ಮಹಾರಾಷ್ಟ್ರದ ನಾನೆ ಘಾಟ್‌ನಲ್ಲಿ ಭಾರತದ ಏಕೈಕ ಹಿಮ್ಮುಖ ನೀರು ಸುರಿಯುವ ಜಲಪಾತವಾಗಿದೆ.
ಮಾನ್ಸೂನ್ ಖುತುವಿನಲ್ಲಿ, ಇಲ್ಲಿ ವಿರುದ್ಧ ದಿಕ್ಕಿನಲ್ಲಿ ಬೀಸುವ ಗಾಳಿಯಿಂದ ನೀರು ಸಾಂದರ್ಭಿಕವಾಗಿ ಗುರುತ್ವಾಕರ್ಷಣೆಯನ್ನು ವಿರೋಧಿಸುತ್ತದೆ.
ಆದ್ದರಿಂದ ನೀರು ಹಿಮ್ಮುಖ ದಿಕ್ಕಿನಲ್ಲಿ ಹರಿಯುತ್ತದೆ. ಇದು ನೋಡುಗರನ್ನು ಬೆರಗುಗೊಳಿಸುತ್ತದೆ. ಇದನ್ನು ನೋಡಲೆಂದೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.