ಮುಂಬೈನ ಕಳ್ಳಸಾಗಣೆ ನಿಗ್ರಹ ದಳ ಬೃಹತ್ ನವಿಲು ಗರಿ ಸ್ಮಗ್ಲಿಂಗ್ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಭಾರತದಿಂದ ಚೀನಾಕ್ಕೆ ಬರೋಬ್ಬರಿ 28 ಲಕ್ಷ ನವಿಲುಗರಿಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಮುಂಬೈ ವಲಯದ ಕಳ್ಳಸಾಗಣೆ ನಿಗ್ರಹ ದಳವಾದ ಡೈರೆಕ್ಟೋರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್ ಐ) ಅಧಿಕಾರಿಗಳು ಪತ್ತೆ ಹಚ್ಚಿ, ನವೀಲುಗರಿಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಜವಾಹರಲಾಲ್ ನೆಹರು ಬಂದರು ಅಥಾರಿಟಿ ಮೂಲಕ “ಡೋರ್ ಮ್ಯಾಟ್ ತೆಂಗಿನ ನಾರು” ಎಂದು ಸುಳ್ಳು ಹೇಳಿ ನವಿಲುಗರಿಯನ್ನು ರಫ್ತು ಮಾಡಲು ಬಂಡಲ್ ಮಾಡಿ ಇಡಲಾಗಿತ್ತು. ಆದರೆ ಡಿಆರ್ ಐಗೆ ಲಭಿಸಿದ ಮಾಹಿತಿ ಮೇರೆಗೆ ಸರಕು ರವಾನೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅಂದಾಜು 28 ಲಕ್ಷ ನವಿಲು ಗರಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 1962ರ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 110ರ ಅನ್ವಯ ಸುಮಾರು 2.10 ಕೋಟಿ ರೂಪಾಯಿ ಮೌಲ್ಯದ ನವಿಲುಗರಿಯನ್ನು ವಶಪಡಿಸಿಕೊಳ್ಳಲಾಗಿದೆ. 1972ರ ವನ್ಯಜೀವಿ ರಕ್ಷಣಾ ಕಾಯ್ದೆಯ ಶೆಡ್ಯೂಲ್ 2ರ ಪ್ರಕಾರ ನವಿಲುಗರಿ ರಫ್ತು ನಿಷೇಧಿಸಲಾಗಿತ್ತು.ನವಿಲು ಗರಿ ಕಳ್ಳಸಾಗಣೆ ಮಾಡುತ್ತಿರುವುದನ್ನು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿಯನ್ ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ವರದಿ ತಿಳಿಸಿದೆ.
2 ಕೋಟಿ ಮೌಲ್ಯದ ನವಿಲು ಗರಿ ಮುಂಬೈನಿಂದ ಚೀನಾಕ್ಕೆ ಕಳ್ಳಸಾಗಣೆ….!!
- By BC Suddi
- —
- -
WhatsApp
Telegram
Facebook
Twitter
LinkedIn
Join Our WhatsApp Channel
BC Suddi About Us
For Feedback - bcsuddi@gmail.com
Join Our WhatsApp Channel
Related News
ವಿವಿ ಸಾಗರಕ್ಕೆ ಶೀಘ್ರ ಮುಖ್ಯಮಂತ್ರಿಗಳಿಂದ ಬಾಗಿನ.!
7 January 2025
ಸಾವಿತ್ರಿಬಾಯಿಪುಲೆ ದೇಶ ಕಂಡಂತ ಅಪ್ರತಿಮ ದಿಟ್ಟ ಮಹಿಳೆ.!
7 January 2025
ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಓಡಿಹೋದ ಮಹಿಳೆ.!
