ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಬೇಕಾದ ಎಲ್ಲ ವಿವಿರಗಳನ್ನು ನೀವಿಲ್ಲಿ ಓದಬಹುದಾಗಿದೆ. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪರಶೀಲಿಸಿರಿ.
ಇಲಾಖೆ ಹೆಸರು : ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL). ಹುದ್ದೆಗಳ ಸಂಖ್ಯೆ : 2,152. ಹುದ್ದೆಗಳ ಹೆಸರು : ಜಾನುವಾರು ಸಾಕಾಣಿಕೆ ಹೂಡಿಕೆಯ ಅಧಿಕಾರಿ, ಸಹಾಯಕ ಅಧಿಕಾರಿ ಮತ್ತು ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ ಅಧಿಕಾರಿ. ಉದ್ಯೋಗ ಸ್ಥಳ : ದೇಶಾಧ್ಯಂತ. ಅಪ್ಲಿಕೇಶನ್ ಮೋಡ್ : ಆನ್‌ಲೈನ್ (Online) ಮೋಡ್. ಹುದ್ದೆಗಳ ಹೆಸರು :
ಜಾನವಾರು ಸಾಕಾಣೆ ಹೂಡಿಕೆ ಅಧಿಕಾರಿ : 362 ಹುದ್ದೆಗಳು.
ಜಾನುವಾರು ಸಾಕಾಣೆ ಹೂಡಿಕೆ ಅಂಗಸಂಸ್ಥೆ : 1,428 ಹುದ್ದೆಗಳು.
ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ : 362 ಹುದ್ದೆಗಳು.
ವಯೋಮಿತಿ :
ಜಾನವಾರು ಸಾಕಾಣೆ ಹೂಡಿಕೆ ಅಧಿಕಾರಿ : ಕನಿಷ್ಠ 18 ವರ್ಷ ಗರಿಷ್ಠ 45 ವರ್ಷ.
ಜಾನುವಾರು ಸಾಕಾಣೆ ಹೂಡಿಕೆ ಅಂಗಸಂಸ್ಥೆ : ಕನಿಷ್ಠ 18 ವರ್ಷ ಗರಿಷ್ಠ 45 ವರ್ಷ.
ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ : ಕನಿಷ್ಠ 18 ವರ್ಷ ಗರಿಷ್ಠ 45 ವರ್ಷ.
ವಯೋಮಿತಿ ಸಡಲಿಕೆ :
ಅರ್ಜಿ ಶುಲ್ಕ : ಅರ್ಜಿ ಶುಲ್ಕವಿದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಶೈಕ್ಷಣಿಕ ಅರ್ಹತೆ :
ಜಾನವಾರು ಸಾಕಾಣೆ ಹೂಡಿಕೆ ಅಧಿಕಾರಿ : ಪದವಿ (Degree).
ಜಾನುವಾರು ಸಾಕಾಣೆ ಹೂಡಿಕೆ ಅಂಗಸಂಸ್ಥೆ : PUC.
ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ : SSLC.
ವೇತನ ಶ್ರೇಣಿ :
ಜಾನವಾರು ಸಾಕಾಣೆ ಹೂಡಿಕೆ ಅಧಿಕಾರಿ : ರೂ.38,200/-
ಜಾನುವಾರು ಸಾಕಾಣೆ ಹೂಡಿಕೆ ಅಂಗಸಂಸ್ಥೆ : ರೂ.30,500/-
ಜಾನುವಾರು ಸಾಕಾಣೆ ಕಾರ್ಯಾಚರಣಾ ಸಹಾಯಕ : ರೂ.20,000/-
ಅರ್ಜಿ ಸಲ್ಲಿಸುವುದು ಹೇಗೆ?
1. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಗಮನಿಸಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್‌ನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್‌ನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ).
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು (Print) ಮರೆಯಬೇಡಿ.
ಆಯ್ಕೆ ವಿಧಾನ : ಆಯ್ಕೆ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ಮಾತ್ತು ದಾಖಲಾತಿ ಪರಿಶೀಲನೆ ಹಾಗೂ ಒಂದು ದಿನ ತರಬೇತಿ ಬಳಿಕ ಈ ಹುದ್ದೆಗಳಿಗೆ ಅರ್ಜಿದಾರರನ್ನು ಆಯ್ಕೆ ಮಾಡಲಾಗುತ್ತದೆ.
ಮುಖ್ಯ ದಿನಾಂಕಗಳು :
* ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20 February 2024.
* ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 12 March 2024.
ಪ್ರಮುಖ ಲಿಂಕ್‌ಗಳು :
ಅಧಿಕೃತ ವೆಬ್‌ಸೈಟ್ : bharatiyapashupalan.com