ಹಾರ್ವರ್ಡ್ ಅಧ್ಯಯನದ ವರದಿ ಬಹಿರಂಗಗೊಂಡಿದೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳನ್ನು ಹೊಂದಿದ್ದು, 67 ಲಕ್ಷ ಮಕ್ಕಳು ಆಹಾರದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ವದದಿ ತಿಳಿಸಿದೆ.
ಇದು 92 ದೇಶಗಳಲ್ಲಿ ಆಹಾರ ಪಡೆಯದ ಮಕ್ಕಳ ಸಂಖ್ಯೆಯ ಅರ್ಧದಷ್ಟಿದೆ ಎಂದು ವರದಿ ಹೇಳಿದೆ.
ನೈಜೀರಿಯಾ (9.62 ಲಕ್ಷ), ಪಾಕ್ (8.49 ಲಕ್ಷ) ನಂತರದ ಸ್ಥಾನದಲ್ಲಿವೆ. ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಈ ದೇಶಗಳಲ್ಲಿರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.