7 January 2025
ಅಮಿತ್ ಶಾ ‘ಚುನಾವಣೆಯ ಮುಸಲ್ಮಾನ್’ – ಎಎಪಿ ಲೇವಡಿ
7 January 2025
ದೆಹಲಿಯಲ್ಲಿ ದಟ್ಟ ಮಂಜು: 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ
7 January 2025
LATEST Post
‘ಸಿಎಂ, ಮಂತ್ರಿಗಳ ಡಿನ್ನರ್ ಪಾರ್ಟಿಗೆ ರಾಜಕೀಯ ಕಲ್ಪಿಸೋದು ಬೇಡ’- ಈಶ್ವರ್ ಖಂಡ್ರೆ
7 January 2025
18:08
‘ಸಿಎಂ, ಮಂತ್ರಿಗಳ ಡಿನ್ನರ್ ಪಾರ್ಟಿಗೆ ರಾಜಕೀಯ ಕಲ್ಪಿಸೋದು ಬೇಡ’- ಈಶ್ವರ್ ಖಂಡ್ರೆ
7 January 2025
18:08
ವಿವಿ ಸಾಗರಕ್ಕೆ ಶೀಘ್ರ ಮುಖ್ಯಮಂತ್ರಿಗಳಿಂದ ಬಾಗಿನ.!
7 January 2025
17:34
ಶಾಸಕ ಡಾ.ಎಂ.ಚಂದ್ರಪ್ಪ 16.56 ಕೋಟಿ ರೂ.ವೆಚ್ಚದಲ್ಲಿ ನೂತನ ಸಿ.ಸಿ.ರಸ್ತೆಗೆ ಭೂಮಿ ಪೂಜೆ.!
7 January 2025
17:30
ಸಾವಿತ್ರಿಬಾಯಿಪುಲೆ ದೇಶ ಕಂಡಂತ ಅಪ್ರತಿಮ ದಿಟ್ಟ ಮಹಿಳೆ.!
7 January 2025
17:26
ಶಿವಗಂಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ : ಗಿರೀಶ್ ನೇತೃತ್ವದ ಗುಂಪಿಗೆ ಜಯ.!
7 January 2025
17:20
ಚಿಕ್ಕಮಗಳೂರು: ನಾಳೆ ಮುಂಡಗಾರು ಲತಾ ನೇತೃತ್ವದ 6 ನಕ್ಸಲರು ಶಸ್ತ್ರ ತ್ಯಜಿಸಿ, ಶರಣಾಗತಿಗೆ ಸಿದ್ಧತೆ
7 January 2025
17:20
ಅಯ್ಯಪ್ಪ ಸ್ವಾಮಿ ದೇವಸ್ಥಾನ; 10 ರಂದು ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ
7 January 2025
17:18
ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಓಡಿಹೋದ ಮಹಿಳೆ.!
7 January 2025
17:10
ಅಮಿತ್ ಶಾ ‘ಚುನಾವಣೆಯ ಮುಸಲ್ಮಾನ್’ – ಎಎಪಿ ಲೇವಡಿ
7 January 2025
16:44
‘ಹಣ ಕೈಯಲ್ಲಿ ಇದ್ದರೂ ಸ್ಕಾಲರ್ ಶಿಪ್ ವಿತರಣೆಯಲ್ಲಿ ನಿರ್ಲಕ್ಷ್ಯ’- ಅಧಿಕಾರಿಗಳ ಚಳಿ ಬಿಡಿಸಿದ ಸಿಎಂ
7 January 2025
16:25
ದೆಹಲಿಯಲ್ಲಿ ದಟ್ಟ ಮಂಜು: 25 ರೈಲುಗಳ ಸಂಚಾರದಲ್ಲಿ ವ್ಯತ್ಯಯ
7 January 2025
14:57
ನಾಗ್ಪುರದಲ್ಲಿ ಇಬ್ಬರು ಮಕ್ಕಳಲ್ಲಿ ಹೆಚ್ಎಂಪಿವಿ ವೈರಸ್ ಪತ್ತೆ
7 January 2025
14:06
ಕೆನರಾ ಬ್ಯಾಂಕ್ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ
7 January 2025
13:25
ಕೇರಳದ ಪರಿತ್ಯಕ್ತ ಮನೆಯ ಫ್ರಿಡ್ಜ್ನಲ್ಲಿ ಮಾನವ ಅವಶೇಷಗಳು ಪತ್ತೆ
