ಬೆಂಗಳೂರು: ಹಳೆಯ 100 ನೋಟುಗಳು ಅಮಾನ್ಯವಾಗಿವೆ ಎಂಬ ಸುಳ್ಳು ಸುದ್ದಿ ವಾಟ್ಸಾಪ್ ಗ್ರೂಪ್ಗಳಲ್ಲಿ ವೈರಲ್ ಆಗುತ್ತಿದೆ.
ಮಾರ್ಚ್ 31ರ ಮೊದಲು ಹಳೆಯ ₹100 ನೋಟುಗಳನ್ನು ಖರ್ಚು ಮಾಡಿ ಅಥವಾ ಬ್ಯಾಂಕಿಗೆ ಹಿಂತಿರುಗಿಸಿ. ಅದಾದ ನಂತರ ಏಪ್ರಿಲ್ 1ರಿಂದ ಮಾನ್ಯ ಮಾಡುವುದಿಲ್ಲ ಎಂದು ಸಂದೇಶಗಳನ್ನು ವೈರಲ್ ಮಾಡುತ್ತಿದ್ದಾರೆ.
ಆದರೆ, ಹಳೆಯ 100 ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ಘೋಷಣೆ ಮಾಡಿಲ್ಲ. ಈ ಸುಳ್ಳು ಸಂದೇಶವನ್ನು ನಂಬಬೇಡಿ, ಇತರರಿಗೂ ಫಾರ್ವಡ್್ರ ಮಾಡಬೇಡಿ.!