ಹಸಿ ಕೊಬ್ಬರಿ ತಿನ್ನುವುದರಿಂದ ಶಕ್ತಿ ವೇಗವಾಗಿ ಸಿಗುತ್ತದೆ.
ಗ್ಯಾಸ್ ಅಸಿಡಿಟೆ, ಅಜೀರ್ಣ, ಮಲಬದ್ದತೆ ಸಮಸ್ಯೆಗೆ ಇದು ಉತ್ತಮ.
ಮಧುಮೇಹ ನಿವಾರಣೆಗೆ ನಿತ್ಯ ಹಸಿ ಕೊಬ್ಬರಿ ತಿನ್ನಿ.
ವಿವಿಧ ಕ್ಯಾನ್ಸರ್ ಗಳ ವಿರುದ್ಧ ಹೋರಾಡಲು ಇದು ಔಷಧಿ.
ಇದರ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್, ಒಳ್ಳೆಯ ಕೊಲೆಸ್ಟ್ರಾಲ್ ಆಗಿಬದಲಾಗುತ್ತದೆ.
ಥೈರಾಯಿಡ್ ಸಮಸ್ಯೆ ಇರುವವರು ಕೊಬ್ಬರಿ ತಿನ್ನಿ.
ಕಿಡ್ನಿ ಕಾರ್ಯ ಸುಧಾರಿಸಿ ಕೊಬ್ಬು ಕರಗಿಸುತ್ತದೆ.
ಚರ್ಮ, ಕೂದಲಿನ ಆರೈಕೆಗೆ ಇದು ಉತ್ತಮ.