7 January 2025
13:22
ಯುವತಿಗೆ ಮದ್ಯ ಕುಡಿಸಿ ಅತ್ಯಾಚಾರ- ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್
7 January 2025
12:33
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ
7 January 2025
11:15
ಶೀಘ್ರವೇ `ಸಕ್ಕರೆ’ ಬೆಲೆ ಹೆಚ್ಚಳ
7 January 2025
11:07
ಟಿಬೆಟ್ನಲ್ಲಿ ಭಾರೀ ಭೂಕಂಪ- 32 ಮಂದಿ ಸಾವು
7 January 2025
10:51
ಇಂದು ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ
7 January 2025
10:50
HMPV ವೈರಸ್ : ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಹೀಗಿವೆ
7 January 2025
09:54
2026ಕ್ಕೆ ನಕ್ಸಲಿಸಂ ನಿರ್ಮೂಲನೆ – ಯೋಧರ ಪ್ರಾಣತ್ಯಾಗ ವ್ಯರ್ಥವಾಗಲು ಬಿಡಲ್ಲ ಎಂದ ಅಮಿತ್ ಶಾ
7 January 2025
09:50
ಹೆತ್ತ ತಾಯಿಯನ್ನು ಹುಡುಕುತ್ತಾ ಭಾರತಕ್ಕೆ ಮರಳಿದ 21 ವರ್ಷದ ಸ್ಪೇನ್ ಯುವತಿ
7 January 2025
09:46
ಬಾಲ್ಯದ ಕನಸನ್ನು ನನಸು ಮಾಡಿಕೊಂಡ IPS ರೇಣುಕಾ ಮಿಶ್ರಾ ಯಶಸ್ಸಿನ ಕಥೆ
7 January 2025
09:08
ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ?
7 January 2025
09:07
ಉದ್ಯೋಗ ವಿನಿಮಯ ಕೇಂದ್ರದ: ಜ.10ರಂದು ನೇರ ನೇಮಕಾತಿ ಸಂದರ್ಶನ
7 January 2025
07:46
ಅಂಜನಾವನ್ನು ತಯಾರಿಸಿಕೊಂಡು ನಿಮ್ಮ ಪ್ರತಿಯೊಂದು ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳ-…….!
7 January 2025
07:39
ವಚನ.: —ಹಡಪದ ಅಪ್ಪಣ್ಣ !
7 January 2025
07:35
ಟೀಂ ಇಂಡಿಯಾ ಮಹಿಳಾ ಏಕದಿನ ತಂಡಕ್ಕೆ ಸ್ಮೃತಿ ಮಂಧಾನ ನಾಯಕಿ
6 January 2025
18:39
ನಕ್ಸಲರಿಂದ ಭದ್ರತಾ ಸಿಬ್ಬಂದಿಯಿದ್ದ ವಾಹನ ಸ್ಪೋಟ – 9 ಮಂದಿ ಯೋಧರು ಹುತಾತ್ಮ.!
6 January 2025
18:14
‘ಕೆಎಸ್ಆರ್ಟಿಸಿ ಆರೋಗ್ಯ’ ನಗದು ರಹಿತ ಚಿಕಿತ್ಸಾ ಯೋಜನೆಗೆ ಚಾಲನೆ
6 January 2025
17:56
ಬರುವ ವಿಧಾನಸಭೆ ಚುನಾವಣೆಯಲ್ಲಿ ನಾನೇ ಮುಖ್ಯಮಂತ್ರಿ.!
6 January 2025
17:43
ಪ್ಲಾಸ್ಟಿಕ್ ತ್ಯಾಜ್ಯದಿಂದ ಆಟಿಕೆಗಳ ತಯಾರಿ;ವಿಜ್ಞಾನ ಕಲಿಕೆಗೆ ಸಹಕಾರಿ.! ಎಂ. ಆರ್. ದಾಸೇಗೌಡ
6 January 2025
17:37