ನು ಹೊಂದಿದೆ. ಲಿಂಬುವನ್ನು ಸೇರಿಸಿ ಸೌತೆಕಾಯಿಯ ನೀರನ್ನು ತಯಾರಿಸುವುದರಿಂದ ಇನ್ನಷ್ಟು ಸಹಕಾರಿಯಾಗಲಿದೆ. ಅಲ್ಲದೆ ಪುದಿನ ಸೌತೆಕಾಯಿ ಕಲ್ಲಂಗಡಿ ಸೌತೆಕಾಯಿ ನೀರು ಹಸಿಯಲ್ಲಿ ಸೌತೆಕಾಯಿ ನೀರು ಹೀಗೆ ವಿವಿಧ ರೀತಿಯಲ್ಲಿ ವಿವಿಧ ಪದಾರ್ಥಗಳನ್ನು ಸೇರಿಸಿ ಆರೋಗ್ಯ ಹಿತವನ್ನು ಕಾಯ್ದುಕೊಳ್ಳಬಹುದು.